Subscribe to Gizbot

ಕೇವಲ 49ರೂ.ಗೆ ಏರ್‌ಟೆಲ್‌ನಿಂದ ಅದ್ಭುತ ಸೇವೆ!..ಬೇರೆ ಯಾರು ಕೊಡ್ತಿಲ್ಲಾ!!

Written By:

ಜಿಯೋ ಜೊತೆ ಜಿದ್ದಾಜಿದ್ದಿಗೆ ಬಿದ್ದಿದ್ದರೂ ಸಹ ಹಲವು ಸೇವಗಳನ್ನೂ ಉತ್ತಮವಾಗಿಯೇ ಪೂರೈಕೆ ಮಾಡುತ್ತಿರುವ ಟೆಲಿಕಾಂ ಕಂಪೆನಿಗಳಲ್ಲಿ ಏರ್‌ಟೆಲ್ ಮೊದಲ ಸ್ಥಾನದಲ್ಲಿದೆ.! ಇದಕ್ಕೆ ಒಂದು ಉದಾಹರಣೆಯಾಗಿ, ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಇನ್ಸೂರೆನ್ಸ್ ಅನ್ನು 'ಏರ್‌ಟೆಲ್ ಸೆಕ್ಯೂರ್' ನೀಡುತ್ತಿದೆ.!!

ಹೌದು, ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ರಕ್ಷಣೆಗಾಗಿ ಏರ್‌ಟೆಲ್ ಉತ್ತಮ ಸೇವೆ ಬಿಡುಗಡೆ ಮಾಡಿದೆ. ಪ್ರತಿತಿಂಗಳು ಕೇವಲ 49 ರೂಪಾಯಿಗೆ ನಿಮ್ಮ ಮೊಬೈಲ್‌ಗೆ ಇನ್ಸುರೆನ್ಸ್ ಅನ್ನು ಏರ್‌ಟೆಲ್ ನೀಡುತ್ತಿದ್ದೆ.! ಹಾಗಾದರೆ, ಏನಿದು ಏರ್‌ಟೆಲ್ ಸೆಕ್ಯೂರ್? ಇದರಿಂದ ಗ್ರಾಹಕರಿಗೆ ಏನು ಲಾಭ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಕ್ಯೂರ್ ಹ್ಯಾಂಡ್‌ಸೆಟ್ ಎಗೆನೆಸ್ಟ್ ಡ್ಯಾಮೇಜ್.!!

ಸೆಕ್ಯೂರ್ ಹ್ಯಾಂಡ್‌ಸೆಟ್ ಎಗೆನೆಸ್ಟ್ ಡ್ಯಾಮೇಜ್.!!

ನಿಮ್ಮ ಸ್ಮಾರ್ಟ್ಫೋನ್ ಎಲ್ಲಾದರೂ ಬಿದ್ದು ಹಾಳಾದರೆ ಅಥವಾ ನೀರಿನಲ್ಲಿ ಬಿದ್ದರೆ ಮೊಬೈಲ್ ಬೆಲೆಯ ಶೇ ಶೇ. 60 ಪರ್ಸೆಂಟ್‌ನಷ್ಟು ಹಣವನ್ನುರಿಪೇರಿಗ್ಆಗಿ ಏರ್‌ಟೆಲ್ ನೀಡಲಿದೆ.! ಮತ್ತು ರಿಪೇರಿಗಾಗಿ ಡೋಡ್‌ಸ್ಟೆಪ್ ಆಯ್ಕೆಯನ್ನು ಸಹ 'ಏರ್‌ಟೆಲ್ ಸೆಕ್ಯೂರ್' ಹೊಂದಿದೆ.!!

ಮೊಬೈಲ್ ಕಳ್ಳತನದಿಂದ ರಕ್ಷಣೆ!!

ಮೊಬೈಲ್ ಕಳ್ಳತನದಿಂದ ರಕ್ಷಣೆ!!

ಏರ್‌ಟೆಲ್ ಸೆಕ್ಯೂರ್ ಇನ್ಸೂರೆನ್ಸ್ ಚಂದಾದಾರರಾದರೆ ಮೊಬೈಲ್ ಕಳೆದುಹೊದರೆ ಅಥವಾ ಕಳ್ಳತನವಾದರೆ ಅದನ್ನು ಲೊಕೇಟ್ ಮಾಡುವ ಸೌಲಭ್ಯವನ್ನು ಏರ್‌ಟೆಲ್ ನೀಡಿದೆ.!! ಇನ್ನು ನಿಮ್ಮ ಯಾವುದೇ ಮಾಹಿತಿಯನ್ನು ಆಪ್‌ ಮೂಲಕವೇ ಡಿಲೀಟ್ ಮಾಡಬಹುದಾದ ಸೌಲಭ್ಯ ನೀಡಿದೆ.

ಆಂಟಿವೈರಸ್ ಪ್ರೊಟೆಕ್ಷನ್!!

ಆಂಟಿವೈರಸ್ ಪ್ರೊಟೆಕ್ಷನ್!!

ಸ್ಮಾರ್ಟ್‌ಫೋನ್ ಏನಾದರೂ ವೈರಸ್ ಅಟ್ಯಾಕ್‌ಗೆ ಸಿಲುಕಿದ್ದರೆ ವೈರಸ್ ರಿಮೂವ್ ಮಾಡಲು ಆಂಟಿವೈರಸ್ ಪ್ರೊಟೆಕ್ಷನ್ ಅನ್ನು ಏರ್‌ಟೆಲ್ ನೀಡುತ್ತಿದೆ.! ಮತ್ತು ಮೊಬೈಲ್‌ನಲ್ಲಿರುವ ವೈರಸ್‌ಗಳನ್ನು ಡಿಟೆಕ್ಟ್ ಮಾಡುತ್ತದೆ.!!

ಆಪ್ ಅಡ್ವೈಸರ್!!

ಆಪ್ ಅಡ್ವೈಸರ್!!

ನೀವು ಯಾವ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ ಆಪ್ ಸರಕ್ಷಿತವಾಗಿದೆಯೇ? ಹೆಚ್ಚು ಬ್ಯಾಟರಿ ಬಳಕೆ ಮಾಡುತ್ತದೆಯೇ ಎಂಬುದನ್ನು ಆಪ್ ಅಡ್ವೈಸರ್ ಪರಿಶೀಲಿಸುತ್ತದೆ. ಇದರಿಂದ ನೀವು ಕೆಲವು ಮೋಸಗೊಳಿಸುವ ಆಪ್‌ಗಳ ಬಗ್ಗೆ ತಿಳಿಯಬಹುದಾಗಿದೆ.!!

ಏರ್‌ಟೆಲ್ ಸೆಕ್ಯೂರ್ ಸ್ಪ್ಯಾಮ್ ಬ್ಲಾಕ್!!

ಏರ್‌ಟೆಲ್ ಸೆಕ್ಯೂರ್ ಸ್ಪ್ಯಾಮ್ ಬ್ಲಾಕ್!!

ಏರ್‌ಟೆಲ್ ಸೆಕ್ಯೂರ್ ಇನ್ಸೂರೆನ್ಸ್ ಚಂದಾದಾರರಾದರೆ ನಿಮಗೆ ಬರುವ ಒಳಕರೆಗಳು ಮೋಸಗಾರರದ್ದೆ ಎಂಬುದನ್ನು ನೀವು ತಿಳಿಯಬಹುದಾಗಿದೆ.! ಟ್ರೂ ಕಾಲರ್ ಮೂಲಕ ಪಡೆಯಬಹುದಾದ ಆಯ್ಕೆ ಇಲ್ಲಿಯೂ ಲಭ್ಯವಿದೆ.!!

ಕಾಂಟ್ಯಾಕ್ಟ್ ಬ್ಯಾಕಪ್!!

ಕಾಂಟ್ಯಾಕ್ಟ್ ಬ್ಯಾಕಪ್!!

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಯಾವುದೇ ಕಾಂಟ್ಯಾಕ್ಟ್ ಅಕಸ್ಮಾತ್ ಡಿಲೀಟ್ ಆದರೆ, ಅಥವಾ ನಿಮ್ಮ ಮೊಬೈಲ್ ಕಳೆದುಹೋದರೆ ನಿಮ್ಮ ಎಲ್ಲಾ ಕಾಟ್ಯಾಕ್ಟ್‌ಗಳನ್ನು ಈ ಆಪ್ ಬ್ಯಾಕಪ್ ನೀಡುತ್ತದೆ.!!

ಇನ್ಸೂರೆನ್ಸ್ ಚಂದಾದಾರರಾಗುವುದು ಹೇಗೆ?

ಇನ್ಸೂರೆನ್ಸ್ ಚಂದಾದಾರರಾಗುವುದು ಹೇಗೆ?

'ಮೈ ಏರ್‌ಟೆಲ್ ಆಪ್‌' ಡೌನ್‌ಲೋಡ್ ಮಾಡಿಕೊಂಡು ಆಪ್‌ ಮೂಲಕವೇ ಈ ಏರ್‌ಟೆಲ್ ಸೆಕ್ಯೂರ್ ಇನ್ಸೂರೆನ್ಸ್‌ಗೆ ಚಂದಾದಾರರಾಗಬಹುದು.! ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ರಿವ್ಯೂಗಳ ಪ್ರಕಾರ ಏರ್‌ಟೆಲ್ ಇನ್ಸೂರೆನ್ಸ್ ಅತ್ಯುತ್ತಮವಾಗಿದೆ.!!

ಓದಿರಿ:ಜಿಯೋ ಎಫೆಕ್ಟ್..ಭಾರತದಲ್ಲಿ ಯಾವಾಗಲೂ ಆನ್‌ಲೈನ್‌ನಲ್ಲಿ ಇರೋರು ಎಷ್ಟು ಜನ?!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
With Airtel Secure protect your handset against damage, secure information on cloud backup. Get Anti Malware, anti-theft protection & more with MyAirtel App.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot