ದೇಶಿಯ ವಿಮಾನ ಪ್ರಯಾಣಿಕರಿಗೆ 4 ದಿನ ಭರ್ಜರಿ ಆಫರ್!!..ಈಗಲೇ ಟಿಕೆಟ್ ಬುಕ್ ಮಾಡಿ.!!

ದೇಶೀಯ ವಿಮಾನಯಾನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಏರ್‌ ಏಷ್ಯಾ ಇಂಡಿಯಾ ಏರ್‌ಲೈನ್‌ ಸೀಮಿತ ಅವಧಿಗೆ ಭಾರಿ ಆಫರ್ ಅನ್ನು ನೀಡಿದೆ.!

|

ದೇಶೀಯ ವಿಮಾನಯಾನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಏರ್‌ ಏಷ್ಯಾ ಇಂಡಿಯಾ ಏರ್‌ಲೈನ್‌ ಸೀಮಿತ ಅವಧಿಗೆ ಭಾರಿ ಆಫರ್ ಅನ್ನು ನೀಡಿದೆ.! ದೇಶದಲ್ಲಿ ವಿಮಾನ ಯಾನ ಮಾಡುವವರಿಗೆ ದೇಶೀಯ ಮಾರ್ಗಗಳ ಏರ್‌ ಟಿಕೆಟ್ ದರದಲ್ಲಿ ಶೇ.40 ಪರ್ಸೆಂಟ್ ವರೆಗೂ ಡಿಸ್ಕೌಂಟ್ ಅನ್ನು ಪ್ರಕಟಿಸಿದೆ.!!

ಬೆಂಗಳೂರು, ದಿಲ್ಲಿ, ಕೋಲ್ಕೊತಾ, ಹೈದರಾಬಾದ್‌, ಚಂಡೀಗಢ, ಜೈಪುರ, ಶ್ರೀನಗರ, ಗುವಾಹಟಿ, ಇಂಫಾಲ್, ಪುಣೆ ಸೇರಿದಂತೆ ಭಾರತದ ಬಹುತೇಕ ಎಲ್ಲಾ ನಗರಗಳ ಪ್ರಯಾಣಕ್ಕೆ ಏರ್‌ ಏಷ್ಯಾ ಈ ಆಫರ್ ಪ್ರಕಟಿಸಿದ್ದು, ಎಲ್ಲಾ ವಿಮಾನ ಮಾರ್ಗಗಳ ಹಾರಾಟದಲ್ಲಿಯೂ ಡಿಸ್ಕೌಂಟ್ ಅನ್ವಯವಾಗಲಿದೆ.! ಹಾಗಾದರೆ, ಡಿಸ್ಕೌಂಟ್ ಆಫರ್ ಎಷ್ಟು ದಿನ ಮತ್ತು ಡಿಸ್ಕೌಂಟ್ ಪಡೆಯುವುದು ಹೇಗೆ? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ದೇಶೀಯ ಪ್ರವಾಸಿಗರಿಗೆ ಚಾನ್ಸ್!!

ದೇಶೀಯ ಪ್ರವಾಸಿಗರಿಗೆ ಚಾನ್ಸ್!!

ದೇಶೀಯ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಏರ್‌ ಏಷ್ಯಾ ಇಂಡಿಯಾ ಏರ್‌ಲೈನ್‌ ಈ ಆಫರ್ ಅನ್ನು ಪ್ರಕಟಿಸಿದೆ. ಪ್ರವಾಸಕ್ಕೆ ತಯಾರಾಗಿ ಮೊದಲೇ ವಿಮಾನದ ಟಿಕೆಟ್ ಅನ್ನು ಬುಕ್ ಮಾಡಿಕೊಳ್ಳಬಹುದಾಗಿದ್ದು, ನಿಮ್ಮ ಸಮಯಕ್ಕೆ ಹೊಂದುವ ಎಲ್ಲಾ ವಿಮಾನಗಳ ಟಿಕೆಟ್ ಸೌಲಭ್ಯ ಲಭ್ಯವಿದೆ.!!

ಡಿಸ್ಕೌಂಟ್ ಆಫರ್ ಎಷ್ಟು ದಿನ!!

ಡಿಸ್ಕೌಂಟ್ ಆಫರ್ ಎಷ್ಟು ದಿನ!!

40ರಷ್ಟು ಡಿಸ್ಕೌಂಟ್ ಆಫರ್ ನ.27ರಿಂದ ಶುರುವಾಗಿ ಡಿ.3ರ ತನಕ ಲಭ್ಯದೆ. ಈ ಅವಧಿಯಲ್ಲಿ ಏರ್‌ ಟಿಕೆಟ್ ಬುಕ್‌ ಮಾಡುವವರಿಗೆ ಮಾತ್ರ ಈ ಡಿಸ್ಕೌಂಟ್‌ ಸಿಗಲಿದ್ದು, 2018ರ ಜನವರಿ 15ರಿಂದ ಏಪ್ರಿಲ್‌ 25ರ ಒಳಗೆ ಈ ಬುಕ್ಕಿಂಗ್ ಪ್ರಯಾಣ ಮಾಡಬೇಕಾಗುತ್ತದೆ ಎಂದು ಏರ್‌ ಏಷ್ಯಾ ತಿಳಿಸಿದೆ.!!

ಬುಕ್ ಮಾಡುವುದು ಹೇಗೆ?

ಬುಕ್ ಮಾಡುವುದು ಹೇಗೆ?

ಏರ್‌ ಟಿಕೆಟ್ ದರದಲ್ಲಿ ಶೇ.40ರಷ್ಟು ಡಿಸ್ಕೌಂಟ್ ಏರ್‌ ಏಷ್ಯಾ ಮೊಬೈಲ್‌ ಆಪ್‌ ಮತ್ತು ಏರ್‌ ಏಷ್ಯಾ ವೆಬ್‌ಸೈಟ್ ಮೂಲಕ ವಿಮಾನ ಟಿಕೆಟ್ ಬುಕ್‌ ಮಾಡುವವರಿಗೆ ಮಾತ್ರ ಲಭ್ಯವಿದೆ. ಬೇರೆ ಏಜೆಂಟ್‌ಗಳಿಂದ ಟಿಕಿಟ್ ಬುಕ್ ಮಾಡಿದರೆ ಈ ಆಫರ್ ಲಭ್ಯವಿಲ್ಲ.!!

ಅತ್ಯುತ್ತಮ ಆಫರ್.!!

ಅತ್ಯುತ್ತಮ ಆಫರ್.!!

ಇದೇ ಮೊದಲ ಬಾರಿ ವಿಮಾನಯಾನ ಸಂಸ್ಥೆಯೊಂದು ದೇಶೀಯ ವಿಮಾನಯಾನಕ್ಕೆ ಶೇ. ಶೇ.40ರಷ್ಟು ಡಿಸ್ಕೌಂಟ್ ಅನ್ನು ಪ್ರಕಟಿಸಿದ್ದು, ಈ ಆಫರ್ ಅತ್ಯುತ್ತಮ ಎನ್ನಬಹುದು. ಕಡಿಮೆ ಖರ್ಚಿನಲ್ಲಿ ದೇಶದಾಧ್ಯಂತ ಪ್ರವಾದ ಹೋಗುವ ಹಾಗೂ ದೂರದಲ್ಲಿರುವ ಹತ್ತಿರದವರನ್ನು ಭೇಟಿ ಮಾಡುವ ಅತ್ಯುತ್ತಮ ಅವಕಾಶ ಇದಾಗಿದೆ.!!

ವಿಶ್ವದ ಮೊದಲ ರೂಬೋಟ್ ರಾಜಕಾರಣಿ ಬಗ್ಗೆ ನಿಮಗೆಷ್ಟು ಗೊತ್ತು?ವಿಶ್ವದ ಮೊದಲ ರೂಬೋಟ್ ರಾಜಕಾರಣಿ ಬಗ್ಗೆ ನಿಮಗೆಷ್ಟು ಗೊತ್ತು?

Best Mobiles in India

English summary
The Malaysian budget carrier AirAsia on Sunday announced a discount sale.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X