ಕಾರ್ಗಿಲ್‌ನಲ್ಲೂ ಸಿಗಲಿದೆ ಏರ್‌ಟೆಲ್ ನೆಟ್‌ವರ್ಕ್
oi
-Ashwath
By Ashwath
ಏರ್‌ಟೆಲ್ ಕಂಪೆನಿ ಜಮ್ಮು ಕಾಶ್ಮೀರ ಕಾರ್ಗಿಲ್‌ನಲ್ಲಿ ತನ್ನ ಸೇವೆ ಆರಂಭಿಸಿದೆ. ಹಾಗಾಗಿ ಇನ್ನು ಮುಂದೆ ಇಲ್ಲಿನ ನಿವಾಸಿಗಳಿಗೆ ಮತ್ತು ಕಾರ್ಗಿಲ್‌ಗೆ ಭೇಟಿ ನೀಡುವ ಏರ್‌ಟೆಲ್ ಸಿಮ್ ಹೊಂದಿರುವ ಪ್ರವಾಸಿಗಳಿಗೆ ಸಹಾಯವಾಗಲಿದೆ.
ಕಾರ್ಗಿಲ್‌ನಲ್ಲಿ ಈ ಮೊದಲು ಬಿಎಸ್‌ಎನ್ಎಲ್ ತನ್ನ ಮೊಬೈಲ್ ನೆಟ್‌ವರ್ಕ್ ಆರಂಭಿಸಿತ್ತು. ಆದರೆ ಬಿಎಸ್‌ನೆಲ್ ನೆಟ್‌ವರ್ಕ್ ಕನೆಕ್ಟ್‌ವೆಟಿ ಬಗ್ಗೆ ಜನರಿಂದ ಅನೇಕ ದೂರುಗಳು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಏರ್‌ಟೆಲ್ ಕಾರ್ಗಿಲ್ ವಲಯದಲ್ಲಿ ತನ್ನ ನೆಟ್‌ವರ್ಕ್ ಆರಂಭಿಸಿದೆ.

ಏರ್‌ಟೆಲ್ 3ಜಿ ಸೇವೆಯನ್ನು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ 2011ರಲ್ಲಿ ಆರಂಭಿಸಿತ್ತು. ಕಾರ್ಗಿಲ್‌ನಲ್ಲಿ ನೆಟ್‌ವರ್ಕ್ ತೆರೆಯುವ ಮೂಲಕ ಏರ್ ಟೆಲ್ ಜಮ್ಮು ಕಾಶ್ಮೀರದ ಎಲ್ಲಾ 22 ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ನೀಡುತ್ತಿರುವ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Tuesday, February 5, 2013, 17:49 [IST]
Other articles published on Feb 5, 2013


Click it and Unblock the Notifications