ಅಮೆಜಾನ್ ಗೋ ಆಫ್‌ಲೈನ್‌ ಶಾಪಿಂಗ್‌ ಮಾಲ್: ಕ್ಯೂ ಇಲ್ಲ, ಹಣ ಪಾವತಿಸಬೇಕಾಗಿಲ್ಲ..!!

|

ಆನ್‌ಲೈನ್‌ ಶಾಪಿಂಗ್ ದೈತ್ಯ ಅಮೆಜಾನ್ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಅಮೆಜಾನ್ ಗೋ ಶಾಪಿಂಗ್ ಮಾಲ್‌ ಅನ್ನು ಓಪನ್ ಮಾಡಿದೆ. ಇಲ್ಲಿ ವಸ್ತುಗಳನ್ನು ಖರೀದಿಸಿದ ಮೇಲೆ ಕ್ಯೂ ನಲ್ಲಿ ನಿಂತು ಬಿಲ್ ಮಾಡಿಸಬೇಕಾಗಿಲ್ಲ. ಸಾಮಾನು ಖರೀದಿಸಿ ಆರಾಸವಾಗಿ ಆಚೆ ಬರಬಹುದಾಗಿದೆ. ಯಾರು ಸಹ ನಿಮ್ಮ ತಡೆಯುವುದಿಲ್ಲ ಎನ್ನಲಾಗಿದೆ. ಆನ್‌ಲೈನ್ ಶಾಪಿಂಗ್ ಮಾಡಿದವರಿಗೆ ಅಮೆಜಾನ್ ಹೊಸ ಮಾದರಿಯ ಅನುಭವನ್ನು ಇಲ್ಲಿ ನೀಡುತ್ತಿದೆ.

ಅಮೆಜಾನ್ ಗೋ ಆಫ್‌ಲೈನ್‌ ಶಾಪಿಂಗ್‌ ಮಾಲ್: ಕ್ಯೂ ಇಲ್ಲ, ಹಣ ಪಾವತಿಸಬೇಕಾಗಿಲ್ಲ..!!

ಇದಕ್ಕಾಗಿ ನೀವು ಅಮೆಜಾನ್ ಆಕೌಂಟ್ ಹೊಂದಿರಬೇಕು ಇಲ್ಲವೇ ಅಮೆಜಾನ್ ಗೋ ಆಪ್ ಹೊಂದಿರಬೇಕು. ಹೀಗಿದ್ದ ಮಾತ್ರದಲ್ಲಿ ನೀವು ಅಮೆಜಾನ್ ಗೋ ಶಾಪಿಂಗ್‌ ಮಾಲ್‌ಗೆ ಭೇಟಿ ನೀಡಬಹುದಾಗಿದೆ. ನೀವು ಇಲ್ಲಿ ಶಾಪಿಂಗ್ ಮಾಡಿದ ನಂತರದಲ್ಲಿ ಕ್ಯೂರ್ ಕೋಡ್ ಅನ್ನು ಚೆಕ್‌ಔಟ್ ಲೈನಿನಲ್ಲಿ ಸ್ಕ್ಯಾನ್ ಮಾಡಿಕೊಂಡು ಬಂದರೆ ಸಾಕು. ನಿಮ್ಮ ಆಕೌಂಟ್ ನಿಂದ ಹಣವನ್ನು ಪಾವತಿ ಮಾಡಬೇಕಾಗಿಲ್ಲ.

ಓದಿರಿ: ಜಿಯೋ ಕಟ್ಟಿರುವ ಸಾಮ್ರಾಜ್ಯ ಅಲ್ಲಾಡಿಸಲು ಏರ್‌ಟೆಲ್‌ನ ಇದೊಂದು ಆಫರ್ ಸಾಕು...!

ಅಂಗಡಿ ಪೂರ್ತಿ ಕ್ಯಾಮೆರಾ-ಸೆನ್ಸಾರ್:

ಅಂಗಡಿ ಪೂರ್ತಿ ಕ್ಯಾಮೆರಾ-ಸೆನ್ಸಾರ್:

ಅಮೆಜಾನ್ ಗೋ ಅಂಗಡಿಯಲ್ಲಿ ಸೇಲ್ಸ್‌ ಮಾನ್‌ಗಳು ಇರುವ ಜಾಗದಲ್ಲಿ ಸಿಸಿ ಕ್ಯಾಮೆರಾಗಳು ಮತ್ತು ಸೆಸ್ಸಾರ್‌ಗಳು ಕಾಣಿಸಿಕೊಳ್ಳುತ್ತಿದೆ. ನೀವು ಇಲ್ಲಿ ಖರೀದಿಸಿದ ವಸ್ತುಗಳಿಗೆ ಯಾರು ಬಿಲ್ ಮಾಡುವುದಿಲ್ಲ. ಚೆಕ್‌ ಔಟ್ ಸಾಲಿನಲ್ಲಿ ಹೊರಗೆ ಹೋದರೆ ಸಾಕು ಸೆನ್ಸಾರ್‌ಗಳು ಸ್ಕ್ಯಾನ್ ಮಾಡಕೊಳ್ಳಲಿದೆ.

ದುಡ್ಡು ಕೊಡಬೇಕಿಲ್ಲ:

ದುಡ್ಡು ಕೊಡಬೇಕಿಲ್ಲ:

ನೀವು ಇಲ್ಲಿ ಶಾಪಿಂಗ್ ಮಾಡಿಕೊಂಡು ಹಣವನ್ನು ಪಾವತಿ ಮಾಡದೆ ಆರಾಮವಾಗಿ ಹೊರಗೆ ಬರಬಹುದಾಗಿದೆ. ಖರೀದಿಸಿದಕ್ಕೆ ಹಣವನ್ನು ಪಾವತಿ ಮಾಡಬೇಕಾಗಿಲ್ಲ ಮತ್ತು ಕಾರ್ಡ್ ಉಜ್ಜಬೇಕಾಗಿಲ್ಲ. ಬದಲಾಗಿ ನೀವು ಖರೀದಿ ಮಾಡಿದ್ದಕ್ಕೆ ಅಮೆಜಾನ್ ನಿಮ್ಮ ಆಕೌಂಟ್ ನಿಂದ ಹಣವನ್ನು ತಾನೇ ಕಟ್ ಮಾಡಿಕೊಳ್ಳಲಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಎಲ್ಲಾ ಮಾದರಿಯ ವಸ್ತುಗಳು:

ಎಲ್ಲಾ ಮಾದರಿಯ ವಸ್ತುಗಳು:

ಅಮೆಜಾನ್ ಗೋ ನಲ್ಲಿ ತಿನ್ನುವುದರಿಂದ ಹಿಡಿದು, ತರಕಾರಿ, ದಿನಸಿ ಸೇರಿದಂತೆ ಎಲ್ಲಾ ವಸ್ತುಗಳು ದೊರೆಯಲಿದೆ. ಅಲ್ಲದೇ ಅಮೆಜಾನ್ ಎಕ್ಸ್‌ಕ್ಲೂಸಿವ್ ವಸ್ತುಗಳು ಸಹ ಇಲ್ಲಿ ಲಭ್ಯವಿರಲಿದೆ. ಅಮೆಜಾನ್ ಗೋ ನಿಮ್ಮ ಶಾಪಿಂಗ್ ಅನುಭವನ್ನು ಬದಲಾಯಿಸಲಿದೆ.

ಎರಡು ವರ್ಷದ ಪರಿಶ್ರಮ:

ಎರಡು ವರ್ಷದ ಪರಿಶ್ರಮ:

ಇದೇ ಎರಡು ವರ್ಷದ ಹಿಂದೆ ಡಿಸೆಂಬರ್ 2016ರಂದು ಅಮೆಜಾನ್ ತನ್ನ ನೂತನ ಗೋ ಶಾಪಿಂಗ್ ಮಾಲ್ ತೆರೆಯುದಾಗಿ ಮಾಹಿತಿಯನ್ನು ನೀಡಿತ್ತು. ಎರಡು ವರ್ಷದ ನಂತರದಲ್ಲಿ ಅಮೆಜಾನ್ ಗೋ ಕಾರ್ಯಚರಣೆಯನ್ನು ಅಮೆರಿಕಾದ ಸಿಯಾಟಲ್ ನಗರದಲ್ಲಿ ಆರಂಭಿಸಿದೆ.

Best Mobiles in India

English summary
Amazon Go is finally a go: Sensor-infused store. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X