ಏರ್ ಟೆಲ್ ನಲ್ಲಿ ನಾಲ್ಕು ಪ್ರಸಿದ್ಧ ಪ್ರಿಪೇಯ್ಡ್ ಪ್ಲಾನ್ ಗಳು
ಪ್ರಮುಖ ಟೆಲಿಕಾಂ ಆಪರೇಟರ್ ಆಗಿರುವ ಏರ್ ಟೆಲ್ ನಾಲ್ಕು ಪ್ಲಾನ್ ಗಳನ್ನು ಕಂಪೆನಿಯ ಅತೀ ಹೆಚ್ಚು ಮಾರಾಟವಾಗಿರುವ ಅನಿಯಮಿತ ಪ್ಯಾಕ್ ಗಳು ಎಂದು ಪಟ್ಟಿ ಮಾಡಿದೆ. ಬೇರೆಬೇರೆ ಪ್ರದೇಶಗಳಲ್ಲೂ ಕೂಡ ಈ ಪ್ಲಾನ್ ಪ್ರಸಿದ್ಧಿಯಾಗಿದ್ದು ಎಲ್ಲಾ ಸರ್ಕಲ್ ಗಳನ್ನೂ ಈ ಪ್ಲಾನ್ ಹೆಚ್ಚು ಜನಪ್ರಿಯವೆನಿಸಿದೆ. ಏರ್ ಟೆಲ್ ನ ಅತೀ ಹೆಚ್ಚು ಮಾರಾಟಕಂಡ ಬೆಸ್ಟ್ ಸೆಲ್ಲಿಂಗ್ ಅನ್ ಲಿಮಿಟೆಡ್ ಪ್ಯಾಕ್ ಗಳ ಆರಂಭಿಕ ಬೆಲೆ ರೂಪಾಯಿ 199 ಆರಂಭವಾಗುತ್ತದೆ ಮತ್ತು 509 ರುಪಾಯಿವರೆಗೆ ಇದೆ. ನಾವಿಲ್ಲಿ ಪ್ರತಿ ಪ್ಲಾನಿನಲ್ಲಿ ಲಭ್ಯವಾಗುವ ಸೌಲಭ್ಯಗಳ ಬಗ್ಗೆ ಪಟ್ಟಿ ಮಾಡಿದ್ದೇವೆ.

ಏರ್ ಟೆಲ್ 199ರುಪಾಯಿ ಪ್ರಿಪೇಯ್ಡ್ ಪ್ಲಾನ್
ಈ ಪ್ಲಾನಿನ ಭಾಗವಾಗಿ ಏರ್ ಟೆಲ್ ನಲ್ಲಿ 42ಜಿಬಿ 4ಜಿ/3ಜಿ ಡಾಟಾವು ಲಭ್ಯವಾಗಲಿದ್ದು ಇದಕ್ಕೆ ಪ್ರತಿದಿನ FUP ಲಿಮಿಟ್ 1.5ಜಿಬಿ ಇರುತ್ತದೆ.ಅನಿಯಮಿತ ಸ್ಥಳೀಯ,ಎಸ್ ಟಿಡಿ ಮತ್ತು ರೋಮಿಂಗ್ ಕರೆಗಳ ಬೆನಿಫಿಟ್ ಇರುತ್ತದೆ.100ಎಸ್ಎಂಎಸ್ ನ್ನು ಬಳಕೆದಾರರು ಪ್ರತಿದಿನ ಬಳಸಿಕೊಳ್ಳಬಹುದಾಗಿದ್ದು ಇದರಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಎಸ್ಎಂಎಸ್ ಗಳೂ ಸೇರಿವೆ.28 ದಿನಗಳ ಅವಧಿಯನ್ನು ಈ ಪ್ಲಾನ್ ಹೊಂದಿರುತ್ತದೆ.

ಏರ್ ಟೆಲ್ 399ರುಪಾಯಿ ಪ್ರಿಪೇಯ್ಡ್ ಪ್ಲಾನ್
ಈ ಪ್ಲಾನಿನ ಭಾಗವಾಗಿ ಏರ್ ಟೆಲ್ ನಲ್ಲಿ 84ಜಿಬಿ 4ಜಿ/3ಜಿ ಡಾಟಾವು ಲಭ್ಯವಾಗಲಿದ್ದು ಇದಕ್ಕೆ ಪ್ರತಿದಿನ FUP ಲಿಮಿಟ್ 1ಜಿಬಿ ಇರುತ್ತದೆ.ಅನಿಯಮಿತ ಸ್ಥಳೀಯ,ಎಸ್ ಟಿಡಿ ಮತ್ತು ರೋಮಿಂಗ್ ಕರೆಗಳ ಬೆನಿಫಿಟ್ ಇರುತ್ತದೆ.100ಎಸ್ಎಂಎಸ್ ನ್ನು ಬಳಕೆದಾರರು ಪ್ರತಿದಿನ ಬಳಸಿಕೊಳ್ಳಬಹುದಾಗಿದ್ದು ಇದರಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಎಸ್ಎಂಎಸ್ ಗಳೂ ಸೇರಿವೆ.84 ದಿನಗಳ ಅವಧಿಯನ್ನು ಈ ಪ್ಲಾನ್ ಹೊಂದಿರುತ್ತದೆ.

ಏರ್ ಟೆಲ್ 448ರುಪಾಯಿ ಪ್ರಿಪೇಯ್ಡ್ ಪ್ಲಾನ್
ಈ ಪ್ಲಾನಿನ ಭಾಗವಾಗಿ ಏರ್ ಟೆಲ್ ನಲ್ಲಿ 123ಜಿಬಿ 4ಜಿ/3ಜಿ ಡಾಟಾವು ಲಭ್ಯವಾಗಲಿದ್ದು ಇದಕ್ಕೆ ಪ್ರತಿದಿನ FUP ಲಿಮಿಟ್ 1.5ಜಿಬಿ ಇರುತ್ತದೆ.ಅನಿಯಮಿತ ಸ್ಥಳೀಯ,ಎಸ್ ಟಿಡಿ ಮತ್ತು ರೋಮಿಂಗ್ ಕರೆಗಳ ಬೆನಿಫಿಟ್ ಇರುತ್ತದೆ.100ಎಸ್ಎಂಎಸ್ ನ್ನು ಬಳಕೆದಾರರು ಪ್ರತಿದಿನ ಬಳಸಿಕೊಳ್ಳಬಹುದಾಗಿದ್ದು ಇದರಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಎಸ್ಎಂಎಸ್ ಗಳೂ ಸೇರಿವೆ.82 ದಿನಗಳ ಅವಧಿಯನ್ನು ಈ ಪ್ಲಾನ್ ಹೊಂದಿರುತ್ತದೆ.

ಏರ್ ಟೆಲ್ 509ರೂಪಾಯಿ ಪ್ರಿಪೇಯ್ಡ್ ಪ್ಲಾನ್
ಈ ಪ್ಲಾನಿನ ಭಾಗವಾಗಿ ಏರ್ ಟೆಲ್ ನಲ್ಲಿ 126ಜಿಬಿ 4ಜಿ/3ಜಿ ಡಾಟಾವು ಲಭ್ಯವಾಗಲಿದ್ದು ಇದಕ್ಕೆ ಪ್ರತಿದಿನ FUP ಲಿಮಿಟ್ 1ಜಿಬಿ ಇರುತ್ತದೆ.ಅನಿಯಮಿತ ಸ್ಥಳೀಯ,ಎಸ್ ಟಿಡಿ ಮತ್ತು ರೋಮಿಂಗ್ ಕರೆಗಳ ಬೆನಿಫಿಟ್ ಇರುತ್ತದೆ.100ಎಸ್ಎಂಎಸ್ ನ್ನು ಬಳಕೆದಾರರು ಪ್ರತಿದಿನ ಬಳಸಿಕೊಳ್ಳಬಹುದಾಗಿದ್ದು ಇದರಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಎಸ್ಎಂಎಸ್ ಗಳೂ ಸೇರಿವೆ.90 ದಿನಗಳ ಅವಧಿಯನ್ನು ಈ ಪ್ಲಾನ್ ಹೊಂದಿರುತ್ತದೆ.


Click it and Unblock the Notifications








