Just In
- 19 min ago
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- 1 hr ago
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- 1 hr ago
WhatsApp New Features : ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅಚ್ಚರಿಯ ಫೀಚರ್ಸ್! ಏನೆಲ್ಲಾ ಉಪಯೋಗಗಳು!
- 2 hrs ago
ಜಿಯೋ ಗ್ರಾಹಕರೆ, ಈ ರೀಚಾರ್ಜ್ ಪ್ಲ್ಯಾನ್ ಅನ್ನು ಖಂಡಿತಾ ನೀವು ಇಷ್ಟ ಪಡ್ತೀರಿ!?
Don't Miss
- News
ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೀಘ್ರದಲ್ಲೇ ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಸಿಗಲಿದೆ ದಿನಸಿ, ಅಗತ್ಯ ಸರಕುಗಳು
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Movies
'ಕ್ರಾಂತಿ' ₹100 ಕೋಟಿ ಕ್ಲಬ್ ಸೇರಿದ್ದು ಹೇಗೆ? ಥಿಯೇಟರ್ನಿಂದ ಎಷ್ಟು? ಟಿವಿ ರೈಟ್ಸ್ನಿಂದ ಎಷ್ಟು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್ ಟೆಲ್ ರೂ.499 ಪ್ಲಾನ್: ಮಾರುಕಟ್ಟೆಯಲ್ಲಿ ಬೆಸ್ಟ್
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದೈತ್ಯ ಕಂಪನಿ ಎಂದು ಗುರುತಿಸಿಕೊಂಡಿರುವ ಏರ್ ಟೆಲ್ ತನ್ನ ಬಳಕೆದಾರರಿಗೆ ಹೊಸದೊಂದು ಪ್ಲಾನ್ ಸನ್ನು ಬಳಕೆಗೆ ನೀಡಲು ಮುಂದಾಗಿದೆ. ಇದರೊಂದಿಗೆ ಟೆಲಿಕಾಂ ಮಾರುಕಟ್ಟೆಯಲ್ಲಿ ಇನಷ್ಟು ಹೆಚ್ಚಿನ ಬಳಕೆದಾರರನ್ನು ಸೆಳೆಯುವ ತಂತ್ರವನ್ನು ಅನುಸರಿಸುತ್ತಿದೆ.

ಇದುವರೆಗೂ ಕೇವಲ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರವೇ ಹೆಚ್ಚಿನ ಡೇಟಾ ಲಾಭವನ್ನು ಮಾಡಿಕೊಡುತ್ತಿದ್ದ ಏರ್ ಟೆಲ್ ಈ ಬಾರಿ ತನ್ನ ಪೋಸ್ಟ್ ಪೇಯ್ಡ್ ಬಳಕೆದಾರರಿಗೂ ಸಹ ಡೇಟಾ ಆಫರ್ ಅನ್ನು ಕೊಡಲು ಮುಂದಾಗಿದೆ. ಆ ಕುರಿತ ಮಾಹಿತಿಯೂ ಈ ಮುಂದಿನಂತಿದೆ.

ಇನ್ ಫಿನಿಟಿ ಪ್ಲಾನ್ ಗಳು1
ಏರ್ ಟೆಲ್ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಡಬ್ಬಲ್ ಡೇಟಾ ಆಫರ್ ಅನ್ನು ನೀಡಿದೆ. ರೂ.399, 499, 799 ಮತ್ತು ರೂ.1,199 ಪ್ಲಾನ್ ಗಳು ಒಂದು ತಿಂಗಳ ವ್ಯಾಲಿಡಿಟಿಯನ್ನ ಹೊಂದಿದ್ದು, ಹಿಂದಿಗಿಂತ ಎರಡು ಪಟ್ಟು ಡೇಡಾ ವನ್ನು ಬಳಕೆಗೆ ನೀಡುತ್ತಿದೆ.

ರೂ.499 ಪ್ಲಾನ್
ಈ ಪ್ಲಾನ್ ನಲ್ಲಿ ಬಳಕೆದಾರರು 40GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಅದು 3G/4G ವೇಗದ ಡೇಟಾವಾಗಲಿದೆ. ಅಲ್ಲದೇ ಉಚಿತ ಕರೆ ಮಾಡುವ ಮತ್ತು ಉಚಿತ ರೋಮಿಂಗ್ ಆಫರ್ ಸಹ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಡೇಟಾ ಉಳಿಕೆ ಆಫರ್:
ಇದಲ್ಲದೇ ಏರ್ ಟೆಲ್ ತನ್ನ ಬಳಕೆದಾರರಿಗೆ ಡೇಟಾ ರೋಲ್ ಓವರ್ ಎನ್ನುವ ಆಯ್ಕೆಯನ್ನು ನೀಡಿದ್ದು, ಪ್ಲಾನ್ ನಲ್ಲಿ ತಿಂಗಳ ಕೊನೆಗೆ ಉಳಿದ ಡೇಟಾವನ್ನು ಮುಂದಿನ ತಿಂಗಳಿಗೆ ವರ್ಗಾಹಿಸಿಕೊಳ್ಳಬಹುದಾಗಿದೆ. ಅದುವೇ 200GB ವರೆಗೂ ಉಳಿಸಿಕೊಳ್ಳಬಹುದಾಗಿದೆ.

ಇನ್ನು ಇದೆ:
ಇದಲ್ಲದೇ ಈ ಪ್ಲಾನ ಪಡೆದುಕೊಂಡವರಿಗೆ ಏರ್ ಟೆಲ್ ಮ್ಯೂಸಿಕ್, ಲೈವ್ ಟಿವಿ ಮತ್ತು ಮೂವಿಸ್ ನೋಡುವ ಅವಕಾಶದೊಂದಿಗೆ ಒಂದು ವರ್ಷಗಳ ಕಾಲ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಏರ್ ಟೆಲ್ ಟಿವಿಯಲ್ಲಿ ಅಮೆಜಾನ್ ಪ್ರೈಮ್:
ಇದಲ್ಲದೇ ಏರ್ ಟೆಲ್ ಟಿವಿ ಆಪ್ ನಲ್ಲಿಯೆ ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ನೋಡವ ಅಕವಾಶವನ್ನು ಏರ್ ಟೆಲ್ ಮಾಡಿದೆ ಎನ್ನಲಾಗಿದೆ. ಉಚಿತವಾಗಿ ಅತೀ ಹೆಚ್ಚಿನ ಸಿನಿಮಾಗಳನ್ನು ಮತ್ತು ಟಿವಿ ಶೋ ಗಳನ್ನು ನೀವು ನೋಡಬಹುದಾಗಿದೆ.


ಬೆಸ್ಟ್ ಪ್ಲಾನ್:
ಮಾರುಕಟ್ಟೆಯಲ್ಲಿ ಹೋಲಿಸಿಕೊಂಡರೆ ಏರ್ ಟೆಲ್ ನೀಡುರುವ ಈ ಪ್ಲಾನ್ ಬೆಸ್ಟ್ ಎನ್ನಲಾಗಿದೆ, ಬೇರೆ ಯಾವುದೇ ಕಂಪನಿಗಳು ಈ ಮಾದರಿಯ ಆಫರ್ ಅನ್ನು ತನ್ನ ಬಳಕೆದಾರರಿಗೆ ನೀಡಿಲ್ಲ ಎನ್ನಲಾಗಿದೆ. ಡೇಟಾ ಬಳಕೆಯೊಂದಿಗೆ ಉವಿತ ಕರೆಗಳನ್ನು ನೀಡಿರುವುದು ಈ ಪ್ಲಾನ್ ನ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470