ಅಮೆಜಾನ್ ಫ್ರೀಡಂ ಸೇಲ್: ಟಿವಿ, ಸ್ಮಾರ್ಟ್‌ಫೋನ್, ಕ್ಯಾಮೆರಾ ಮೇಲೆ ಭರ್ಜರಿ ರಿಯಾಯಿತಿ..!

By GizBot Bureau
|

ಅಮೇಜಾನ್ ತನ್ನ ಫ್ರೀಡಂ ಸೇಲ್ ಆರಂಭಿಸಿದ್ದು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಈ ಸೇಲ್ ಇವತ್ತಿನಿಂದ ಆರಂಭವಾಗಿದ್ದು ಅಗಸ್ಟ್ 12 ರ ವರೆಗೆ ನಡೆಯಲಿದೆ. ಯಾರು ಎಸ್ ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿ ಮಾಡುತ್ತಾರೋ ಅವರು ಹೆಚ್ಚುವರಿ ಶೇಕಡಾ 10 ರಷ್ಟು ರಿಯಾಯಿತಿಯನ್ನು ಪಡೆಯಬಹುದು.

ಅಮೆಜಾನ್ ಫ್ರೀಡಂ ಸೇಲ್:  ಟಿವಿ, ಸ್ಮಾರ್ಟ್‌ಫೋನ್, ಕ್ಯಾಮೆರಾ ಮೇಲೆ ರಿಯಾಯಿತಿ..!

ಈ ಸೇಲ್ ನಲ್ಲಿ ಪ್ರಸಿದ್ಧ ಟಿವಿಗಳು, ಮ್ಯೂಸಿಕ್ ಸಿಸ್ಟಮ್, ಸ್ಮಾರ್ಟ್ ಫೋನ್ ಗಳು ಮತ್ತು ಕ್ಯಾಮರಾ ಗಳು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದ್ದು ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದು.

ಸೆನ್ಹೈಸರ್ HD 4.50 SE BT NC ಬ್ಲೂಟೂತ್ ವಯರ್ ಲೆಸ್ ಹೆಡ್ ಫೋನ್ – 50 ಶೇಕಡಾದವರೆಗೆ ರಿಯಾಯಿತಿ 

ಸೆನ್ಹೈಸರ್ HD 4.50 SE BT NC ಬ್ಲೂಟೂತ್ ವಯರ್ ಲೆಸ್ ಹೆಡ್ ಫೋನ್ – 50 ಶೇಕಡಾದವರೆಗೆ ರಿಯಾಯಿತಿ 

ವಯರ್ ಲೆಸ್ ನಾಯ್ಸ್ ಕ್ಯಾನ್ಸಲೇಷನ್ ಹೆಡ್ ಫೋನ್ ಜೊತೆಗೆ ಬ್ಲೂಟೂತ್ ವಿ4.0 ಬೆಂಬಲವಿರುವ ಮತ್ತು 19 ಗಂಟೆ ಬ್ಯಾಟರಿ ಲೈಫ್ ನೀಡುವ ಬ್ಲೂಟೂತ್ ವಯರ್ ಲೆಸ್ ಹೆಡ್ ಫೋನ್ ಇದಾಗಿದ್ದು ಇದರ ಎಂಆರ್ ಪಿ ಬೆಲೆ 14,990 ರುಪಾಯಿ ಮತ್ತು ನೀವು ಈಗ 7,490 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಪಡೆಯುವ ಸದವಕಾಶವಿದೆ.

Sanyo (43 ಇಂಚು ) XT-43S7100F ಫುಲ್ ಹೆಚ್ ಡಿ ಟಿವಿ – 49% ವರೆಗೆ ರಿಯಾಯಿತಿ 

Sanyo (43 ಇಂಚು ) XT-43S7100F ಫುಲ್ ಹೆಚ್ ಡಿ ಟಿವಿ – 49% ವರೆಗೆ ರಿಯಾಯಿತಿ 

ಈ ಟಿವಿಯು ಫುಲ್ ಹೆಚ್ ಡಿ ರೆಸಲ್ಯೂಷನ್ ಹೊಂದಿದೆ ಮತ್ತು ರಿಫ್ರೆಶ್ ರೇಟ್ 60Hz. ಇದರಲ್ಲಿ 178-ಡಿಗ್ರಿ ವಿವ್ಯಿಂಗ್ ಆಗಲ್ ಮತ್ತು ಕಾಂಟ್ರಾಸ್ಟ್ ಅನುಪಾತ 3000:1 ಆಗಿದೆ. 38990 ರುಪಾಯಿಯ ಈ ಟಿವಿಯನ್ನು ಈಗ ಕೇವಲ 19,990 ರುಪಾಯಿಗೆ ಖರೀದಿಸಬಹುದಾಗಿದೆ.

ಬಿಪಿಎಲ್ (43 ಇಂಚು) BPL109F2010J ಫುಲ್ ಹೆಚ್ ಡಿ ಎಲ್ಇಡಿ ಟಿವಿ –40% ವರೆಗೆ ರಿಯಾಯಿತಿ

ಬಿಪಿಎಲ್ (43 ಇಂಚು) BPL109F2010J ಫುಲ್ ಹೆಚ್ ಡಿ ಎಲ್ಇಡಿ ಟಿವಿ –40% ವರೆಗೆ ರಿಯಾಯಿತಿ

ಈ ಟಿವಿಯಲ್ಲಿ 16W ಆಡಿಯೋ ಔಟ್ ಪುಟ್ ಇದೆ ಮತ್ತು ಡಿಸ್ಪ್ಲೇ ರಿಫ್ರೆಶ್ ರೇಟ್ 60Hz ಆಗಿದೆ. ಸದ್ಯ ಇದರ ಎಂಆರ್ ಪಿ ಬೆಲೆ 30,990 ಆಗಿದ್ದು ಫ್ರೀಡಂ ಸೇಲ್ ನಲ್ಲಿ ಕೇವಲ 18,490 ರುಪಾಯಿಗೆ ಸಿಗುತ್ತದೆ ಅಂದರೆ ಶೇಕಡಾ 40 ರಷ್ಟು ರಿಯಾಯಿತಿ ಲಭ್ಯವಾಗುತ್ತದೆ.

ಸ್ಯಾಮ್ ಸಂಗ್ 80 cm (32 ಇಂಚು) ಎಂ ಸರಣಿಯ 32M4300 HD ರೆಡಿ ಎಲ್ ಇಡಿ ಸ್ಮಾರ್ಟ್ ಟಿವಿ (ಕಪ್ಪು) –35% ವರೆಗೆ ರಿಯಾಯಿತಿ

ಸ್ಯಾಮ್ ಸಂಗ್ 80 cm (32 ಇಂಚು) ಎಂ ಸರಣಿಯ 32M4300 HD ರೆಡಿ ಎಲ್ ಇಡಿ ಸ್ಮಾರ್ಟ್ ಟಿವಿ (ಕಪ್ಪು) –35% ವರೆಗೆ ರಿಯಾಯಿತಿ

LED ಸ್ಮಾರ್ಟ್ ಟಿವಿಯನ್ನು 21,990 ರುಪಾಯಿಗೆ ಖರೀದಿಸಬಹುದಾಗಿದ್ದು ಇದರ ನಿಜವಾದ ಬೆಲೆ 33,990 ರೂಪಾಯಿಗಳಲ್ಲಿ ಶೇಕಡಾ 35 ರಷ್ಟು ರಿಯಾಯಿತಿ ಲಭ್ಯವಿದೆ.ಈ ಟಿವಿಯ ಆಡಿಯೋ ಔಟ್ ಪುಟ್ 20 W, 2 HDMI ಇನ್ ಪುಟ್ ಮತ್ತು USB ಪೋರ್ಟ್ ಇದೆ. ಇದರ ತೂಕ 4.1 ಕೆಜಿ ಆಗಿದೆ.

ಕೆನಾನ್ EOS 3000D ಕ್ಯಾಮರಾ (ಕಪ್ಪು ) ಜೊತೆಗೆ 18-55mm IS II ಲೆನ್ಸ್, 16GB ಕಾರ್ಡ್ ಮತ್ತು ಕ್ಯಾರಿ ಕೇಸ್ – 31% ವರೆಗೆ ರಿಯಾಯಿತಿ

ಕೆನಾನ್ EOS 3000D ಕ್ಯಾಮರಾ (ಕಪ್ಪು ) ಜೊತೆಗೆ 18-55mm IS II ಲೆನ್ಸ್, 16GB ಕಾರ್ಡ್ ಮತ್ತು ಕ್ಯಾರಿ ಕೇಸ್ – 31% ವರೆಗೆ ರಿಯಾಯಿತಿ

ಈ DSLR ಕ್ಯಾಮರಾದಲ್ಲಿ 18MP CMOS ಸೆನ್ಸರ್ ಇದೆ ಮತ್ತು DIGIC 4+ ಇಮೇಜ್ ಪ್ರೊಸೆಸರ್ ಇದೆ. ಇದನ್ನು ನೀವು 21,990 ರುಪಾಯಿಗೆ ಇದನ್ನು ಖರೀದಿಸಬಹುದು,ಅಂದರೆ ಇದರಲ್ಲಿ ಶೇಕಡಾ 31 ರಷ್ಟು ರಿಯಾಯಿತಿ ಲಭ್ಯವಿದ್ದು 31,995 ರುಪಾಯಿಯ ಟಿವಿ ಭಾರೀ ಕಡಿಮೆ ಬೆಲೆಗೆ ಸಿಗುತ್ತದೆ.

ನಿಕಾನ್ D3400 ಡಿಜಿಟಲ್ ಕ್ಯಾಮರಾ ಕಿಟ್ (ಕಪ್ಪು) 

ನಿಕಾನ್ D3400 ಡಿಜಿಟಲ್ ಕ್ಯಾಮರಾ ಕಿಟ್ (ಕಪ್ಪು) 

ಲೆನ್ಸ್ AF-P DX Nikkor 18-55ಎಂಎಂ, 70-300ಎಂಎಂ f/4.5-6.3G ED VR Lens, 16 GB ಕ್ಲಾಸ್ 10 SD ಕಾರ್ಡ್ ಮತ್ತು DSLR ಬ್ಯಾಗ್ - 28% ವರೆಗಿನ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ.ಒಟ್ಟಾರೆ ಈ ಕ್ಯಾಮರಾ ಕಿಟ್ ನ MRP 47,450 ರುಪಾಯಿಗಳಾಗಿದ್ದು ಈಗ ಫ್ರೀಡಂ ಸೇಲ್ ನಲ್ಲಿ 33,990 ರುಪಾಯಿಗೆ ಸಿಗುತ್ತದೆ.ಇದರಲ್ಲಿರುವ ಕ್ಯಾಮರಾ 24.2ಎಂಪಿ ಸೆನ್ಸರ್ ಆಗಿದೆ ಮತ್ತು Snap Bridge ಫ್ಲಾಟ್ ಫಾರ್ಮ್ ಗೆ ಬೆಂಬಲ ಸೂಚಿಸುತ್ತದೆ. ಇದು 4K ರೆಸಲ್ಯೂಷನ್ ನಲ್ಲಿ ವೀಡಿಯೋ ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿದೆ ಮತ್ತು ಸ್ಕ್ರೀನ್ ಸೈಜ್ 3 ಇಂಚಿದೆ.

ಕೆನಾನ್ EOS 1300D ಕ್ಯಾಮರಾ (ಬ್ಲಾಕ್) ಜೊತೆಗೆ 18-55 ಮತ್ತು 55-250ಎಂಎಂ IS II ಲೆನ್ಸ್, 16ಜಿಬಿ ಕಾರ್ಡ್ ಮತ್ತು ಕ್ಯಾರಿ ಕೇಸ್–26% ವರೆಗೆ ರಿಯಾಯಿತಿ

ಕೆನಾನ್ EOS 1300D ಕ್ಯಾಮರಾ (ಬ್ಲಾಕ್) ಜೊತೆಗೆ 18-55 ಮತ್ತು 55-250ಎಂಎಂ IS II ಲೆನ್ಸ್, 16ಜಿಬಿ ಕಾರ್ಡ್ ಮತ್ತು ಕ್ಯಾರಿ ಕೇಸ್–26% ವರೆಗೆ ರಿಯಾಯಿತಿ

ಎಂಟ್ರಿ ಲೆವೆಲ್ DSLR ನಲ್ಲಿ 18ಎಂಪಿ CMOS ಸೆನ್ಸರ್ ಇದೆ. 9-point AF ಜೊತೆಗೆ 1 center cross-type AF ಪಾಯಿಂಟ್ ಲಭ್ಯತೆ ಇದೆ.ಇದರ ಮಾರಾಟದ ಬೆಲೆ 41,695 ರುಪಾಯಿ ಆಗಿದೆ ಆದರೆ ನೀವು ಈಗ ಕೇವಲ 30990 ರುಪಾಯಿಗೆ ಖರೀದಿಸಬಹುದು. ಇದರ ISO ರೇಂಜ್ 100 ರಿಂದ 6400 ಆಗಿದೆ.

ಹುವಾಯಿ ಪಿ20 ಲೈಟ್ –26% ವರೆಗೆ ರಿಯಾಯಿತಿ

ಹುವಾಯಿ ಪಿ20 ಲೈಟ್ –26% ವರೆಗೆ ರಿಯಾಯಿತಿ

22,999 ರುಪಾಯಿಯ ಈ ಸ್ಮಾರ್ಟ್ ಫೋನ್ ನ್ನು ನೀವು ಕೇವಲ 16,999 ರುಪಾಯಿ ಖರೀದಿಸಬಹುದು. ಇದರಲ್ಲಿ 16MP+2MP ಹಿಂಭಾಗದ ಕ್ಯಾಮರಾ 24MP ಮುಂಭಾಗದ ಕ್ಯಾಮರಾ ಇದೆ ಮತ್ತು 4GB ಮೆಮೊರಿ ಜೊತೆಗ Kirin 659 ಮತ್ತು 3000mAh ಬ್ಯಾಟರಿ ಇದೆ.

ನಿಕಾನ್ D5600 ಜೊತೆಗೆ AF-P 18-55 ಎಂಎಂ + AF-P 70-300 ಎಂಎಂ VR kit with bag and 16GB ಉಚಿತ ಮೆಮೊರಿ ಕಾರ್ಡ್ – 25% ವರೆಗೆ ರಿಯಾಯಿತಿ

ನಿಕಾನ್ D5600 ಜೊತೆಗೆ AF-P 18-55 ಎಂಎಂ + AF-P 70-300 ಎಂಎಂ VR kit with bag and 16GB ಉಚಿತ ಮೆಮೊರಿ ಕಾರ್ಡ್ – 25% ವರೆಗೆ ರಿಯಾಯಿತಿ

66,450 ರುಪಾಯಿಯ ಈ ಕ್ಯಾಮರಾ ಫ್ರೀಡಂ ಸೇಲ್ ನಲ್ಲಿ ಕೇವಲ49,990 ರುಪಾಯಿಗೆ ಲಭ್ಯವಾಗಲಿದೆ. ಈ ಕ್ಯಾಮರಾದಲ್ಲಿ 4.2ಎಫೆಕ್ಟೀವ್ ಮೆಗಾಪಿಕ್ಸಲ್,ISO ರೇಂಜ್ 100-25600 ಇದೆ.

ನಿಕಾನ್ D5600 ಡಿಜಿಟಲ್ ಕ್ಯಾಮರಾ 18-55ಎಂಎಂ VR Kit (ಕಪ್ಪು) –23% ವರೆಗೆ ರಿಯಾಯಿತಿ

ನಿಕಾನ್ D5600 ಡಿಜಿಟಲ್ ಕ್ಯಾಮರಾ 18-55ಎಂಎಂ VR Kit (ಕಪ್ಪು) –23% ವರೆಗೆ ರಿಯಾಯಿತಿ

ಈ ಕ್ಯಾಮರಾವು 18-55mm ಲೆನ್ಸ್ ಕಿಟ್ ನ ಇದು 42990 ರುಪಾಯಿಗೆ ಲಭ್ಯವಿದೆ. ಇದರ ಎಂಆರ್ ಪಿ ಬೆಲೆ 55,950 ರುಪಾಯಿ ಆಗಿದೆ. ಕ್ಯಾಮರಾವು 24.2 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿದೆ. ಇದರ ISO ರೇಂಜ್ 100-25600 ಆಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6 (ಚಿನ್ನದ ಬಣ್ಣ, 64ಜಿಬಿ) ಆಫರ್ ಗಳ ಜೊತೆಗೆ –18% ವರೆಗೆ ರಿಯಾಯಿತಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6 (ಚಿನ್ನದ ಬಣ್ಣ, 64ಜಿಬಿ) ಆಫರ್ ಗಳ ಜೊತೆಗೆ –18% ವರೆಗೆ ರಿಯಾಯಿತಿ

25,500 ರುಪಾಯಿಯ ಈ ಸ್ಮಾರ್ಟ್ ಫೋನ್ 20,990 ರುಪಾಯಿಗೆ ಖರೀದಿಸುವ ಅವಕಾಶ ಗ್ರಾಹಕರದ್ದು.ಇದರಲ್ಲಿ 16ಎಂಪಿ ಹಿಂಭಾಗದ ಕ್ಯಾಮರಾ ಮತ್ತು 5ಎಂಪಿ ಮುಂಭಾಗದ ಕ್ಯಾಮರಾವನ್ನು ಇದು ಹೊಂದಿದೆ. 6-ಇಂಚಿನ AMOLEDಡಿಸ್ಪ್ಲೇ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 450 ಪ್ರೊಸೆಸರ್ ಮತ್ತು 3500mAh ಬ್ಯಾಟರಿಯನ್ನು ಇದು ಹೊಂದಿದೆ.

ಬಾಸ್ ಸೌಂಡ್ ಟಚ್ 300 ಸೌಂಡ್ ಬಾರ್ ಸ್ಪೀಕರ್ (ಕಪ್ಪು) –15% ವರೆಗೆ ರಿಯಾಯಿತಿ

ಬಾಸ್ ಸೌಂಡ್ ಟಚ್ 300 ಸೌಂಡ್ ಬಾರ್ ಸ್ಪೀಕರ್ (ಕಪ್ಪು) –15% ವರೆಗೆ ರಿಯಾಯಿತಿ

69,999 ರುಪಾಯಿಯ ಈ ಸ್ಪೀಕರ್ ನಿಮಗೆ ರಿಯಾಯಿತಿ ಬೆಲೆಯಲ್ಲಿ 59,849 ರುಪಾಯಿಗೆ ಲಭ್ಯವಾಗಲಿದೆ. ಬ್ಲೂಟೂತ್ ಕನೆಕ್ಟಿವಿಟಿಯನ್ನು ಈ ಡಿವೈಸ್ ಬೆಂಬಲಿಸುತ್ತದೆ ಜೊತೆಗೆ NFC ಗೂ ಬೆಂಬಲ ನೀಡುತ್ತದೆ. ಇದನ್ನು ಮೆಟಲ್ ನಿಂದ ತಯಾರಿಸಲಾಗಿದೆ ಮತ್ತು ಗ್ಲಾಸ್ ಗ್ರಿಲ್ ಗಳನ್ನು ಹೊಂದಿದೆ.

ಓಪೋ ಎಫ್7 (Black, 128GB) ಆಫರ್ ಗಳ ಜೊತೆಗೆ 14% ವರೆಗೆ ರಿಯಾಯಿತಿ

ಓಪೋ ಎಫ್7 (Black, 128GB) ಆಫರ್ ಗಳ ಜೊತೆಗೆ 14% ವರೆಗೆ ರಿಯಾಯಿತಿ

ಈ ಸ್ಟಾರ್ಟ್ ಫೋನ್ ನ್ನು ನೀವು 23,990 ರುಪಾಯಿಗೆ ಖರೀದಿಸಬಹುದು. MRP ಬೆಲೆ 27,990 ರುಪಾಯಿ ಆಗಿದ್ದು ಶೇಕಡಾ 14ರಷ್ಟು ರಿಯಾಯಿತಿ ಫ್ರೀಡಂ ಸೇಲ್ ನಲ್ಲಿ ಲಭ್ಯವಾಗುತ್ತದೆ. ಈ ಸ್ಮಾರ್ಟ್ ಫೋನಿನ ಕೀ ಫೀಚರ್ ಗಳೆಂದರೆ 6.23-ಇಂಚಿನ FHD+ ಡಿಸ್ಪ್ಲೇ, ಮೀಡಿಯಾ ಟೆಕ್ ಪಿ60 ಪ್ರೊಸೆಸರ್, 6GB ಮೆಮೊರಿ, 3400mAh ಬ್ಯಾಟರಿ ಮತ್ತು 128GB ಇನ್ ಬಿಲ್ಟ್ ಸ್ಟೋರೇಜ್.

ಸೋನಿ (49 inches) Bravia KD-49X7002E ಟಿವಿ –10% ವರೆಗೆ ರಿಯಾಯಿತಿ

ಸೋನಿ (49 inches) Bravia KD-49X7002E ಟಿವಿ –10% ವರೆಗೆ ರಿಯಾಯಿತಿ

ಈ UHD LED ಸ್ಮಾರ್ಟ್ ಟಿವಿಯನ್ನು 75,990 ರುಪಾಯಿಗೆ ಖರೀದಿಸಬಹುದು ಅಂದರೆ 84,990 ರುಪಾಯಿಯ ಎಂಆರ್ ಪಿ ಬೆಲೆಗಿಂತ ಶೇಕಡಾ 10 ರ ರಿಯಾಯಿತಿ ದೊರೆಯಲಿದೆ. ಈ ಟಿವಿಯು 4K UHD ರೆಸಲ್ಯೂಷನ್ ನ್ನು ಬೆಂಬಲಿಸುತ್ತದೆ. ಇದರ ಆಡಿಯೋ ಔಟ್ ಪುಟ್ 20W ಆಗಿದೆ.

ವಿವೋ ನೆಕ್ಸ್ – ಅಂದಾಜು 6% ವರೆಗೆ ರಿಯಾಯಿತಿ

ವಿವೋ ನೆಕ್ಸ್ – ಅಂದಾಜು 6% ವರೆಗೆ ರಿಯಾಯಿತಿ

ಇತ್ತೀಚೆಗೆ ಬಿಡುಗಡೆಗೊಂಡಿರುವ ವಿವೋ ನೆಕ್ಸ್ ಸ್ಮಾರ್ಟ್ ಫೋನ್ 44990 ರುಪಾಯಿಗೆ ಖರೀದಿಸಬಹುದು. ಇದರ ಎಂಆರ್ ಪಿ ಬೆಲೆ 47,990 ರುಪಾಯಿ ಆಗಿದೆ. ಇದರಲ್ಲಿ 12MP+5MP ಡುಯಲ್ ಕ್ಯಾಮರಾ ಇದೆ. 6.5- ಇಂಚಿನ FHD+ಡಿಸ್ಪ್ಲೇ ಜೊತೆಗೆ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಮತ್ತು 4000mAh ಬ್ಯಾಟರಿ ಹೊಂದಿದೆ.

Most Read Articles
Best Mobiles in India

English summary
Amazon Freedom Sale: Discounts and offers up to Rs 19,000 on TVs, cameras, smartphones and more. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more