ಭವಿಷ್ಯದಲ್ಲಿನ ಟಚ್‌ಸ್ಕ್ರೀನ್‌ ಸಾಧನಗಳು ಹೀಗಿವೆ!

Posted By: Vijeth
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭವಿಷ್ಯದಲ್ಲಿನ ಟಚ್‌ಸ್ಕ್ರೀನ್‌ ಸಾಧನಗಳು ಹೀಗಿವೆ!

future-touch-screen-1

future-touch-screen-1
ಭವಿಷ್ಯದಲ್ಲಿನ ಟಚ್‌ಸ್ಕ್ರೀನ್‌ ಸಾಧನಗಳು ಹೀಗಿವೆ!

future-touch-screen

future-touch-screen
ಭವಿಷ್ಯದಲ್ಲಿನ ಟಚ್‌ಸ್ಕ್ರೀನ್‌ ಸಾಧನಗಳು ಹೀಗಿವೆ!

restaurant-restaurants-of-the-future

restaurant-restaurants-of-the-future
ಭವಿಷ್ಯದಲ್ಲಿನ ಟಚ್‌ಸ್ಕ್ರೀನ್‌ ಸಾಧನಗಳು ಹೀಗಿವೆ!

the-screens-of-the-future

the-screens-of-the-future
ಭವಿಷ್ಯದಲ್ಲಿನ ಟಚ್‌ಸ್ಕ್ರೀನ್‌ ಸಾಧನಗಳು ಹೀಗಿವೆ!

touchscreen-technology

touchscreen-technology
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಭವಿಷ್ಯದಲ್ಲಿ ಲ್ಯಾಪ್‌ಟಾಪ್‌ ಹಾಗೂ ಕಂಪ್ಯೂಟರ್‌ಗಳಲ್ಲಿ ಯಾವ ರೀತಿ ಇರುತ್ತವೆ ಎಂಬುದನ್ನು ಅಷ್ಟು ಸುಲಭಾವಾಗಿ ಊಹಿಸಲು ಸಾಧ್ಯವಿಲ್ಲ. ಅಂದಹಾಗೆ ನೀವು ಹಾಲಿವುಡ್‌ ಸಿನಿಮಾಗಳಲ್ಲಿ ವರ್ಚುಅಲ್‌ ಕಂಪ್ಯೂಟರ್‌ಗಳನ್ನು ನೋಡಿಯೇ ಇರುತ್ತೀರಿ ಹೇಗೆ ಯಾವುದೇ ಭೌತಿಕ ವಸ್ತುಗಳಿಲ್ಲದೆ ಕೇವಲ ಅಲ್ಟ್ರಾ ರೇಸ್‌ಗಳಿಂದ ಮಾದಲಾದ ಪರದೆ ಹೊಂದಿರುವ ಕಂಪ್ಯೂಟರ್‌ ಅನ್ನು ತೋರಿಸಲಾಗುತ್ತದೆ. ಇನ್ನು ಕೆಲವೇ ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್ಲೆಟ್‌ಗಳಲ್ಲಿ ಇಂತಹ ತಂತ್ರಜ್ಞಾನ ಬಂದರೆ ಅದರಲ್ಲಿ ಅಚ್ಚರಿ ಪಡುವಹಾಗಿಲ್ಲ.

ಏಕೆಂದರೆ ಇಂದು ದಿನೇದಿನೇ ನೂತನ ಆವಿಷ್ಕಾರಗಳು ತಂತ್ರಜ್ಞಾನನ ಲೋಕದಲ್ಲಿ ನಡೆಯುತ್ತಲೇ ಇದೆ. ಅದರಲ್ಲಿಯೂ ಕಳೆದ ಒಂದು ದಶಕದಲ್ಲಿ ಅಸಾಧ್ಯ ಹಾಗೂ ಅಸಮಾನ್ಯ ರೀತಿಯ ಆವಿಷ್ಕಾರಗಳನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಲಾಗಿದೆ. ಹೀಗಿರುವಾಗ ಇಂದಿನ ಸಿನಿಮಾಗಳಲ್ಲಿ ತೋರಿಸಲಾಗುತ್ತಿರುವ ಅದ್ಭುತ ವೆನಿಸುವಂತಹ ವರ್ಚುಅಲ್‌ ಕಂಪ್ಯೂಟರ್‌ಗಳು ಇನ್ನು ಕೆಲವೇ ವರ್ಷಗಳಲ್ಲಿ ನಿಜ ಜೀವನದಲ್ಲಿ ಬರದೇ ಇರುತ್ತದೆಯೇ? ಅಂದಹಾಗೆ ಇಂತಹ ಕಂಪ್ಯೂಟರ್‌ಗಳು ನೋಡಲು ಎಷ್ಟು ಚೆಂದವೋ ಅದನ್ನು ಬಳಸುವುದೂ ಕೂಡಾ ಅತ್ಯಂತ ಸುಲಭ ಹಾಗೂ ಹೊಸ ಅನುಭವ ನೀಡುವಂತದ್ದಾಗಿರುತ್ತದೆ.

ಹಾಗಿದ್ದಲ್ಲಿ ಬನ್ನಿ ಭವಿಷ್ಯದಲ್ಲಿ ನಮ್ಮೆದುರು ಬರಲಿರುವ ಕೆಲ ಅತ್ಯಾಧುನಿಕ ಟಚ್‌ಸ್ಕ್ರೀನ್‌ ಕಂಪ್ಯೂಟರ್‌ ಸಾಧನಗಳ ಕಾಲ್ಪನಿಕ ಚಿತ್ರಣಗಳನ್ನು ಗ್ಯಾಲರಿಯಲ್ಲಿ ಗಿಜ್ಬಾಟ್ ಓದುಗರಿಗಾಗಿ ತರಲಾಗಿದೆ ಒಂದೊಂದೇ ಪುಟ ತಿರುಗಿಸಿ ಭವಿಷ್ಯದ ಟಚ್‌ಸ್ಕ್ರೀನ್‌ ಸಾಧನಗಳು ಹೇಗಿವೆ ಎಂದು ನೋಡಿ ಆನಂದಿಸಿ.

ಭವಿಷ್ಯದಲ್ಲಿನ ನೋಕಿಯಾದ ಮೊಬೈಲ್‌ಫೋನ್‌ಗಳು ಹೀಗಿವೆ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot