ಅನಿಯಮಿತ ಕರೆಯೊಂದಿಗೆ ಉಚಿತ ಡೇಟಾ ಏರ್‌ಟೆಲ್ ಆಫರ್

Written By:

ಮೊಬೈಲ್ ಸೇವಾ ಮಾರುಕಟ್ಟೆಯಲ್ಲಿ ತ್ವರಿತ ಸ್ಪರ್ಧೆ ಉಂಟಾಗುತ್ತಿದ್ದು, ಭಾರತಿ ಏರ್‌ಟೆಲ್ ಹೊಸ ಪೋಸ್ಟ್ ಪೇಡ್ ಯೋಜನೆಗಳನ್ನು ಘೋಷಿಸುತ್ತಿದ್ದು ಇದು ರೂ 1,199 ಕ್ಕೆ 3ಜಿ/4ಜಿ ಡೇಟಾವನ್ನು ಒದಗಿಸಲಿದೆ.

ಓದಿರಿ: ನೀವು ತಿಳಿದಿರಲೇಬೇಕಾದ ಆಂಡ್ರಾಯ್ಡ್ ಟಾಪ್ ಟಿಪ್ಸ್

ಈ ಹೊಸ ಯೋಜನೆಯ ಅಡಿಯಲ್ಲಿ, ರೂ 1,199 ಕ್ಕೆ ಗ್ರಾಹಕರು ಅನಿಯಮಿತ ವಾಯ್ಸ್ ಕಾಲಿಂಗ್, ಎಸ್‌ಟಿಡಿ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ನಂತೆ ರಾಷ್ಟ್ರೀಯ ರೋಮಿಂಗ್ ಅನ್ನು ಪಡೆದುಕೊಳ್ಳಲಿದ್ದಾರೆ. ವಯಾಂಕ್ ಮ್ಯೂಸಿಕ್ ಮತ್ತು ವಯಾಂಕ್ ಚಲನಚಿತ್ರಗಳಿಗೆ 1ಜಿಬಿ 3ಜಿ/4ಜಿ ಡೇಟಾವನ್ನು ಉಚಿತ ಚಂದಾದಾರಿಕೆಯಲ್ಲಿ ನೀಡುತ್ತಿದೆ. ಈ ಕುರಿತು ಮತ್ತಷ್ಟು ಮಾಹಿತಿಯನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಯ್ಸ್ ಕಾಲಿಂಗ್ ಆಫರ್

ವಾಯ್ಸ್ ಕಾಲಿಂಗ್ ಆಫರ್

ಇನ್ನೊಂದು ಯೋಜನೆಯ ಪ್ರಕಾರ ಇದು ವಾಯ್ಸ್ ಕಾಲಿಂಗ್ ಆಫರ್ ಅನ್ನು ನೀಡುತ್ತಿದ್ದು ದಿನಕ್ಕೆ 100 ಎಸ್‌ಎಮ್‌ಎಸ್ ಕಳುಹಿಸುವ ಯೋಜನೆ, 5ಜಿಬಿ 3ಜಿ/4ಜಿ ಡೇಟಾ ಮತ್ತು ಉಚಿತ ಚಂದಾದಾರಿಕೆಯನ್ನು ವಯಾಂಕ್ ಮ್ಯೂಸಿಕ್ ಮತ್ತು ವಯಾಂಕ್ ಮೂವೀಸ್‌ಗಳಿಗೆ ರೂ 1,599 ಕ್ಕೆ ಪಡೆದುಕೊಳ್ಳಬಹುದಾಗಿದೆ.

ಚಂದಾದಾರಿಕೆಯು ಉಚಿತ

ಚಂದಾದಾರಿಕೆಯು ಉಚಿತ

ವಯಾಂಕ್ ಮ್ಯೂಸಿಕ್ ಮತ್ತು ವಯಾಂಕ್ ಚಲನಚಿತ್ರಗಳಿಗೆ ವಿಷಯ ಚಂದಾದಾರಿಕೆಯು ಉಚಿತವಾಗಿದ್ದು, ಡೇಟಾ ಪ್ರವೇಶ ದರಗಳು ಅನ್ವಯವಾಗುತ್ತದೆ.

ಡೇಟಾ ಸೇವೆ

ಡೇಟಾ ಸೇವೆ

ಭಾರತಿ ಏರ್‌ಟೆಲ್, ವೋಡಾಫೋನ್, ಐಡಿಯಾ ಡೇಟಾ ಸೇವೆಗಳಲ್ಲಿ ಹೊಸ ಯೋಜನೆಗಳನ್ನು ಆರಂಭಿಸಿದ್ದು ರಿಲಾಯನ್ಸ್ ಜಿಯೊವನ್ನು ತಮ್ಮೆಡೆಗೆ ತೆಗೆದುಕೊಳ್ಳುವ ನಿರ್ಧಾರವನ್ನು ಮಾಡುತ್ತಿದೆ. 4ಜಿ ಸೇವೆಗಳನ್ನು ಮುಂಬರುವ ತಿಂಗಳಲ್ಲಿ ದೇಶದಲ್ಲಿ ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದೆ.

ರಿಲಾಯನ್ಸ್ ಜಿಯೊ 4ಜಿ ಎಲ್‌ವೈಎಫ್ ಹ್ಯಾಂಡ್‌ಸೆಟ್‌

ರಿಲಾಯನ್ಸ್ ಜಿಯೊ 4ಜಿ ಎಲ್‌ವೈಎಫ್ ಹ್ಯಾಂಡ್‌ಸೆಟ್‌

ಮುಕೇಶ್ ಅಂಬಾನಿ ರಿಲಾಯನ್ಸ್ ಜಿಯೊ 4ಜಿ ಎಲ್‌ವೈಎಫ್ ಹ್ಯಾಂಡ್‌ಸೆಟ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದು 25 ಶೇಕಡಾಕ್ಕೆ ಇಳಿಸಿದೆ ಮತ್ತು ರೂ 2,999 ಬೆಲೆಯಾಗಿದೆ.

ಜಿಯೊ ಸಿಮ್

ಜಿಯೊ ಸಿಮ್

ಎಲ್‌ವೈಎಫ್ ಹ್ಯಾಂಡ್‌ಸೆಟ್‌ಗಳು ಜಿಯೊ ಸಿಮ್ ಅನ್ನು ಒಳಗೊಂಡಿದ್ದು 90 ದಿನಗಳ ಉಚಿತ ಅನಿಯಮಿತ 4ಜಿ ಮೊಬೈಲ್ ಇಂಟರ್ನೆಟ್ ಮತ್ತು ವಾಯ್ಸ್ ಕಾಲಿಂಗ್ ಅನ್ನು ಸಿಮ್ ಕಾರ್ಡ್‌ಗಳಲ್ಲಿ ಒದಗಿಸುತ್ತಿದೆ.

15 ಲಕ್ಷ ಗ್ರಾಹಕರು

15 ಲಕ್ಷ ಗ್ರಾಹಕರು

ಟ್ರಯಲ್ ಲಾಂಚ್ ಮಟ್ಟದಲ್ಲಿಯೇ ಸಂಸ್ಥೆಯು 15 ಲಕ್ಷ ಗ್ರಾಹಕರನ್ನು ಆನ್‌ಬೋರ್ಡ್ ಮಾಡಿಕೊಂಡಿದ್ದು, ಕಡಿಮೆ ಬೆಲೆಯಲ್ಲಿ ಹೆಚ್ಚು ವೇಗದ ಡೇಟಾವನ್ನು ಒದಗಿಸಬಹುದಾಗಿದೆ.

ಉಚಿತ ವಾಯ್ಸ್ ಕರೆ

ಉಚಿತ ವಾಯ್ಸ್ ಕರೆ

ನೈಜ ಲ್ಯೂರ್ ಬಳಕೆದಾರರಿಗೆ ಉಚಿತ ವಾಯ್ಸ್ ಕರೆಗಳ ಸೌಲಭ್ಯಗಳನ್ನು ಒದಗಿಸುತ್ತಿದ್ದು ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿ ಇದು ಹೊರಹೊಮ್ಮಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Gearing up for intense competition in the mobile services market, Bharti Airtel today announced new postpaid plans including one that offers unlimited mobile calls along with bundled 3G/4G data for Rs 1,199.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot