Home
ಸುದ್ದಿಜಾಲ

ಎಲ್ಲಾ ಆಪರೇಟರ್‌ಗಳಲ್ಲೂ ಇವೆ ಬೆಸ್ಟ್‌ ಪ್ಲಾನ್ಸ್‌..! ಯಾವುದು ಬೆಸ್ಟ್‌ ನೀವೆ ಆಯ್ಕೆ ಮಾಡಿಕೊಳ್ಳಿ..!

ಭಾರತೀಯ ಪ್ರೀಪೇಡ್ ಗ್ರಾಹಕರಿಗೆ ತಿಳಿದಿದೆ. ಭಾರತೀಯ ಟೆಲಿಕಾಂ ಮಾರುಕಟ್ಟೆಯು ಬಹಳ ಬದಲಾವಣೆಗಳನ್ನು ನೀಡುತ್ತಲೇ ಇರುತ್ತದೆ ಎಂದು. ಹೌದು ಹಲವಾರು ರೀಚಾರ್ಜ್ ಆಯ್ಕೆಗಳು ಚಂದಾದಾರಿಗೆ ಲಭ್ಯವಿದ್ದು, ಅವುಗಳಲ್ಲಿ ಇದೀಗ ಡಾಟಾ ಪ್ಲಾನ್ ಗಳು ಕಡಿಮೆ ಬೆಲೆಯದ್ದಾಗಿದೆ. ಕೆಲವು ವರ್ಷಗಳ ಹಿಂದೆ 250ರೂ/ಜಿಬಿ ಇದ್ದದ್ದು ಇದೀಗ ಕೇವಲ 5ರೂ/ಜಿಬಿ ಗೆ ಲಭ್ಯವಾಗುತ್ತದೆ.

ಚಂದಾದಾರಿಗೆ ಹೆಚ್ಚು ಲಾಭದಾಯವಾಗಿರುವಂತ ಹೊಸಹೊಸ ಪ್ಲಾನ್ ಗಳನ್ನು ಟೆಲಿಕಾಂ ಆಪರೇಟರ್ ಗಳು ಆಗಾಗ ನೀಡುತ್ತಲೇ ಇರುತ್ತಾರೆ. ಒಂದು ವೇಳೆ ನೀವು ಕೂಡ ಪ್ರೀಪೇಡ್ ರೀಚಾರ್ಜ್ ಬಗ್ಗೆ ಹುಡುಕಾಡುತ್ತಿದ್ದರೆ, ನಿಮ್ಮ ಆಯ್ಕೆಗೆ ಹೇಳಿ ಮಾಡಿಸಿದ್ದು ಯಾವುದು ಎಂಬ ಬಗ್ಗೆ ನಾವಿಲ್ಲಿ ತಿಳಿಸುತ್ತೇವೆ.

ಬೆಸ್ಟ್‌ ಪ್ಲಾನ್ಸ್‌

ಬೆಸ್ಟ್‌ ಪ್ಲಾನ್ಸ್‌

ಹೌದು ನಾವು ಪ್ಲಾನ್ ಗಳಲ್ಲಿ ನೀಡುವ ಹೋಲಿಕೆಯು ಖಂಡಿತ ನಿಮ್ಮ ಆಯ್ಕೆ ಪ್ರಕ್ರಿಯೆಗೆ ಸಹಕಾರಿಯಾಗಲಿದೆ. Gizbot ನಿಮಗೆ ಯಾವಾಗಲೂ ಇಂತಹ ಹೋಲಿಕೆಗಳನ್ನು ನೀಡುತ್ತಲೇ ಇರುತ್ತದೆ. ಇದೀಗ ಏರ್ ಟೆಲ್ 249, ವೊಡಾಫೋನ್‌ 255 , ರಿಲಯನ್ಸ್ ಜಿಯೋ 199 ರುಪಾಯಿ ಪ್ರೀಪೇಡ್ ಪ್ಲಾನ್ ಗಳನ್ನು ಹೋಲಿಕೆ ಮಾಡುವ ಸಮಯ.

