Home
ಸುದ್ದಿಜಾಲ

128 GB ಡೇಟಾ ಪ್ಲಾನ್‌: ವೋಡಾಫೋನ್ ಗೆ‌ ಸೆಡ್ಡು‌ ಹೊಡೆದ ಏರ್ ಟೆಲ್

By Srinidhi

ಸದ್ಯ ಟೆಲಿಕಾಂ ಮಾರುಕಟ್ಟೆಯಲ್ಲಿ‌ ದರ‌ ಸಮರವೂ‌ ಜೋರಾಗಿ‌ ನಡೆಯುತ್ತಿದೆ. ಇದುವರೆಗೂ ಕೇವಲ ಪ್ರೀ ಪೇಯ್ಡ್ ಪ್ಲಾನ್ ಗಳಲ್ಲಿ ಮಾತ್ರವೇ ಕಾಣಲು ಸಾಧ್ಯವಾಗಿದ್ದ ದರ ಸಮರವು ಪೋಸ್ಟ್ ಪೇಯ್ಡ್ ಪ್ಲಾನ್‌ನಲ್ಲಿಯೂ ಕಾಣಿಸಿಕೊಂಡಿದೆ. ಇದರೊಂದಿಗೆ ಇರುವ ಪ್ಲಾನ್ ಗಳನ್ನು ರಿವೈಜ್ ಮಾಡುವ ಹೊಸ‌ ಆಚರಣೆಯೂ ಆರಂಭವಾಗಿದೆ. ವೊಡಾಫೋನ್ ಆರಾಂಭಿಸಿದ್ದ ಆಚರಣೆಯನ್ನು ಏರ್ ಟೆಲ್ ಮುಂದುವರೆಸಲಿದೆ ಎನ್ನಲಾಗಿದೆ.

128 GB ಡೇಟಾ ಪ್ಲಾನ್‌: ವೋಡಾಫೋನ್ ಗೆ‌ ಸೆಡ್ಡು‌ ಹೊಡೆದ ಏರ್ ಟೆಲ್

ವೊಡಾಫೋನ್ ಮೊದಲ ಬಾರಿಗೆ ತನ್ನ‌ ಪೋಸ್ಟ್ ಪೇಯ್ಡ್ ಪ್ಲಾನ್‌ ಗಳನ್ನು ನವೀಕರಣ ಮಾಡಿ‌ ಬಳಕೆದಾರರಿಗೆ ಹೆಚ್ಚಿನ ಡೇಟಾ ಲಾಭದೊಂದಿಗೆ ಹೆಚ್ಚಿನ ಅವಕಾಶಗಳನ್ಜು ಮಾಡಿಕೊಟ್ಟಿತ್ತು. ಸದ್ಯ‌ ಇದೇ‌‌ ಮಾದರಿಯಲ್ಲಿ ತನ್ನ ಪೋಸ್ಟ್‌ ಪೇಯ್ಡ್ ‌ಪ್ಲಾನ್‌ ಗಳನ್ಜು ನವೀಕರಿಸಲು ಮುಂದಾಗಿದ್ದು, ಬಳಕೆದಾರರಿಗೆ ಹೆಚ್ಚಿನ‌ ಡೇಟಾ ದೊಂದಿಗೆ ಸಾಕಷ್ಟು‌ ಲಾಭಗಳನ್ನು ಹೆಚ್ಚುವರಿಯಾಗಿ‌ ನೀಡಲಿದೆ ಎನ್ನಲಾಗಿದೆ. ಈ ಕುರಿತ‌ ಮಾಹಿತಿಯೂ ಮುಂದಿನಂತಿದೆ.

ಏರ್ ಟೆಲ್ ರೂ. 799 ಪ್ಲಾನ್:

ಏರ್ ಟೆಲ್ ರೂ. 799 ಪ್ಲಾನ್:

ಏರ್ ಟೆಲ್ ತನ್ನ ಬಳಕೆದಾರರಿಗೆ ಈಗಾಗಲೇ ನೀಡಿರುವ ರೂ. 799 ಪ್ಲಾನ್ ನಲ್ಲಿ ಬದಲಾವಣೆಯನ್ನು ಮಾಡಿದ್ದು ಒಟ್ಟು 100 GB ಡೇಟವನ್ನು ನೀಡಲಿದೆ. ಈ ಹಿಂದೆ ಇದೇ‌ ಪ್ಲಾನ್ ‌ನಲ್ಲಿ ಬಳಕೆದಾರರಿಗೆ ಕಡಿಮೆ ಡೇಟಾ ದೊರೆಯುತ್ತಿತ್ತು ಎನ್ನಲಾಗಿದೆ. ಹೊಸ ಬದಲಾವಣೆಯಿಂದಾಗಿ ಬಳಕೆದಾರರಿಗೆ ಹೆಚ್ಚಿನ‌ ಲಾಭವಾಗುತ್ತಿದೆ.

ಒಟ್ಟು‌ ಮೂರು ಕನೆಕ್ಷನ್:

ಒಟ್ಟು‌ ಮೂರು ಕನೆಕ್ಷನ್:

ಏರ್ ಟೆಲ್ ರೂ. 799 ಪ್ಲಾನ್ ನಲ್ಲಿ ಬಳಕೆದಾರರಿಗೆ‌ ಹೆಚ್ಚಿನ‌‌‌ ಲಾಭವಾಗದ್ದು, ಒಂದೇ‌ ರೆಂಟಲ್‌ ನಲ್ಲಿ ಒಟ್ಟು ಮೂರು‌ ಕನೆಕ್ಣನ್‌ ಪಡೆದುಕೊಳ್ಳ ಬಹುದಾಗಿದೆ. ಒಂದೇ ಸರಿ‌ ಹಣವನ್ನು ಪಾವತಿಸಿದರೆ ಮನೆ‌ ಮಂದಿಯಲ್ಲ ಪ್ಲಾನ್ ಲಾಭವನ್ನು ಪಡೆಯಬಹುದಾಗಿದೆ.

ಏರ್ ಟೆಲ್ ರೂ. 1,199 ಪ್ಲಾನ್:

ಏರ್ ಟೆಲ್ ರೂ. 1,199 ಪ್ಲಾನ್:

ಏರ್ ಟೆಲ್ ತನ್ನ ಬಳಕೆದಾರರಿಗೆ ಈಗಾಗಲೇ ನೀಡಿರುವ ರೂ. 1,199 ಪ್ಲಾನ್ ನಲ್ಲಿ ಬದಲಾವಣೆಯನ್ನು ಮಾಡಿದ್ದು ಒಟ್ಟು 120 GB ಡೇಟವನ್ನು ನೀಡಲಿದೆ. ಈ ಹಿಂದೆ ಇದೇ‌ ಪ್ಲಾನ್ ‌ನಲ್ಲಿ ಬಳಕೆದಾರರಿಗೆ ಕಡಿಮೆ ಡೇಟಾ ದೊರೆಯುತ್ತಿತ್ತು ಎನ್ನಲಾಗಿದೆ. ಹೊಸ ಬದಲಾವಣೆಯಿಂದಾಗಿ ಬಳಕೆದಾರರಿಗೆ ಹೆಚ್ಚಿನ‌ ಡೇಟಾ ದೊರೆಯಲಿದೆ.

ಒಟ್ಟು‌ ನಾಲ್ಕು ಕನೆಕ್ಷನ್:

ಒಟ್ಟು‌ ನಾಲ್ಕು ಕನೆಕ್ಷನ್:

ಏರ್ ಟೆಲ್ ರೂ. 1199 ಪ್ಲಾನ್ ನಲ್ಲಿ ಬಳಕೆದಾರರಿಗೆ‌ ಹೆಚ್ಚಿನ‌‌‌ ಲಾಭವಾಗದ್ದು, ಒಂದೇ‌ ರೆಂಟಲ್‌ ನಲ್ಲಿ ಒಟ್ಟು ನಾಲ್ಕು ಮಂದಿ ಕನೆಕ್ಣನ್‌ ಪಡೆದುಕೊಳ್ಳ ಬಹುದಾಗಿದೆ. ಒಂದೇ ಸರಿ‌ ಹಣವನ್ನು ಪಾವತಿಸಿದರೆ ನಾಲ್ಕು ಮಂದಿ ಪ್ಲಾನ್ ಲಾಭವನ್ನು ಪಡೆಯಬಹುದಾಗಿದೆ.

ವೊಡಾ ಗೆ ಸೆಡ್ಡು:

ವೊಡಾ ಗೆ ಸೆಡ್ಡು:

ಈಗಾಗಲೇ ಮಾರುಕಟ್ಟೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ‌ಪೋಸ್ಟ್ ಪೇಯ್ಡ್ ಪ್ಲಾನ್‌ಗಳನ್ನು ಲಾಂಚ್ ಮಾಡುತ್ತಿವೆ. ಆದರೆ ತನ್ನದೇ ಪ್ಲಾನ್ ಗಳಿಗೆ‌ ಸೆಡ್ಡು ಹೊಡೆದ ವೊಡವನ್ನು ಮಣಿಸಲು ಏರ್ ಟೆಲ್ ಈ ಮಾದರಿಯಲ್ಲಿ ಹೆಚ್ಚಿನ ಡೇಟಾವನ್ನು ನೀಡಲು ಮುಂದಾಗಿದೆ.

Best Mobiles in India

English summary
Airtel goes after Vodafone with updated Rs 799 and Rs 1,199 postpaid plans offering up to 120GB data. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+