ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ ಎಲ್ಲಾ ಟೆಲಿಕಾಂ ಕಂಪೆನಿಗಳ ಬೆಸ್ಟ್ ಆಫರ್ಸ್ ಡೀಟೇಲ್ಸ್!!
ಇತ್ತೀಚಿನ ದಿನಗಳಲ್ಲಿ ಈ ಭಾರತದ ಎಲ್ಲಾ ಟೆಲಿಕಾಂಗಳು ಹೊಸ ಮತ್ತು ಅತ್ಯುತ್ತಮವಾದ ರೀಚಾರ್ಜ್ ಪ್ಲಾನ್ಗಳನ್ನು ಬಿಡುಗಡೆಗೊಳಿಸಿವೆ. ಭಾರತದ ಟೆಲಿಕಾಂನಲ್ಲಿ ಬದಲಾವಣೆ ಗಾಳಿಯನ್ನು ಬೀಸುತ್ತಿರುವ ಜಿಯೋ ಒಮ್ಮೆ ಅಬ್ಬರಿಸಿದರೆ ಸಾಕು, ಕೆಲವೇ ಗಂಟೆಗಳಲ್ಲಿ ಇತರೆ ಟೆಲಿಕಾಂ ಕಂಪೆನಿಗಳು ಜಿಯೋಗೆ ಒಗ್ಗಿಕೊಳ್ಳುತ್ತಿವೆ. ಇದು ಗ್ರಾಹಕರಿಗೆ ವರದಾನವಾಗಿದೆ.!

ಇತ್ತೀಚಿಗಷ್ಟೆ ಜಿಯೋ ನೀಡಿದ ಡಬಲ್ ಡೇಟಾ ಆಫರ್ ನಂತರ ಭಾರತದ ಟೆಲಿಕಾಂ ಪ್ರಪಂಚ ಮತ್ತೆ ದರಸಮರದಕ್ಕೆ ತುತ್ತಾಗಿದ್ದು, ಏರ್‌ಟೆಲ್, ವೊಡಾಫೋನ್ ಟೆಲಿಕಾಂ ಕಂಪೆನಿಗಳು ಸಹ ತಮ್ಮ ಆಫರ್‌ಗಳಲ್ಲಿ ಬದಲಾವಣೆ ಮಾಡಿಕೊಂಡಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಯಾವ ಟೆಲಿಕಾಂ ಕಂಪೆನಿಗಳ ಯಾವ ಆಫರ್ ಬೆಸ್ಟ್ ಪ್ಲಾನ್ ಆಗಿದೆ ಎಂಬುದನ್ನು ಮುಂದೆ ತಿಳಿಯಿರಿ.

ಏರ್ಟೆಲ್ 249 ರೂ.ಆಫರ್!
ಭಾರ್ತಿ ಏರ್ಟೆಲ್ ನಿಮಗೆ ಕೇವಲ 249 ರೂಪಾಯಿಯಲ್ಲಿ ದಿನಕ್ಕೆ 2GB ಯಂತೆ ಒಟ್ಟು 56GB ಡೇಟಾವನ್ನು ನೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್‌ನಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು.

ಏರ್ಟೆಲ್ 448 ರೂ.ಆಫರ್!
ಭಾರ್ತಿ ಏರ್ಟೆಲ್ ನಿಮಗೆ ಕೇವಲ 448 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 114.8GB ಡೇಟಾವನ್ನು ನೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 82 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್‌ನಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು.

ಏರ್ಟೆಲ್ 499 ರೂ.ಆಫರ್!
ಭಾರ್ತಿ ಏರ್ಟೆಲ್ ನಿಮಗೆ ಕೇವಲ 499 ರೂಪಾಯಿಯಲ್ಲಿ ದಿನಕ್ಕೆ 2GB ಯಂತೆ ಒಟ್ಟು 164GB ಡೇಟಾವನ್ನು ನೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 82 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಆಫರ್‌ನಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು.

ಏರ್ಟೆಲ್ 509 ರೂ.ಆಫರ್!
ಭಾರ್ತಿ ಏರ್ಟೆಲ್ ನಿಮಗೆ ಕೇವಲ 509 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 126GB ಡೇಟಾವನ್ನು ನೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಆಫರ್‌ನಲ್ಲಿನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು.