ಏರ್ ಟೆಲ್ ರೂಪಾಯಿ 249 ಪ್ಲಾನ್ 

ಏರ್ ಟೆಲ್ ರೂಪಾಯಿ 249 ಪ್ಲಾನ್ 

ಈ 249 ರುಪಾಯಿ ಏರ್ ಟೆಲ್ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 100ಎಸ್ಎಂಎಸ್ ಪ್ರತಿದಿನ ಉಚಿತ ಮತ್ತು 2ಜಿಬಿ 4ಜಿ ಡಾಟಾವನ್ನು ಇದು ಪ್ರತಿದಿನ ನೀಡುತ್ತದೆ.ಜೊತೆಗೆ ಅನಿಯಮಿತ ಸ್ಥಳೀಯ,STD ಮತ್ತು ಅಂತರಾಷ್ಟ್ರೀಯ ರೋಮಿಂಗ್ ಕರೆಗಳು ಉಚಿತವಾಗಿರುತ್ತದೆ. ಅಂದರೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಈ ಆಫರ್ ನಲ್ಲಿ ಅನಿಯಮಿತ ಕರೆಗಳನ್ನು ಮಾಡಬಹುದು.

ವೊಡಾಫೋನ್‌ ರುಪಾಯಿ 255 ಪ್ಲಾನ್ 

ವೊಡಾಫೋನ್‌ ರುಪಾಯಿ 255 ಪ್ಲಾನ್ 

ವೊಡಾಫೋನ್‌ ಈ ಪ್ಲಾನ್ ಏರ್ ಟೆಲ್ ಗಿಂತ 6 ರುಪಾಯಿ ಅಧಿಕವಾಗಿದೆ. ಏರ್ ಟೆಲ್ ನೀಡುವ ಎಲ್ಲಾ ಲಾಭಗಳನ್ನು ಇದು ಕೂಡ ನೀಡುತ್ತದೆ. 100ಎಸ್ಎಂಎಸ್ ಉಚಿತ ಮತ್ತು 2ಜಿಬಿ 3ಜಿ/4ಜಿ ಡಾಟಾ ಉಚಿತ. ವೊಡಾಫೋನ್‌ ಪ್ಲೇ ಆಪ್ ಮೂಲಕ ಲೈವ್ ಟಿವಿ ಸ್ಟ್ರೀಮಿಂಗ್ ಗೆ ಇದು ಆಕ್ಸಿಸ್ ನೀಡುತ್ತದೆ.

ರಿಲಯನ್ಸ್ ಜಿಯೋ 199 ರುಪಾಯಿ ಪ್ಲಾನ್ 

ರಿಲಯನ್ಸ್ ಜಿಯೋ 199 ರುಪಾಯಿ ಪ್ಲಾನ್ 

ಜಿಯೋ ಪ್ರಿಪೇಡ್ ಪ್ಲಾನ್ ನಲ್ಲಿ ಈ ರೇಂಜಿನ ಅಡಿಯಲ್ಲಿ ಮೂರು ಪ್ಲಾನ್ ಗಳು ಬರುತ್ತದೆ.ಆದರೆ ನಾವಿಲ್ಲಿ ರುಪಾಯಿ 199 ಪ್ಲಾನ್ ನ್ನು ಹೋಲಿಕೆಗಾಗಿ ಬಳಸುತ್ತಿದ್ದೇವೆ. ಏರ್ ಟೆಲ್ ಮತ್ತು ವೊಡಾಫೋನ್‌ ಗಿಂತ ಬೆಲೆಯಲ್ಲಿ ಬಹಳ ಕಡಿಮೆ ಇರುವ ಪ್ಲಾನ್ ಇದು ಮತ್ತು ಅನಿಯಮಿತಿ ವಾಯ್ಸ್ ಕರೆಗಳು ಯಾವುದು ಎಫ್ ಯುಪಿ ಇಲ್ಲದೇ ಈ ಪ್ಲಾನ್ ನಲ್ಲಿ ನೀಡಲಾಗುತ್ತದೆ. 2ಜಿಬಿ 4ಜಿ ಡಾಟಾ ಪ್ರತಿದಿನ ಉಚಿತ ಮತ್ತು 100ಎಸ್ಎಂಎಸ್ ಉಚಿತವಾಗಿ 28 ದಿನಗಳ ವ್ಯಾಲಿಡಿಟಿಗೆ ದೊರೆಯುತ್ತದೆ. ಜಿಯೋ ಸ್ಯೂಟ್ ಆಪ್ಸ್ ಗಳಿಗೆ ಆಕ್ಸಿಸ್ ಇದೆ.ಯಾವುದೇ ಅನುಮಾನವಿಲ್ಲದೇ ಇಲ್ಲಿ ಜಿಯೋ 199 ಪ್ಲಾನ್ ಮೂರರಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚು ಲಾಭಗಳನ್ನು ನೀಡುವ ಬೆಸ್ಟ್ ಪ್ಲಾನ್ ಆಗಿ ಕಾಣುತ್ತದೆ.

Best Mobiles in India

English summary
Airtel Rs 249 vs Vodafone Rs 255 vs Reliance Jio Rs 199: Which is the best plan?. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+