Subscribe to Gizbot

ಒಂದು ಸೆಕೆಂಡ್‌ಗೆ ಒಂದು ಪೈಸೆ: ಏರ್‌ಸೆಲ್‌ ಹೊಸ ಐಎಸ್‌ಡಿ ಆಫರ್‌

Posted By:

ಏರ್‌ಸೆಲ್‌ ಗ್ರಾಹಕರಿಗೆ ಗುಡ್‌ನ್ಯೂಸ್‌. ಇನ್ನು ಮುಂದೆ ನೀವು ಕಡಿಮೆ ದರದಲ್ಲಿ ಅಂತರಾಷ್ಟ್ರೀಯ ಕರೆ ಮಾಡಬಹುದು.

ಒಂದು ಸೆಕೆಂಡ್‌ಗೆ ಒಂದು ಪೈಸೆಯಲ್ಲಿ ಹೊರ ದೇಶದಲ್ಲಿರುವ ಆಪ್ತರಿಗೆ ಕರೆ ಮಾಡುವ ಹೊಸ ಐಎಸ್‌ಡಿ(International Subscriber Dialing) ಪ್ಯಾಕ್‌ನ್ನು ಏರ್‌ಸೆಲ್‌ ಆರಂಭಿಸಿದೆ.

ಈ ಹೊಸ ಆಫರ್‌ ಅಮೆರಿಕ, ಇಂಗ್ಲೆಂಡ್‌,ಕೆನಡಾ,ಸಿಂಗಾಪುರ,ಚೀನಾ ದೇಶಗಳಿಗೆ ಮಾಡುವ ಕರೆಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಹೊಸ ಆಫರ್‌ ಮೂಲಕ ಕರೆ ಮಾಡಬೇಕಾದಲ್ಲಿ ಬಳಕೆದಾರರು ಐದು ಅಂಕೆಗಳಿರುವ 54444 ಕೋಡ್‌,ನಂತರ 00,ಬಳಿಕ ದೇಶದ ಕೋಡ್‌ ನಂಬರ್‌ ಒತ್ತಿ ಕರೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಬಹುದು. www.aircel.com

ಇದನ್ನೂ ಓದಿ: ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ?

ಒಂದು ಸೆಕೆಂಡ್‌ಗೆ ಒಂದು ಪೈಸೆ: ಏರ್‌ಸೆಲ್‌ ಹೊಸ ಐಎಸ್‌ಡಿ ಆಫರ್‌
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot