Home
ಸುದ್ದಿಜಾಲ

ಏರ್‌ಟೆಲ್‌ನಿಂದ ಕಾಂಬೋ ಪ್ಲಾನ್‌ ಲಾಂಚ್‌..! ಗ್ರಾಹಕರಿಗೆ ಬಂಪರ್‌..!

ಮುಂಬೈ ನಲ್ಲಿ ಏರ್ ಟೆಲ್ ತನ್ನ ಪ್ರೀಪೇಯ್ಡ್ ಚಂದಾದಾರರಿಗಾಗಿ ಹೊಸ ಕೋಂಬೋ ರೀಚಾರ್ಜ್ ಪ್ಲಾನ್ ನ್ನು ಬಿಡುಗಡೆಗೊಳಿಸಿದೆ.ಈ ಕೋಂಬೋ ರೀಚಾರ್ಜ್ ಪ್ಲಾನ್ ಗಳ ಆರಂಭಿಕ ಬೆಲೆ 35 ರುಪಾಯಿಯಿಂದ ಆರಂಭಿಸಿ ರೂ.245 ಇದೆ. ಈ ಹೊಸ ಪ್ಯಾಕ್ ಗಳ ಪ್ರಮುಖ ಉದ್ದೇಶವೇನೆಂದರೆ ಜಿಯೋ ನೀಡುವ ಪ್ರೀಪೇಯ್ಡ್ ಪ್ಲಾನ್ ಗಳಿಗೆ ಸ್ಪರ್ಧೆಯೊಡ್ಡುವುದೇ ಆಗಿದೆ.

ಏರ್ ಟೆಲ್ ಹೇಳುವ ಪ್ರಕಾರ ಈ ರೀಚಾರ್ಜ್ ಪ್ಯಾಕ್ ಗಳನ್ನು ಗ್ರಾಹಕರ ಅನುಭವ ಮತ್ತು ಕೆಲವು ಅಧ್ಯಯನದ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿದೆಯಂತೆ. ಇಲ್ಲಿ ಹೇಳಲೇಬೇಕಾಗಿರುವ ಇನ್ನೊಂದು ಪ್ರಮುಖ ಅಂಶವೇನೆಂದರೆ ಏರ್ ಟೆಲ್ ಥ್ಯಾಂಕ್ಸ್ ಪ್ರೋಗ್ರಾಂನ್ನು ಒಂದು ತಿಂಗಳ ಮುಂಚೆಯಷ್ಟೇ ಏರ್ ಟೆಲ್ ಆರಂಭಿಸಿತ್ತು ಮತ್ತು ಇದು ಅನುಭವವನ್ನು ಹಂಚಿಕೊಂಡ ಗ್ರಾಹಕರಿಗೆ ಗೌರವ ನೀಡುವ ಉದ್ದೇಶವನ್ನು ಹೊಂದಿತ್ತು.

ಏರ್‌ಟೆಲ್‌ನಿಂದ ಕಾಂಬೋ ಪ್ಲಾನ್‌ ಲಾಂಚ್‌..! ಗ್ರಾಹಕರಿಗೆ ಬಂಪರ್‌..!

ಅಷ್ಟೇ ಅಲ್ಲ ಇತ್ತೀಚೆಗೆ ರೂ.195 ಮತ್ತು 419 ರುಪಾಯಿ ರೀಚಾರ್ಜ್ ಪ್ಲಾನ್ ನ್ನು ಕೂಡ ಬಿಡುಗಡೆಗೊಳಿಸಲಾಗಿತ್ತು.ಇತ್ತೀಚೆಗೆ ಚಂದಾದಾರರಿಗೆ ಸಾಕಷ್ಟು ಲಾಭಗಳನ್ನು ನೀಡುವ 100 ರುಪಾಯಿ ಒಳಗಿನ ಕೋಂಬೋ ಪ್ಯಾಕ್ ಗಳನ್ನು ಏರ್ ಟೆಲ್ ಬಿಡುಗಡೆಗೊಳಿಸಿತ್ತು.

ಏರ್ ಟೆಲ್ ಕೋಂಬೋ ರೀಚಾರ್ಜ್ ಪ್ಯಾಕ್ ಗಳು :

ಹೊಸದಾಗಿ ಬಿಡುಗಡೆಗೊಂಡಿರುವ ರೀಚಾರ್ಜ್ ಪ್ಯಾಕ್ ಗಳ ಬಗ್ಗೆಯೇ ಹೇಳುವುದಾದರೆ ರೂ.35,ರೂ. 65, ರೂ. 95, ರೂ. 145 ಮತ್ತು ರೂ. 245 ನ್ನು ಬಿಡುಗಡೆಗೊಳಿಸಲಾಗಿದೆ.

ರೂ. 35 ಪ್ಯಾಕ್- 28 ದಿನಗಳ ಅವಧಿ – 26.5 ಟಾಕ್ ಟೈಮ್ -100ಎಂಬಿ ಡಾಟಾ

ರೂ.65 ಪ್ಯಾಕ್ – 28 ದಿನಗಳ ಅವಧಿ -55 ರೂ ಟಾಕ್ ಟೈಮ್ – 200ಎಂಬಿ ಡಾಟಾ

ರೂ.95 ಪ್ಯಾಕ್ – 28 ದಿನಗಳ ಅವಧಿ- 29 ರೂ ಟಾಕ್ ಟೈಮ್-500ಎಂಬಿ ಡಾಟಾ

ರೂ.145 ಪ್ಯಾಕ್- 42 ದಿನಗಳ ಅವಧಿ- 145 ರೂ ಟಾಕ್ ಟೈಮ್- 1ಜಿಬಿ ಡಾಟಾ

ರೂ.245 ಪ್ಯಾಕ್-84 ದಿನಗಳ ಅವಧಿ- 245 ರೂ ಟಾಕ್ ಟೈಮ್- 2ಜಿಬಿ ಡಾಟಾ

ಏರ್‌ಟೆಲ್‌ನಿಂದ ಕಾಂಬೋ ಪ್ಲಾನ್‌ ಲಾಂಚ್‌..! ಗ್ರಾಹಕರಿಗೆ ಬಂಪರ್‌..!

ಈ ಎಲ್ಲಾ ಕೋಂಬೋ ರೀಚಾರ್ಜ್ ಪ್ಯಾಕ್ ಗಳು ಅನಿಯಮಿತ ರೀಚಾರ್ಜ್ ಪ್ಯಾಕ್ ಗಳು ಎನಿಸಿದೆ ಮ್ತು ಅನಿಯಮಿತ ವಾಯ್ಸ್ ಕರೆಗಳು ಮತ್ತು ಉಚಿತ ನ್ಯಾಷನಲ್ ರೋಮಿಂಗ್ ಮತ್ತು ಎಸ್ಎಂಎಸ್ ಮತ್ತು ಡಾಟಾ ಬೆನಿಫಿಟ್ ಗಳನ್ನು ಒಳಗೊಂಡಿದೆ. ಮುಂಬೈ ನಲ್ಲಿರುವ ಏರ್ ಟೆಲ್ ಗ್ರಾಹಕರು ಈ ಪ್ಲಾನ್ ಗಳನ್ನು ಏರ್ ಟೆಲ್ ನ ಅಧಿಕೃತ ವೆಬ್ ಸೈಟ್ ಅಥವಾ ಮೈ ಏರ್ ಟೆಲ್ ಆಪ್ ಅಥವಾ ಹತ್ತಿರದ ರೀಟೈಲ್ ಔಟ್ ಲೆಟ್ ಮೂಲಕ ಪಡೆದುಕೊಳ್ಳಬಹುದು.

ಈ ಹಿಂದೆ ಏರ್ ಟೆಲ್ ಇದೇ ರೀಚಾರ್ಜ್ ಪ್ಯಾಕ್ ನ್ನು ತನ್ನ ಚೆನೈ ಗ್ರಾಹಕರಿಗಾಗಿ ಬಿಡುಗಡೆಗೊಳಿಸಿತ್ತು. ನಂತರ 25 ರುಪಾಯಿ ಕೋಂಬೊ ರೀಚಾರ್ಜ್ ಪ್ಯಾಕ್ ನ್ನು ಕೂಡ ಬಿಡುಗಡೆಗೊಳಿಸಲಾಗಿತ್ತು. ಇದರ ಅನ್ವಯ 18.69 ರೂಪಾಯಿ ಟಾಕ್ ಟೈಮ್, 10ಎಂಬಿ ಡಾಟಾ 28 ದಿನಗಳ ಅವಧಿಗೆ ಲಭ್ಯವಾಗುತ್ತಿತ್ತು.

Best Mobiles in India

English summary
Airtel launches combo recharge packs starting from Rs. 35. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+