ಜಿಯೋಗೆ ಮತ್ತೆ ಟಾಂಗ್!!..ಏರ್‌ಟೆಲ್‌ನಿಂದ ಮತ್ತೊಂದು ಬಂಪರ್ ಆಫರ್!!

ಇತ್ತೀಚಿಗಷ್ಟೆ ಜಿಯೋ ನೀಡಿದ 100 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಆಫರ್‌ಗೆ ಏರ್‌ಟೆಲ್ ಸೆಡ್ಡು ಹೊಡೆದು ತಾನೂ ಕೂಡ 100 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ.!!

|

ಜಿಯೋಗೆ ಎದುರೇಟು ನೀಡಲು ಯಾವಾಗಲೂ ಸನ್ನದ್ದವಾಗಿರುವ ಏರ್‌ಟೆಲ್ ಇದೀಗ ಜಿಯೋಗೆ ಮತ್ತೆ ಟಾಂಗ್ ನೀಡಿದೆ.!! ಇತ್ತೀಚಿಗಷ್ಟೆ ಜಿಯೋ ನೀಡಿದ 100 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಆಫರ್‌ಗೆ ಏರ್‌ಟೆಲ್ ಸೆಡ್ಡು ಹೊಡೆದು ತಾನೂ ಕೂಡ 100 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ.!!

ಜಿಯೋವಿನ 100 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಆಫರ್‌ ಅನ್ನು ಸಂಪೂರ್ಣವಾಗಿ ನಕಲು ಮಾಡಿರುವ ಏರ್‌ಟೆಲ್, ತನ್ನ 349 ರೂಪಾಯಿಗಳ ರೀಚಾರ್ಜ್ ಆಫರ್ ಮೇಲೆ 100 ಪರ್ಸೆಂಟ್ ಕ್ಯಾಶ್‌ಬ್ಯಾಕ್ ನೀಡಿದ್ದು, ಏರ್‌ಟೆಲ್‌ನ ಈ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಹೇಗೆ ಪಡೆದುಕೊಳ್ಳುವುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏರ್‌ಟೆಲ್ 349 ರೂ. ಪೂರ್ತಿ ಕ್ಯಾಶ್‌ಬ್ಯಾಕ್!!

ಏರ್‌ಟೆಲ್ 349 ರೂ. ಪೂರ್ತಿ ಕ್ಯಾಶ್‌ಬ್ಯಾಕ್!!

ಜಿಯೋ ರೀತಿಯಲ್ಲಿಯೇ ಏರ್‌ಟೆಲ್ ಕೂಡ 349 ರೂ. ಪೂರ್ತಿ ಕ್ಯಾಶ್‌ಬ್ಯಾಕ್ ಆಫರ್ ನೀಡಿದ್ದು, 349 ರೂಪಾಯಿಗಳ ರೀಚಾರ್ಜ್ ಮಾಡಿಸಿದರೆ ನೀವು 350 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯುತ್ತೀರಾ.!! 350 ರೂಪಾಯಿಗಳ ಕ್ಯಾಶ್‌ಬ್ಯಾಕ್ನಲ್ಲಿ ಈ ಕ್ಯಾಶ್‌ಬ್ಯಾಕ್ ಹಣ ನಿಮಗೆ ದೊರೆಯಲಿದೆ.!!

ಕ್ಯಾಶ್‌ಬ್ಯಾಕ್ ಹೇಗೆ ಸಿಗಲಿದೆ?

ಕ್ಯಾಶ್‌ಬ್ಯಾಕ್ ಹೇಗೆ ಸಿಗಲಿದೆ?

ಏರ್‌ಟೆಲ್ 349 ರೂಪಾಯಿಗಳ ರೀಚಾರ್ಜ್ ಮಾಡಿಸಿದ ನಂತರ 350 ರೂಪಾಯಿಗಳ ಕ್ಯಾಶ್‌ಬ್ಯಾಕ್ ನಿಮ್ಮ 350 ರೂಪಾಯಿಗಳ ಕ್ಯಾಶ್‌ಬ್ಯಾಕ್ ಏರ್‌ಟೆಲ್ ಆಪ್‌ಗೆ ಸೇರಲಿದೆ.!! ಈ ಹಣ ರೀಚಾರ್ಜ್ ಹಣವನ್ನು 50 ರೂಪಾಯಿಗಳಂತೆ 7 ರೀಚಾರ್ಜ್‌ಗಳಿಗೆ ಬಳಸಿಕೊಳ್ಳಬಹುದಾಗಿದೆ.!!

