ಮೊಬೈಲ್‌ ಕಂಪೆನಿಗಳ ಆಕರ್ಷಕ 3ಜಿ ಪ್ಲ್ಯಾನ್‌ಗಳು

By Ashwath
|

ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾಗುತ್ತಿದ್ದಂತೆ ಮೊಬೈಲ್‌ ಕಂಪೆನಿಗಳು 3ಜಿ ಸೇವೆಯಲ್ಲಿ ಅಕರ್ಷಕ ಪ್ಲ್ಯಾನ್‌ಗಳನ್ನು ಬಿಡುತ್ತಿದ್ದಾರೆ. ಈಗಾಗಲೇ ಏರ್‌ಸೆಲ್‌ ಮತ್ತು ವೊಡಾಪೋನ್‌ ಕಂಪೆನಿ 3ಜಿಯಲ್ಲಿ ಹೊಸ ಆಫರ್‌ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಗಿಜ್ಬಾಟ್‌ 3ಜಿ ಸೇವೆಗಳನ್ನು ನೀಡುತ್ತಿರುವ 8 ಮೊಬೈಲ್‌ ಕಂಪೆನಿಗಳ ದರ ಪಟ್ಟಿ ಮತ್ತು ಆ ಕಂಪೆನಿಗಳ ವೆಬ್‌ಸೈಟ್‌ಗಳ ಲಿಂಕ್‌ಗಳ ಮಾಹಿತಿಯನ್ನು ತಂದಿದೆ. ಈ ವೆಬ್‌ಸೈಟ್‌ನಲ್ಲಿ ರಾಜ್ಯ ಮತ್ತು ನೀವು ಪ್ರಸ್ತುತ ನೆಲೆಸಿರುವ ಸ್ಥಳಗಳನ್ನು ಆರಿಸಿಕೊಂಡು ಡೇಟಾ ಪ್ಲ್ಯಾನ್‌ ಮಾಹಿತಿ ನೋಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X