ಪಾಚಿಯಲ್ಲಿ ಸಮುದ್ರ: ಚೀನಾ ಸಮುದ್ರದಲ್ಲೊಂದು ವಿಚಿತ್ರ ಪಾಚಿ
ಸಮುದ್ರದಲ್ಲಿ ಪಾಚಿ ಬೆಳೆಯುವುದು ಸಾಮಾನ್ಯ. ಆದರೆ ಸಮುದ್ರ ಪೂರ್ತಿ ಪಾಚಿ ಆವರಿಸಿದ್ರೆ? ಹೌದು ಈಗ ಚೀನಾ ಸಮುದ್ರದಲ್ಲಿ ಯಾವ ದೇಶದಲ್ಲಿ ಇಲ್ಲದ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಪೂರ್ವ ದಿಕ್ಕಿನಲ್ಲಿರುವ ಒಂದು ಸಮುದ್ರದ ದಂಡೆಯಲ್ಲಿ ಎಲ್ಲಿ ನೋಡಿದರಲ್ಲಿ ಪಾಚಿಗಳೇ ಕಾಣುತ್ತಿವೆ. ಪ್ರತಿವರ್ಷವು ಈ ಪಾಚಿಗಳ ಪ್ರಮಾಣ ಹೆಚ್ಚಾಗುತ್ತಿವೆ. ಈ ವರ್ಷ ದಾಖಲೆ ಪ್ರಮಾಣದಲ್ಲಿ ಪಾಚಿಗಳು ಬೆಳೆದಿವೆ. ತಂತ್ರಜ್ಞಾನ ವಿಚಾರದಲ್ಲಿ ಬುದ್ದಿವಂತರು ಎಂದು ಹೆಸರಾಗಿರುವ ಚೀನಿಯರಿಗೆ ಈ ಪಾಚಿಯ ಬೆಳವಣಿಗೆಯನ್ನು ತಡೆಯುವುದೇ ಹೇಗೆ ಎಂಬುದೇ ತಿಳಿಯುತ್ತಿಲ್ಲ. ಈ ಸಮುದ್ರವಿರುವ ಪ್ರಾಂತ್ಯದ ಅಧಿಕಾರಿಗಳಿಗೆ ಈ ಪಾಚಿಯೇ ದೊಡ್ಡ ತಲೆನೋವಾಗಿದ್ದು ಪ್ರತಿವರ್ಷ ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡಿ ಈ ಸಮುದ್ರವನ್ನು ಸ್ವಚ್ಚ ಮಾಡಲು ಮುಂದಾಗುತ್ತಿದ್ದಾರೆ.ಸದ್ಯ ಈ ವಿಚಾರ ಈಗ ಜಗತ್ತಿನ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದು ವಿಜ್ಞಾನಿಗಳು ವಿಚಿತ್ರ ಪಾಚಿಯ ಬಗ್ಗೆ ಅಧ್ಯಯನ ಮಾಡಲು ಮುಂದಾಗಿದ್ದಾರೆ.
ಈ ಹಿನ್ನಲೆಯಲ್ಲಿ ಈ ವಿಚಿತ್ರ ಚೀನಾ ಸಮುದ್ರ ಪಾಚಿ ಎಲ್ಲಿ ಬೆಳೆಯುತ್ತಿದೆ? ಎಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದೆ? ಈ ಪಾಚಿ ವಿಷಕಾರಿಯೇ? ಎಂಬಿತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
ಚೀನಾದ ಪೂರ್ವ ತೀರದಲ್ಲಿರುವ Shandong ಪ್ರಾಂತ್ಯದ Qingdao ಸ್ಥಳದಲ್ಲಿರುವ ಈ ಸಮುದ್ರದಲ್ಲಿ ವಿಪರೀತ ಪ್ರಮಾಣದಲ್ಲಿ ಪಾಚಿ ಬೆಳೆಯುತ್ತಿದೆ.

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
ಇಲ್ಲಿಯವರಗೆ ಬೆಳೆದ ಪಾಚಿಯಲ್ಲಿ ಈ ವರ್ಷವೇ ಅತೀ ಹೆಚ್ಚು ಪಾಚಿ ಬೆಳೆದಿದ್ದು, ಈ ಸಮುದ್ರದಲ್ಲಿ ಹೊಸ ದಾಖಲೆ ಬರೆದಿದೆ.

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
ಈ ವರ್ಷ 11,158 ಚದರ ಮೈಲಿವರಗೆ ಈ ಪಾಚಿ ಬೆಳೆದಿದೆ. ಈ ಹಿಂದೆ 2008ರಲ್ಲಿ ದಾಖಲೆ ಪ್ರಮಾಣದಲ್ಲಿ ಪಾಚಿ ಬೆಳೆದಿತ್ತು.2008ರಲ್ಲಿ ಬೆಳೆದ ಪಾಚಿಯ ಎರಡು ಪಟ್ಟು ವಿಸ್ತಾರದಲ್ಲಿಈ ವರ್ಷ ಪಾಚಿ ಬೆಳೆದಿದೆ.

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
ಈ ಪಾಚಿಯಿಂದಾಗಿ ಮೀನುಗಾರಿಕೆ ಮತ್ತು ಈಜಲು ಕಷ್ಟವಾಗುತ್ತದೆ ಹೊರತು ವಿಷಕಾರಿ ಅಲ್ಲ ಎನ್ನುವ ಭಾವನೆ ಅಲ್ಲಿನ ಸ್ಥಳೀಯ ನಿವಾಸಿಗಳದ್ದು

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
ಮೊಟ್ಟೆ ಕೊಳೆತರೆ ಹೇಗೆ ವಾಸನೆ ಬರುತ್ತದೋ ಅದೇ ರೀತಿಯ ವಾಸನೆಯನ್ನು (ಹೈಡ್ರೋಜನ್ ಸಲ್ಫೈಡ್ ಅನಿಲ) ಈ ಪಾಚಿಗಳು ಹೊರಸೂಸುತ್ತಿವೆ. ಇದುವರೆಗೆ ಅಧಿಕಾರಿಗಳು 19,800 ಟನ್ ಪಾಚಿಗಳನ್ನುಹೊರ ತೆಗೆದಿದ್ದಾರೆ.

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
ಗೊಬ್ಬರವನ್ನು ತಯಾರಿಸುವುದಕ್ಕಾಗಿ ಈ ಪಾಚಿಯನ್ನು ಚೀನಾ ಬಳಸಿಕೊಳ್ಳುತ್ತಿದೆ.

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
ಈ ಪಾಚಿಯಿಂದಾಗಿ ಮೀನುಗಾರಿಕೆ ತೀವೃ ತೊಂದರೆಯಾಗಿದ್ದು 2008ರಿಂದ ಇಲ್ಲಿವರಗೆ 100 ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ.

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
ಈ ವರ್ಷದ ಮೇ ತಿಂಗಳಿನಲ್ಲಿ ಅತೀ ಹೆಚ್ಚು ಪ್ರಮಾಣದ ಪಾಚಿ ಬೆಳೆದಿದೆ.

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
ಸ್ಥಳೀಯ ನಿವಾಸಿಗಳು ಈ ಪಾಚಿಯಿಂದ ತೊಂದರೆಯನ್ನು ಅನುಭವಿಸುತ್ತಿದ್ದು, ಈ ಪಾಚಿಯನ್ನು ತೆಗೆಯಲು ಅವರೇ ವಿಶೇಷವಾಗಿ ಒಂದು ಬಲೆಯನ್ನು ವಿನ್ಯಾಸ ಮಾಡಿದ್ದು, ಈ ಬಲೆ ಮೂಲಕ ಪಾಚಿ ತೆಗೆದು ಸಮುದ್ರವನ್ನು ಸ್ವಚ್ಚ ಮಾಡುತ್ತಿದ್ದಾರೆ.

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
ಕೈಗಾರಿಕಾ ಪ್ರದೇಶ ಈ ಸಮುದ್ರದ ಹತ್ತಿರವಿದ್ದು, ಇದರಿಂದ ಬರುವ ಕಲುಷಿತ ನೀರಿನಿಂದ ಈ ರೀತಿಯ ಪಾಚಿ ಸಮುದ್ರದಲ್ಲಿ ಬೆಳೆಯುತ್ತಿವೆ.

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
ಆದರೆ ಕೆಲವು ಸಂಶೋಧಕರು ಸಮುದ್ರದಲ್ಲಿ ಸಂಚರಿಸುವ ಹಡುಗಗಳು,ಮತ್ತು ರೈತರು ಕೃಷಿಗೆ ಬಳಸುವ ರಾಸಾಯನಿಕದಿಂದಾಗಿ ಈ ರೀತಿ ಪಾಚಿ ಬೆಳೆದಿದೆ ಎಂದು ಹೇಳುತ್ತಿದ್ದಾರೆ.

ಪಾಚಿಯಲ್ಲಿ ಸಮುದ್ರ: ಪಾಚಿ ಬೆಳವಣಿಗೆಗೆ ಕಂಗಾಲಾದ ಚೀನಾ
2008 ಒಲಿಂಪಿಕ್ಸ್ ವೇಳೆ 10 ಸಾವಿರ ಕೆಲಸಗಾರರು ಹೆಲಿಕಾಫ್ಟರ್,ದೋಣಿ ಬಳಸಿ ಶುಚಿ ಮಾಡಿದ್ದು, ಚೀನಾ ಸರ್ಕಾರ 30 ದಶಲಕ್ಷ ಡಾಲರ್‌ನ್ನು ಈ ಕಾರ್‍ಯಾಚರಣೆಗೆ ವೆಚ್ಚಮಾಡಿತ್ತು.

Click it and Unblock the Notifications