ಏರ್‌ಟೆಲ್‌ನಿಂದ ಉಚಿತ ಇನ್‌ಕಮಿಂಗ್ ಕರೆ ಮತ್ತು ಡೇಟಾ ಯೋಜನೆ

Written By:

ಏರ್‌ಟೆಲ್ ಕಂಪೆನಿಯು ಹೊಸ ಅಂತರಾಷ್ಟ್ರೀಯ ಸ್ಮಾರ್ಟ್ ಪ್ಯಾಕ್‌ಗಳನ್ನು ಪ್ರಾಯೋಜಿಸಿದ್ದು ಇದು ಬಳಕೆದಾರರಿಗೆ ಹೊರದೇಶಕ್ಕೆ ಹೋಗುವಾಗ ಹೆಚ್ಚುವರಿ ಸಿಮ್ ಕಾರ್ಡ್ ಕೊಂಡೊಯ್ಯುವ ತಲೆನೋವನ್ನು ನಿವಾರಿಸಲಿದೆ. ಈ ಹೊಸ ಸ್ಮಾರ್ಟ್ ಪ್ಯಾಕ್ ಅನುಗುಣವಾಗಿ, ಏರ್‌ಟೆಲ್ ಬಳಕೆದಾರರು ಉಚಿತ ಇನ್‌ಕಮಿಂಗ್ ಕರೆಗಳನ್ನು ಪಡೆಯಬಹುದಾಗಿದ್ದು ಮತ್ತು ಆಯ್ಕೆಮಾಡಿದ ದೇಶಗಳಲ್ಲಿ ಅಂತರಾಷ್ಟ್ರೀಯ ರೋಮಿಂಗ್ ಬಳಸುತ್ತಿರುವಾಗ ಡೇಟಾವನ್ನು ಬಳಸಬಹುದು.

ಏರ್‌ಟೆಲ್ ಸ್ಮಾರ್ಟ್ ಪ್ಯಾಕ್ಸ್ ಉಚಿತ ಇನ್‌ಕಮಿಂಗ್ ಕರೆಗಳನ್ನು ಒದಗಿಸುತ್ತಿದ್ದು ಮತ್ತು 200 ಶೇಕಡಾ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಕಾಂಪಿಟಿಂಗ್ ಪ್ಯಾಕ್‌ಗಿಂತಲೂ ಒದಗಿಸಲಿದೆ. ಇದರಿಂದ ಗ್ರಾಹಕರು ಶುಲ್ಕಗಳ ತಲೆನೋವಿಲ್ಲದೆ ಸಂಪರ್ಕದಲ್ಲಿರಬಹುದಾಗಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಸುದ್ದಿಯ ಕುರಿತು ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಕ್ಟಿವೇಟ್

ಆಕ್ಟಿವೇಟ್

#1

ಏರ್‌ಟೆಲ್ ಹೇಳಿರುವಂತೆ ಸ್ಮಾರ್ಟ್ ಪ್ಯಾಕ್ಸ್ ಅನ್ನು ಕಂಪೆನಿಯ ವೆಬ್‌ಸೈಟ್ ಅಥವಾ ಮೈಏರ್‌ಟೆಲ್ ಅಪ್ಲಿಕೇಶನ್ ಮೂಲಕ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ ಅಂತೆಯೇ ಕಸ್ಟಮರ್ ಕೇರ್ ನೆರವನ್ನೂ ಪಡೆದುಕೊಳ್ಳಬಹುದಾಗಿದೆ.

ಪಾವತಿ

ಪಾವತಿ

#2

ಗ್ರಾಹಕರು ಸ್ಮಾರ್ಟ್ ಪ್ಯಾಕ್ ಅನ್ನು ಯಾವಾಗ ಬೇಕಾದರೂ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದ್ದು ಅವರುಗಳು ನಿಜವಾಗಿಯೂ ಬಳಸುವಾಗ ಇದಕ್ಕೆ ಪಾವತಿಸಬೇಕಾಗುತ್ತದೆ.

ಉಚಿತ ಇನ್‌ಕಮಿಂಗ್ ಕರೆ

ಉಚಿತ ಇನ್‌ಕಮಿಂಗ್ ಕರೆ

#3

ಸಿಂಗಪೂರ್, ಥಾಲೈಂಡ್, ಯುಎಇ ಮತ್ತು ಯುಕೆ ಹಾಗೂ ಯುಎಸ್ ಸೇರಿದಂತೆ ಆಯ್ಕೆಮಾಡಿದ ಪ್ರದೇಶಗಳಲ್ಲಿ ಸ್ಮಾರ್ಟ್ ಪ್ಯಾಕ್ ಲಭ್ಯವಿದೆ. ಸ್ಮಾರ್ಟ್ ಪ್ಯಾಕ್ ಉಚಿತ ಇನ್‌ಕಮಿಂಗ್ ಕರೆಗಳನ್ನು ಒದಗಿಸುತ್ತಿದ್ದು ಇದು 3ಜಿಬಿ ಉಚಿತ ಡೇಟಾವನ್ನು ಅನುಕೂಲಕರವಾಗಿಸುತ್ತಿದೆ ಅದೂ ಹೊರದೇಶಗಳಿಗೆ ಪ್ರಯಾಣ ಮಾಡುತ್ತಿರುವಾಗ.

ಹೆಚ್ಚುವರಿ ಸಿಮ್ ಕಾರ್ಡ್

ಹೆಚ್ಚುವರಿ ಸಿಮ್ ಕಾರ್ಡ್

#4

ಸ್ಮಾರ್ಟ್‌ಪ್ಯಾಕ್ ಹೊರದೇಶಕ್ಕೆ ಹೋಗುವಾಗ ಹೆಚ್ಚುವರಿ ಸಿಮ್ ಕಾರ್ಡ್ ಕೊಂಡೊಯ್ಯುವ ತಲೆನೋವನ್ನು ನಿವಾರಿಸಲಿದೆ.

ಉಚಿತ ಇನ್‌ಕಮಿಂಗ್ ಕರೆ

ಉಚಿತ ಇನ್‌ಕಮಿಂಗ್ ಕರೆ

#5

ಏರ್‌ಟೆಲ್ ಬಳಕೆದಾರರು ಉಚಿತ ಇನ್‌ಕಮಿಂಗ್ ಕರೆಗಳನ್ನು ಪಡೆಯಬಹುದಾಗಿದ್ದು ಮತ್ತು ಆಯ್ಕೆಮಾಡಿದ ದೇಶಗಳಲ್ಲಿ ಅಂತರಾಷ್ಟ್ರೀಯ ರೋಮಿಂಗ್ ಬಳಸುತ್ತಿರುವಾಗ ಡೇಟಾವನ್ನು ಬಳಸಬಹುದು.

200 ಶೇಕಡಾ ಹೆಚ್ಚುವರಿ ಡೇಟಾ

200 ಶೇಕಡಾ ಹೆಚ್ಚುವರಿ ಡೇಟಾ

#6

ಏರ್‌ಟೆಲ್ ಸ್ಮಾರ್ಟ್ ಪ್ಯಾಕ್ಸ್ ಉಚಿತ ಇನ್‌ಕಮಿಂಗ್ ಕರೆಗಳನ್ನು ಒದಗಿಸುತ್ತಿದ್ದು ಮತ್ತು 200 ಶೇಕಡಾ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಕಾಂಪಿಟಿಂಗ್ ಪ್ಯಾಕ್‌ಗಿಂತಲೂ ಒದಗಿಸಲಿದೆ.

ಏರ್‌ಟೆಲ್ ಗ್ರಾಹಕರಿಗೆ ಉತ್ತಮ ಸೇವೆ

ಏರ್‌ಟೆಲ್ ಗ್ರಾಹಕರಿಗೆ ಉತ್ತಮ ಸೇವೆ

#7

ಹೊಸ ಸ್ಮಾರ್ಟ್ ಪ್ಯಾಕ್ ಅನ್ನು ಘೋಷಿಸುತ್ತಿರುವಾಗ ಭಾರತೀ ಏರ್‌ಟೆಲ್‌ನ ನಿರ್ದೇಶಕ ಶ್ರೀನಿವಾಸನ್ ಗೋಪಾಲನ್ ಹೇಳುವಂತೆ ಏರ್‌ಟೆಲ್ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುವುದು ನಮ್ಮ ಗುರಿಯಾಗಿದ್ದು ಉತ್ತಮ ಉತ್ಪನ್ನ ಪರಿಹಾರಗಳ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ.

ಅಂತರಾಷ್ಟ್ರೀಯ ರೋಮಿಂಗ್

ಅಂತರಾಷ್ಟ್ರೀಯ ರೋಮಿಂಗ್

#8

ಅಂತರಾಷ್ಟ್ರೀಯ ರೋಮಿಂಗ್ ವಿಚಾರಕ್ಕೆ ಬಂದಾಗ, ಶುಲ್ಕಗಳ ತಲೆನೋವಿಲ್ಲದೆ ಒಂದೇ ಸಂಖ್ಯೆಯನ್ನು ತೆಗೆದುಕೊಂಡು ಹೋಗುವ ಅನುಕೂಲ ಪಡೆಯಲು ಇಚ್ಛಿಸುತ್ತಾರೆ. ನಮ್ಮ ಹೊಸ ಅಂತರಾಷ್ಟ್ರೀಯ ರೋಮಿಂಗ್ ಸ್ಮಾರ್ಟ್ ಪ್ಯಾಕ್ಸ್ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸಲಿದೆ ಎಂಬುದು ನಿರ್ದೇಶಕರ ಅಭಿಪ್ರಾಯವಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel on Tuesday launched new international packs dubbed Smart Packs for its subscribers.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot