ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು
ನೀವು ಶ್ಯಾಡೋ ಪ್ಲೇ ಪದವನ್ನು ಕೇಳಿರಬಹುದು. ಕೈ ಬೆರಳು ಉಪಯೋಗಿಸಿಕೊಂಡು ಬೆಳಕಿನ ಸಹಾಯದಿಂದ ಬಿಳಿ ಬಣ್ಣದ ಬಟ್ಟೆಯಲ್ಲಿ ವಿವಿಧ ರೀತಿಯ ಪ್ರಾಣಿ, ವಸ್ತುಗಳನ್ನು ತಮ್ಮ ನೆರಳಿನಲ್ಲಿಈ ಶ್ಯಾಡೋ ಪ್ಲೇ ಕಲಾವಿದರು ಸೃಷ್ಟಿಸುತ್ತಾರೆ. ಆದರೆ ಇಲ್ಲಿ ನೀವು ನೋಡಲೇ ಬೇಕಾದ ವಸ್ತುಗಳ ನೆರಳಿನಿಂದ ರಚಿತವಾದ ಕೆಲವು ಚಿತ್ರಗಳಿವೆ. ಬಿಳಿ ಬಣ್ಣದ ಸ್ಕ್ರೀನ್, ಗೋಡೆ ಮುಂದೆ ತಮಗೆ ಬೇಕಾದ ವಸ್ತುವಿನ ಆಕೃತಿಯನ್ನು ತಯಾರಿಸಿ, ಬೇಕಾದ ರೀತಿಯ ಬೆಳಕನ್ನು ಹೊಂದಿಸಿ ಈ ನೆರಳಿನ ಚಿತ್ರವನ್ನು ಕಲಾವಿದರು ವಿನ್ಯಾಸ ಮಾಡಿದ್ದಾರೆ. ಯಾವ ರೀತಿಯಲ್ಲಿ ಸೃಷ್ಟಿಸಿದ್ದಾರೆ ಮತ್ತು ಆ ಚಿತ್ರ ನೆರಳಿನಲ್ಲಿ ಸೃಷ್ಟಿಯಾಗಲು ಮುಂದುಗಡೆ ಯಾವೆಲ್ಲ ವಸ್ತುಗಳನ್ನು ಇರಿಸಿದ್ದಾರೆ ಎನ್ನುವುದಕ್ಕೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು

ನಿಮ್ಮನ್ನು ಬೆರಗುಗೊಳಿಸುವ ಶ್ಯಾಡೋ ಚಿತ್ರಗಳು



Click it and Unblock the Notifications