ವೋಡಾಫೋನ್ 199 ರೂ.ಆಫರ್!
ವೋಡಾಫೋನ್ ಇಂಡಿಯಾ ನಿಮಗೆ ಕೇವಲ 199 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 39.2GB ಡೇಟಾವನ್ನು ನೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈಮ ಆಫರ್‌ನಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು.

ವೋಡಾಫೋನ್ 399 ರೂ.ಆಫರ್!
ವೋಡಾಫೋನ್ ಇಂಡಿಯಾ ನಿಮಗೆ ಕೇವಲ 399 ರೂಪಾಯಿಯಲ್ಲಿ ದಿನಕ್ಕೆ 1GB ಯಂತೆ ಒಟ್ಟು 70GB ಡೇಟಾವನ್ನು ನೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಆಫರ್‌ನಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು.

ವೋಡಾಫೋನ್ 399 ರೂ.ಆಫರ್!
ವೋಡಾಫೋನ್ ಇಂಡಿಯಾ ನಿಮಗೆ ಕೇವಲ 458 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 117.6GB ಡೇಟಾವನ್ನು ನೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಆಫರ್‌ನಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು.

ವೋಡಾಫೋನ್ 509 ರೂ.ಆಫರ್!
ವೋಡಾಫೋನ್ ಇಂಡಿಯಾ ನಿಮಗೆ ಕೇವಲ 509 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 126GB ಡೇಟಾವನ್ನು ನೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 90 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್‌ನಲ್ಲಿ. ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು.

ಐಡಿಯಾ 199 ರೂ.ಆಫರ್!
ಐಡಿಯಾ ಸೆಲ್ಯುಲರ್ ನಿಮಗೆ ಕೇವಲ 199 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 39.2GB ಡೇಟಾವನ್ನು ಬೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಆಫರ್‌ನಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು ಐಡಿಯಾ ಸೆಲ್ಯುಲರ್ ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು.

ಐಡಿಯಾ 249 ರೂ.ಆಫರ್!
ಐಡಿಯಾ ಸೆಲ್ಯುಲರ್ ನಿಮಗೆ ಕೇವಲ 249 ರೂಪಾಯಿಯಲ್ಲಿ ದಿನಕ್ಕೆ 2GB ಯಂತೆ ಒಟ್ಟು 56G ಡೇಟಾವನ್ನು ಬೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಆಫರ್‌ನಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು ಐಡಿಯಾ ಸೆಲ್ಯುಲರ್ ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು.

ಜಿಯೋ 149 ರೂ. ಆಫರ್!
ರಿಲಯನ್ಸ್ ಜಿಯೋ ನಿಮಗೆ ಕೇವಲ 149 ರೂಪಾಯಿಯಲ್ಲಿ ದಿನಕ್ಕೆ 1.5GB ಯಂತೆ ಒಟ್ಟು 42GB ಡೇಟಾವನ್ನು ನಿಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್‌ನಲ್ಲಿ ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು.

ಜಿಯೋ 299 ರೂ. ಆಫರ್!
ರಿಲಯನ್ಸ್ ಜಿಯೋ ನಿಮಗೆ ಕೇವಲ 299 ರೂಪಾಯಿಯಲ್ಲಿ ದಿನಕ್ಕೆ 3GB ಯಂತೆ ಒಟ್ಟು 84GB ಡೇಟಾವನ್ನು ನೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್‌ನಲ್ಲಿ ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು.

ಜಿಯೋ 299 ರೂ. ಆಫರ್!
ರಿಲಯನ್ಸ್ ಜಿಯೋ ನಿಮಗೆ ಕೇವಲ 509 ರೂಪಾಯಿಯಲ್ಲಿ ದಿನಕ್ಕೆ 4GB ಯಂತೆ ಒಟ್ಟು 112GB ಡೇಟಾವನ್ನು ನೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಆಫರ್‌ನಲ್ಲಿ ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು.

ಜಿಯೋ 799 ರೂ. ಆಫರ್!
ರಿಲಯನ್ಸ್ ಜಿಯೋ ನಿಮಗೆ ಕೇವಲ 799 ರೂಪಾಯಿಯಲ್ಲಿ ದಿನಕ್ಕೆ 5GB ಯಂತೆ ಒಟ್ಟು 140GB ಡೇಟಾವನ್ನು ನೀಡುತ್ತಿದೆ. ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್‌ನಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು.


Click it and Unblock the Notifications








