Subscribe to Gizbot

ಅಮೆಜಾನ್‌ನಿಂದ ಹಬ್ಬದ ಸೂಪರ್ ಕೊಡುಗೆಗಳು

Written By:

ಈ ಹಬ್ಬದ ಸೀಸನ್‌ನಲ್ಲಿ ರೀಟೈಲ್ ತಾಣ ಅಮೆಜಾನ್ ಯಾರನ್ನೂ ಬರಿಗೈ ದಾಸಯ್ಯ ಮಾಡುವ ನಿಟ್ಟಿನಲ್ಲಿ ಇಲ್ಲ. ಅಭೂತಪೂರ್ವ ಉತ್ಪನ್ನಗಳ ಅಪೂರ್ವ ಸಂಗ್ರಹವನ್ನೇ ಗ್ರಾಹಕರ ಮುಂದಿಟ್ಟಿರುವ ಈ ರೀಟೈಲ್ ತಾಣ ನಿಜಕ್ಕೂ ಮನವನ್ನು ಕದಿಯುವ ಮೋಹಕ ಜಾಲದ ಸೃಷ್ಟಿಯನ್ನೇ ಮಾಡಿದೆ ಎಂದೂ ಕೂಡ ಹೇಳಬಹುದು. ಇನ್ನು ಇತರ ರೀಟೈಲ್ ತಾಣಗಳಾದ ಸ್ನ್ಯಾಪ್‌ಡೀಲ್ ಮತ್ತು ಫ್ಲಿಪ್‌ಕಾರ್ಟ್ ಕೂಡ ಅಸದಳ ಮೋಹಕ ಜಾಲವನ್ನೇ ಸೃಷ್ಟಿಸಿದೆ ಎಂದೇ ಹೇಳಬಹುದು.

ಇನ್ನು ಭಾರತದಲ್ಲಿ ಮಾತ್ರವಲ್ಲದೇ ಹೊರದೇಶದಲ್ಲಿ ಕೂಡ ತನ್ನ ಉತ್ಪನ್ನಗಳ ಭರ್ಜರಿ ಮೇಳವನ್ನೇ ಆರಂಭಿಸಿರುವ ಅಮೆಜಾನ್ ನಿಜಕ್ಕೂ ಮಾರುಕಟ್ಟೆ ಮುತ್ಸದ್ದಿಯಾಗಿದೆ ಎಂದು ಹೇಳುವುದರಲ್ಲಿ ಎರಡು ಮಾತಿಲ್ಲ.

ಕಂಪ್ಯೂಟರ್ ಪರಿಕರಗಳು, ಸ್ಮಾರ್ಟ್‌ಫೋನ್ ಪರಿಕರಗಳು ಸ್ಟಿರಿಯೊ ಸ್ಪೀಕರ್‌ಗಳು, ಕ್ಯಾಮೆರಾ ಉಪಕರಣಗಳು ಹೀಗೆ ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ತಮ್ಮ ಧಮಾಲನ್ನು ಸೃಷ್ಟಿಸಿವೆ. ಈ ಉತ್ಪನ್ನಗಳಂತೂ ಅದ್ಭುತ ದರಕಡಿತ ಕೊಡುಗೆಗಳೊಂದಿಗೆ ಬಂದಿದ್ದು ನಿಜಕ್ಕೂ ಇದು ಗ್ರಾಹಕರ ಮನವನ್ನು ಸೆಳೆಯುವಲ್ಲಿ ಸಫಲವಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಅಮೆಜಾನ್ ತಾಣದ ಹತ್ತು ದರಕಡಿತವುಳ್ಳ ಮನಮೋಹಕ ಉತ್ಪನ್ನವನ್ನು ನೋಡಿ ಮತ್ತು ಅದನ್ನು ನಿಮ್ಮದಾಗಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಜಾಕರಿ ಮಿನಿ ಪ್ರೀಮಿಯಮ್ ಫೋನ್ ಚಾರ್ಜರ್
  

ರೂ: $ 69.95
ದರಕಡಿತ: 71%
ದರ ಕಡಿತ ಬೆಲೆ ರೂ: $ 19.95
ಉಳಿತಾಯ ರೂ: $ 50.00
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸೆನ್‌ಹೈಸರ್ ಹೆಡ್‌ಫೋನ್ಸ್
  

ರೂ: $ 29.95
ದರಕಡಿತ: 15%
ದರ ಕಡಿತ ಬೆಲೆ ರೂ: $ 25.44
ಉಳಿತಾಯ ರೂ: $ 4.51
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಯುಎಸ್‌ಬಿ ಹಬ್ ವಿದ್ ಫ್ಲವರ್ ಪಾಟ್
  

ರೂ: $ 10.63
ಶಿಪ್ಪಿಂಗ್ ಬೆಲೆ ರೂ $ 35
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬಾಂಬೂ ಮಲ್ಟಿ ಡಿವೈಸ್ ಚಾರ್ಜರ್
  

ಬೆಲೆ ರೂ: $ 34.99
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

 ಜಾಂತನ್ ಆಡ್ಲರ್ ಐಪ್ಯಾಡ್ ಕೇಸ್
  

ಬೆಲೆ ರೂ: $ 42.66
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಒರಿಜಿನಲ್ ಶಾಟ್ ಫ್ಲಾಸ್ಕ್
  

ಬೆಲೆ ರೂ: $ 39.95
ದರ ಕಡಿತ ಬೆಲೆ ರೂ: $ 24.99
ಉಳಿತಾಯ ರೂ: $ 15.00
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬಾಟಲ್ ಓಪನರ್
  

ಬೆಲೆ ರೂ: $ 18.00
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಅಲೆಸ್ಸಿ ಪೆನ್ಸಿಲ್ ಶಾರ್ಪನರ್
  

ಬೆಲೆ ರೂ: $ 65.00
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಅಲೆಸ್ಸಿ ಸಿಟ್ರಸ್ ಸ್ಕೀಜರ್
  

ಬೆಲೆ ರೂ: $ 101.99
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Alessi Parrot Sommelier-Style Corkscrew
  

ಬೆಲೆ ರೂ: $ 64.00
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Amazon 2014 Mega Deals: More Great Deals on Accessories Revealed.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot