ಪ್ರಸ್ತುತ ಏರ್‌ಟೆಲ್ ನೀಡಿರುವ 6 ಬೆಸ್ಟ್ ಪ್ರಿಪೇಯ್ಡ್ ಆಫರ್‌ಗಳ ಲೀಸ್ಟ್!!
ಜಿಯೋವಿನ ಎಲ್ಲಾ ಆಫರ್‌ಗಳ ಬೆಲೆ ಇಳಿದ ಸುದ್ದಿ ಕೇಳದ ತಕ್ಷಣವೇ ಏರ್‌ಟೆಲ್ ತನ್ನೆಲ್ಲಾ ಆಫರ್‌ಗಳ ವ್ಯಾಲಿಡಿಟಿಯನ್ನು ಹೆಚ್ಚಿಸಿ ಗ್ರಾಹಕರಿಗೆ ಮತ್ತೆ ಕಡಿಮೆ ಬೆಲೆಗೆ ಹೆಚ್ಚು ಸೇವೆಗಳನ್ನು ನಿಡಲು ಮುಂದಾಗಿದೆ.!!
ಜಿಯೋ ತನ್ನ ಡೇಟಾ ಬೆಲೆಗಳನ್ನು ಕಡಿತಗೊಳಿಸಿದ ಬೆನ್ನಲ್ಲೇ ಏರ್‌ಟೆಲ್ ಮತ್ತೆ ಗುಡುಗಿದೆ.! ಜಿಯೋವಿನ ಎಲ್ಲಾ ಆಫರ್‌ಗಳ ಬೆಲೆ ಇಳಿದ ಸುದ್ದಿ ಕೇಳದ ತಕ್ಷಣವೇ ಏರ್‌ಟೆಲ್ ತನ್ನೆಲ್ಲಾ ಆಫರ್‌ಗಳ ವ್ಯಾಲಿಡಿಟಿಯನ್ನು ಹೆಚ್ಚಿಸಿ ಗ್ರಾಹಕರಿಗೆ ಮತ್ತೆ ಕಡಿಮೆ ಬೆಲೆಗೆ ಹೆಚ್ಚು ಸೇವೆಗಳನ್ನು ನಿಡಲು ಮುಂದಾಗಿದೆ.!!
ಜಿಯೋವಿನಿಂದ ಶುರುವಾಗಿರುವ ಎಲ್ಲಾ ದರಸಮರಕ್ಕೆ ಟಾಂಗ್ ನೀಡಿವ ಏರ್‌ಟೆಲ್ ಜಿಯೋಗಿಂತಲೂ ಅತ್ಯುತ್ತಮ ವ್ಯಾಲಿಡಿಟಿ ಹೊಂದಿರುವ ಆಫರ್‌ಗಳನ್ನು ಬಿಡುಗಡೆ ಮಾಡಿದೆ.! ಈ ಮೊದಲು 4G ಗ್ರಾಹಗಕರಿಗೆ ಮಾತ್ರ ತನ್ನ ಆಫರ್‌ಗಳನ್ನು ಸೀಮಿತಗೊಳಿಸಿದ್ದ ಏರ್‌ಟೆಲ್ ಇದೀಗ ತನ್ನೇಲ್ಲಾ ಆಫರ್‌ಗಳನ್ನು 3G ಗ್ರಾಹಕರಿಗೂ ನೀಡಿ ಗಮನಸೆಳೆದಿದೆ.!!

ಜಿಯೋವನ್ನು ಹೇಗಾದರೂ ಮಟ್ಟಹಾಕಲೇ ಬೇಕು ಎಂದು ಏರ್‌ಟೆಲ್ ಪ್ರಸ್ತುತ ಆಫರ್‌ಗಳನ್ನು ಬಿಡುಗಡೆ ಮಾಡಿದ್ದು, ಹಾಗಾದರೆ, ಏರ್‌ಟೆಲ್ ಬಿಡುಗಡೆ ಮಾಡಿರುವ ನೂತನ ಆಫರ್‌ಗಳು ಯಾವುವು? 4G ಮತ್ತು 3G ಗ್ರಾಹಕರಿಗೆಲ್ಲರಿಗೂ ಲಭ್ಯವಿರುವ ಆಫರ್‌ಗಳು ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏರ್‌ಟೆಲ್ 448ರೂ.ಆಫರ್!!
ಪ್ರತಿದಿನ 1.4GB ಡೇಟಾ, ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಹೊಂದಿರುವ ಏರ್‌ಟೆಲ್ 448ರೂ. ಆಫರ್ 82 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಏರ್‌ಟೆಲ್ 509 ರೂ.ಆಫರ್!!
ಪ್ರತಿದಿನ 1.4GB 3G ಅಥವಾ 4G ಡೇಟಾ , ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಹೊಂದಿರುವ ಏರ್‌ಟೆಲ್ 509ರೂ. ಆಫರ್ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಏರ್‌ಟೆಲ್ 339ರೂ.ಆಫರ್!!
ಪ್ರತಿದಿನ 1GB ಡೇಟಾ 3G ಅಥವಾ 4G ಡೇಟಾ, ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಹೊಂದಿರುವ ಏರ್‌ಟೆಲ್ 339ರೂ. ಆಫರ್ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಏರ್‌ಟೆಲ್ 199ರೂ.ಆಫರ್!!
ಪ್ರತಿದಿನ 1.4GB 3G ಅಥವಾ 4G ಡೇಟಾ , ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಹೊಂದಿರುವ ಏರ್‌ಟೆಲ್ 199ರೂ. ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.


ಏರ್‌ಟೆಲ್ 349ರೂ.ಆಫರ್!!
ಪ್ರತಿದಿನ 2.5GB 3G ಅಥವಾ 4G ಡೇಟಾ, ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಹೊಂದಿರುವ ಏರ್‌ಟೆಲ್ 349ರೂ. ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.


Click it and Unblock the Notifications








