Home
ಸುದ್ದಿಜಾಲ

ಏರ್‌ಟೆಲ್‌ ಗ್ರಾಹಕರಿಗೆ ಬಂಪರ್‌..! 3 ತಿಂಗಳು ನೆಟ್‌ಫ್ಲಿಕ್ಸ್ ಉಚಿತ..!

ದೇಶದ ಎರಡನೆ ಅತೀ ದೊಡ್ಡ ಟೆಲಿಕಾಂ ಆಪರೇಟರ್ ಎಂದೆನಿಸಿಕೊಂಡಿರುವ ಏರ್ ಟೆಲ್ ತನ್ನ ಪೋಸ್ಟ್ ಪೇಯ್ಡ್ ಮತ್ತು ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಕಳೆದ ತಿಂಗಳು ಉಚಿತ ನೆಟ್ ಫ್ಲಿಕ್ಸ್ ಆಕ್ಸಿಸ್ ನ್ನು ಆಫರ್ ಮಾಡಿತ್ತು. ಇದೀಗ ಈ ಆಫರ್ ನ್ನು ತನ್ನ ಪೋಸ್ಟ್ ಪೇಯ್ಡ್ ಚಂದಾದಾರರಿಗೂ ಏರ್ ಟೆಲ್ ನೀಡುತ್ತಿದೆ.

ಆಫರ್ ಪಡೆಯುವುದು ಹೇಗೆ?

ಆಫರ್ ಪಡೆಯುವುದು ಹೇಗೆ?

ಈ ಆಫರ್ ಪಡೆಯಲು ಏರ್ ಟೆಲ್ ಗ್ರಾಹಕರು ಮೈ ಏರ್ ಟೆಲ್ ಆಪ್ ಗೆ ತೆರಳಬೇಕು ಮತ್ತು ಅಲ್ಲಿ ಏರ್ ಟೆಲ್ ಥ್ಯಾಂಕ್ಸ್ ಬ್ಯಾನರ್ ಗೆ ತೆರಳಬೇಕು, ಕೆಲವು ಟ್ಯಾಪ್ ಗಳನ್ನು ಮಾಡುವ ಮುಖಾಂತರ ಚಂದಾದಾರಿಕೆಯನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು.

ಯಾವೆಲ್ಲಾ ಗ್ರಾಹಕರಿಗೆ ಉಚಿತ ನೆಟ್ ಫ್ಲಿಕ್ಸ್ ಸೇವೆ?

ಯಾವೆಲ್ಲಾ ಗ್ರಾಹಕರಿಗೆ ಉಚಿತ ನೆಟ್ ಫ್ಲಿಕ್ಸ್ ಸೇವೆ?

ಯಾವ ಪೋಸ್ಟ್ ಪೇಯ್ಡ್ ಗ್ರಾಹಕರು ರೂ.499 ರ ಪ್ಲಾನ್ ನಲ್ಲಿ ಮತ್ತು ಅದಕ್ಕಿಂತ ಹೆಚ್ಚಿನ ಪ್ಲಾನ್ ನಲ್ಲಿ ಇದ್ದಾರೋ ಅವರಿಗೆ ನೆಟ್ ಫ್ಲಿಕ್ಸ್ ಚಂದಾದಾರಿಕೆ ಉಚಿತವಾಗಿ ಲಭ್ಯವಾಗುತ್ತದೆ.ಅಂದರೆ ಏರ್ ಟೆಲ್ ನ ರೂ499, ರೂ649, ರೂ799, ರೂ 1,199, ರೂ1,599 , ರೂ 1,999, ರೂ2,999 ಪ್ಲಾನ್ ನಲ್ಲಿ ಇರುವವರು ಉಚಿತವಾಗಿ ನೆಟ್ ಫ್ಲಿಕ್ಸ್ ಚಂದಾದಾರಿಕೆಯನ್ನು ಹೊಂದಿರುತ್ತಾರೆ.

3 ತಿಂಗಳು ಉಚಿತ

3 ತಿಂಗಳು ಉಚಿತ

ಈ ಆಫರ್ ನ ಅಡಿಯಲ್ಲಿ ನೆಟ್ ಫ್ಲಿಕ್ಸ್ ನ ಚಂದಾದಾರಿಕೆಯು 3 ತಿಂಗಳ ಅವಧಿಗೆ ಲಭ್ಯವಾಗುತ್ತದೆ. ನೆಟ್ ಫ್ಲಿಕ್ಸ್ ನ ಬೇಸಿಕ್ ಪ್ಲಾನ್ ಆಗಿರುವ ಮಾಸಿಕ ರೂ500 ರ ಚಂದಾದಾರಿಕೆ ಲಭ್ಯವಾಗುತ್ತದೆ. ಇದರಲ್ಲಿ ಬಳಕೆದಾರರು ನೆಟ್ ಫ್ಲಿಕ್ಸ್ ಕಂಟೆಂಟ್ ಗಳನ್ನು ಒಂದೇ ಸ್ಕ್ರೀನ್ ನಲ್ಲಿ ನೋಡುವುದಕ್ಕೆ ಅವಕಾಶವಿರುತ್ತದೆ.

ಆಫರ್ ಪಡೆಯಲು ಕೆಳಗಿನ ಹಂತಗಳನ್ನು ಅನುಸರಿಸಿ

ಆಫರ್ ಪಡೆಯಲು ಕೆಳಗಿನ ಹಂತಗಳನ್ನು ಅನುಸರಿಸಿ

1. ಮೈ ಏರ್ ಟೆಲ್ ಆಪ್ ನ್ನು ತೆರೆಯಿರಿ ಮತ್ತು ಏರ್ ಟೆಲ್ ಥ್ಯಾಂಕ್ಸ್ ಬ್ಯಾನರ್ ನ್ನು ಕ್ಲಿಕ್ಕಿಸಿ.
2. ಅಲ್ಲಿ ನೀವು 1,500 ರುಪಾಯಿಯ ನೆಟ್ ಫ್ಲಿಕ್ಸ್ ನ ಗಿಫ್ಟ್ ವೋಚರ್ ನ್ನು ಫ್ರೀಬೀಸ್ ಲಿಸ್ಟ್ ನಲ್ಲಿ ಗಮನಿಸಬಹುದು. ನಂತರ ನೀವು ಅದರ ಮೇಲೆ ಕ್ಲೈಮ್ ಬಟನ್ ನ್ನು ಕ್ಲಿಕ್ಕಿಸಬೇಕು.
3. ನಂತರ ನೀವು ನಿಮ್ಮ ಆಗಾಗಲೇ ಲಭ್ಯವಿರುವ ನೆಟ್ ಫ್ಲಿಕ್ಸ್ ಅಕೌಂಟಿನಲ್ಲಿ ಲಾಗಿನ್ ಆಗಬೇಕು ಅಥವಾ ಹೊಸ ಅಕೌಂಟ್ ನ್ನು ತೆರೆಯಲು ಕ್ರಿಯೇಟ್ ನ್ಯೂ ಅಕೌಂಟ್ ಬಟನ್ ನ್ನು ಹಿಟ್ ಮಾಡಿ ಪ್ರೊಸೀಡ್ ಬಟನ್ ಒತ್ತಿ ಮುಂದುವರಿಯಬೇಕು.
4. ಒಂದು ವೇಳೆ ನೀವು ಆಗಾಗಲೇ ನೆಟ್ ಫ್ಲಿಕ್ಸ್ ಸದಸ್ಯರಾಗಿದ್ದಲ್ಲಿ ಈ ಅಮೌಂಟ್ ನಿಮ್ಮ ಅಕೌಂಟಿಗೆ ಕ್ರೆಡಿಟ್ ಆಗುತ್ತದೆ ನಂತರ ಪ್ರತಿ ತಿಂಗಳು ಡಿಡಕ್ಟ್ ಆಗುತ್ತದೆ.

Best Mobiles in India

English summary
Airtel is offering this service free for 3 months: Here is how to avail. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+