Home
ಸುದ್ದಿಜಾಲ

ಜಿಯೋಯಿಂದ ಮಾರುಕಟ್ಟೆಯನ್ನು ಕಿತ್ತುಕೊಳ್ಳುವ ಆಫರ್ ಕೊಟ್ಟ ಏರ್‌ಟೆಲ್...?

ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್‌ಟೆಲ್ ಮತ್ತು ಜಿಯೋ ನಡುವೆ ನಡೆಯುತ್ತಿರುವ ದರ ಸಮರವು ಹಲವು ದಿನಗಳಿಂದ ನಡೆಯುತ್ತಿದೆ. ಎರಡು ಕಂಪನಿಗಳು ತಮ್ಮ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದ ಆಫರ್‌ಗಳನ್ನು ನೀಡುತ್ತಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಯಾರು ಕಡಿಮೆ ಬೆಲೆಗೆ ಆಫರ್ ನೀಡುತ್ತಾರೆಯೋ ಅಲ್ಲಿಗೆ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಕಾಲಿಡುತ್ತಾರೆ. ಒಂದೇ ಆಫರ್ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಆಕರ್ಷಣೆಯನ್ನು ಮಾಡುತ್ತವೆ.

ಜಿಯೋಯಿಂದ ಮಾರುಕಟ್ಟೆಯನ್ನು ಕಿತ್ತುಕೊಳ್ಳುವ ಆಫರ್ ಕೊಟ್ಟ ಏರ್‌ಟೆಲ್...?

ಇದೇ ಮಾದರಿಯ ಜಿಯೋ ಬಳಕೆದಾರರನ್ನು ಆಕರ್ಷಿಸಿಕೊಳ್ಳುವ ಸಲುವಾಗಿ ಏರ್‌ಟೆಲ್ ಹೊಸದೊಂದು ಮಾದರಿಯ ಆಫರ್ ಲಾಂಚ್ ಮಾಡಿದೆ. ಅತೀ ಕಡಿಮೆ ಬೆಲೆಗೆ ನಿತ್ಯ ಹೆಚ್ಚಿನ ಡೇಟಾವನ್ನು ನೀಡುತ್ತಿದೆ. ಇದು ಮಾರುಕಟ್ಟೆಯಲ್ಲಿ ಬಳಕೆದಾರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಈ ನಿಟ್ಟಿನಲ್ಲಿ ಏರ್‌ಟೆಲ್ ಹೊಸ ಪ್ಲಾನ್‌ ಕುರಿತ ಮಾಹಿತಿಯೂ ಮುಂದಿದೆ.

ರೂ.97 ಪ್ಲಾನ್:

ರೂ.97 ಪ್ಲಾನ್:

ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್‌ಟೆಲ್ ನೀಡಿರುವ ರೂ.97 ಪ್ಲಾನ್, ಹೊಸ ಮಾದರಿಯ ಸಾಧ್ಯತೆಯನ್ನು ತೋರಿಸಿಕೊಡಲಿದೆ ಎನ್ನಲಾಗಿದೆ. ಅತೀ ಕಡಿಮೆ ಬೆಲೆಗೆ ಹೆಚ್ಚಿನ ಪ್ರಮಾಣದ ಡೇಟಾ ಹಾಗೂ ಕರೆ ಮಾಡುವ ಅವಕಾಶವು ಈ ಪ್ಲಾನ್‌ನಲ್ಲಿ ದೊರೆಯಲಿದ್ದು, ಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಹಾಯವನ್ನು ಮಾಡಲಿದೆ.

 1.5GB ಡೇಟಾ:

1.5GB ಡೇಟಾ:

ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಇದರೊಂದಿಗೆ 350 ನಿಮಿಷಗಳ ಟಾಕ್ ಟೈಮ್ ಅನ್ನು ಸಹ ದೊರೆಯಲಿದೆ. ಇದಲ್ಲದೇ ಈ ಪ್ಲಾನ್ ಬಳಕೆದಾರರಿಗೆ ಒಟ್ಟು 1.5 GB ಡೇಟಾ ಬಳಕೆಗೆ ಲಭ್ಯವಿರಲಿದೆ.

ಎಲ್ಲಾ ಕಡೆ ಲಭ್ಯ:

ಎಲ್ಲಾ ಕಡೆ ಲಭ್ಯ:

ಅತೀ ಕಡಿಮೆ ಬೆಲೆಗೆ ಡೇಟಾ ಹಾಗೂ ಕರೆ ಮಾಡುವ ಅವಕಾಶವನ್ನು ಮಾಡಿಕೊಡುತ್ತಿರುವ ಏರ್‌ಟೆಲ್ ರೂ.97 ಪ್ಲಾನ್ ಇಡೀ ದೇಶದಲ್ಲಿ ಎಲ್ಲಾ ಕಡೆಗಳಲ್ಲಿಯೂ ದೊರೆಯಲಿದ್ದು, ಎಲ್ಲರಿಗೂ ಒಂದೇ ಪ್ರಮಾಣದ ಲಾಭವನ್ನು ಮಾಡಿಕೊಡಲಿದೆ. ಇದರಲ್ಲಿ ನ್ಯಾಷಿನಲ್ ರೋಮಿಂಗ್ ಸಹ ಉಚಿತವಾಗಿ ಇರಲಿದೆ.

ಆಪ್‌ನಲ್ಲಿ:

ಆಪ್‌ನಲ್ಲಿ:

ಈ ಪ್ಲಾನ್ ಅನ್ನು ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿದ್ದಲ್ಲಿ ನೀವು ಮೈ ಏರ್‌ಟೆಲ್ ಆಪ್ ಇಲ್ಲವೇ ಏರ್‌ಟೆಲ್ ವೆಬ್‌ ಸೈಟಿನಿಂದ ಮಾತ್ರವೇ ಸಾಧ್ಯವಾಗಲಿದೆ. ಬೇರೆ ಕಡೆಯಲ್ಲಿ ರೀಚಾರ್ಜ್ ಮಾಡಿಸಿಕೊಂಡರೆ ಹೆಚ್ಚಿನ ಲಾಭವಾಗುವುದಿಲ್ಲ.

ಹೊಸ ಸಾಧ್ಯತೆ:

ಹೊಸ ಸಾಧ್ಯತೆ:

ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಬಳಕೆ ಮಾಡಿಕೊಳ್ಳದೆ ಇರುವವರಿಗೆ ಈ ಪ್ಲಾನ್ ಹೊಸ ಸಾಧ್ಯತೆ ಎನ್ನಲಾಗಿದೆ. ಅವಶ್ಯವಿಲ್ಲದೇ ಹೆಚ್ಚಿನ ಡೇಟಾ ಮತ್ತು ಕರೆ ಅವಕಾಶವು ಬೇಡ ಎನ್ನುವರಿಗೆ ಇದು ಲಾಭವನ್ನು ಮಾಡಿಕೊಡಲಿದೆ. ಇದಲ್ಲದೇ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ ಈ ಪ್ಲಾನ್.

Best Mobiles in India

English summary
Airtel Combo Recharge Offers, to know more vsisit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+