ಏನಿದು ಏರ್‌ಟೆಲ್ 349 ರೂ. ಆಫರ್!!

ಏನಿದು ಏರ್‌ಟೆಲ್ 349 ರೂ. ಆಫರ್!!

ಏರ್‌ಟೆಲ್ ನೀಡಿರುವ 349 ರೂ.ಆಫರ್ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು 30 ದಿನಗಳ ವ್ಯಾಲಿಡಿಟಿಯಲ್ಲಿ ನೀಡಿದೆ.!! ಈ ಆಫರ್ ಜಿಯೋ ಆಫರ್‌ಗಿಂತಲೂ ಕಡಿಮೆ ಲಾಭವನ್ನು ಹೊಂದಿದ್ದು, ಜಿಯೋವಿನ ಆಫರ್ 84 ದಿನಗಳ ವ್ಯಾಲಿಡಿಟಿ ಹೊಂದಿತ್ತು.!!

ಗ್ರಾಹಕರನ್ನು ಹಿಡಿದಿಡಲು ಜಿಯೋ, ಏರ್‌ಟೆಲ್ ಪ್ರಯತ್ನ!!

ಗ್ರಾಹಕರನ್ನು ಹಿಡಿದಿಡಲು ಜಿಯೋ, ಏರ್‌ಟೆಲ್ ಪ್ರಯತ್ನ!!

ಜಿಯೋ ಮಾಡಿದ್ದ ಪ್ಲಾನ್ ಅನ್ನು ಕದ್ದಿರುವ ಏರ್‌ಟೆಲ್ ತನ್ನ ಗ್ರಾಹಕರನ್ನು ಹಿಡಿದಿಡಲು ಈ ಆಫರ್ ಅನ್ನು ಘೋಷಿಸಿದೆ.!! ಜಿಯೋ, ಏರ್‌ಟೆಲ್ ಎರಡೂ ಇದೇ ತಂತ್ರ ಉಪಯೋಗಿಸಿದ್ದು, ಮುಂದಿನ 7 ತಿಂಗಳು ಗ್ರಾಹ ತನ್ನನ್ನು ಬಿಟ್ಟು ಕದಲಬಾರದು ಎಂಬುದು ಏರ್‌ಟೆಲ್ ಮತ್ತು ಜಿಯೋವಿನ ಪ್ಲಾನ್!!

ಪ್ರೀಪೇಡ್ 4G ಗ್ರಾಹಕರಿಗೆ ಮಾತ್ರ!!

ಪ್ರೀಪೇಡ್ 4G ಗ್ರಾಹಕರಿಗೆ ಮಾತ್ರ!!

ಹೊಸ 4G ಗ್ರಾಹಕರನ್ನು ಸೆಳೆಯುವ ಹಾಗೂ ಇರುವ 4G ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಏರ್‌ಟೆಲ್ ನೀಡಿರುವ 349 ರೂ.ಆಫರ್ ಕೇವಲ ಪ್ರೀಪೇಡ್ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, 4G ಪೋಸ್ಟ್‌ಪೇಡ್ ಗ್ರಾಹಕರಿಗೆ ಏರ್‌ಟೆಲ್‌ನ ಈ ಆಫರ್ ಲಭ್ಯವಿಲ್ಲ.!!

ಇಂದಿನಿಂದ 'ಐಫೋನ್ ಎಕ್ಸ್' ಪ್ರೀ ಬುಕ್ಕಿಂಗ್ ಆರಂಭ!!..ಭಾರತದಲ್ಲಿ ಇಂದಿನಿಂದ 'ಐಫೋನ್ ಎಕ್ಸ್' ಪ್ರೀ ಬುಕ್ಕಿಂಗ್ ಆರಂಭ!!..ಭಾರತದಲ್ಲಿ "ಐಫೋನ್ ಎಕ್ಸ್" ಬೆಲೆ?

Best Mobiles in India

English summary
The tariff war continues. And it's not going to end anytime soon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X