ಅಮೆಜಾನ್ ಆಫರ್ಸ್: ಚಾರ್ಜರ್, ಹಾರ್ಡ್ ಡ್ರೈವ್ಸ್, ಹೆಡ್‌ಫೋನ್, ವೀಡಿಯೊ ಗೇಮ್ಸ್ ಡೀಲ್

By Shwetha
|

ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಅಕ್ಟೋಬರ್ 1 ರಿಂದ 5 ರವರೆಗೆ ನಡೆಯಲಿರುವ ಈ ಡೀಲ್‌ನಲ್ಲಿ ಜನಪ್ರಿಯ ಉತ್ಪನ್ನಗಳು ಮತ್ತು ಮಾರಾಟಗಾರರು ಕಡಿಮೆ ದರದಲ್ಲಿ ತನ್ನ ಉತ್ಪನ್ನಗಳನ್ನು ಬಳಕೆದಾರರಿಗೆ ಒದಗಿಸುತ್ತಿದ್ದಾರೆ. ಈ ಸೇಲ್‌ನಲ್ಲಿ ಚಾರ್ಜರ್, ಹಾರ್ಡ್ ಡ್ರೈವ್ಸ್, ಹೆಡ್‌ಫೋನ್, ವೀಡಿಯೊ ಗೇಮ್ಸ್ ಡೀಲ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಆಕರ್ಷಕ ದರಗಳಲ್ಲಿ ಬ್ಲಾಕ್ ಬ್ಲಸ್ಟರ್ ಡೀಲ್‌ಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ತಡಮಾಡದೇ ಈ ಆಫರ್‌ಗಳನ್ನು ಅರಿತುಕೊಳ್ಳಿ.

ಸೋನಿ ಮೈಕ್ರೋವೇಲ್ಟ್ 32 ಜಿಬಿ ಪೆನ್ ಡ್ರೈವ್

ಸೋನಿ ಮೈಕ್ರೋವೇಲ್ಟ್ 32 ಜಿಬಿ ಪೆನ್ ಡ್ರೈವ್

ಇದರ ಬೆಲೆ ರೂ 579 ಆಗಿದೆ. ಗರಿಷ್ಟ ಸ್ಟೋರೇಜ್ ಸಾಮರ್ಥ್ಯ 32 ಜಿಬಿಯಾಗಿದೆ.

ಸ್ಯಾನ್ ಡಿಸ್ಕ್ ಕ್ರೂಜರ್ ಬ್ಲೇಡ್ ಪೆನ್ ಡ್ರೈವ್

ಸ್ಯಾನ್ ಡಿಸ್ಕ್ ಕ್ರೂಜರ್ ಬ್ಲೇಡ್ ಪೆನ್ ಡ್ರೈವ್

ಕಾಂಪಾಕ್ಟ್ ಡಿಸೈನ್‌ನಲ್ಲಿ ಈ ಪೆನ್ ಡ್ರೈವ್ ಬಂದಿದ್ದು 2 ವರ್ಷಗಳ ಸೀಮಿತ ವಾರಂಟಿಯನ್ನು ಪಡೆದಿದೆ. ಕನಿಷ್ಟ 4ಜಿಬಿ ಸ್ಟೋರೇಜ್ ಮತ್ತು ಗರಿಷ್ಟ 128 ಜಿಬಿ ಸ್ಟೋರೇಜ್ ಅನ್ನು ಇದು ಹೊಂದಿದ್ದು ನಿಮ್ಮ ಮೆಚ್ಚಿನ ಫೈಲ್‌ಗಳನ್ನು ಸ್ಟೋರ್ ಮಾಡಬಹುದು.

ಸೀಗಟೆ ವೈರ್‌ಲೆಸ್ ಮೊಬೈಲ್ ಪೋರ್ಟೇಬಲ್ ಹಾರ್ಡ್ ಡ್ರೈವ್

ಸೀಗಟೆ ವೈರ್‌ಲೆಸ್ ಮೊಬೈಲ್ ಪೋರ್ಟೇಬಲ್ ಹಾರ್ಡ್ ಡ್ರೈವ್

ಇದರ ಸ್ಟೋರೇಜ್ ಸಾಮರ್ಥ್ಯ 500 ಜಿಬಿಯಾಗಿದೆ. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ಸ್, ಪಿಸಿಯಲ್ಲಿ ಬಳಸಬಹುದಾಗಿದೆ. ಬೇರೆ ಬಣ್ಣಗಳಲ್ಲಿ ಇದು ಲಭ್ಯವಿದ್ದು, ಅಮೆಜಾನ್‌ನಲ್ಲಿ ರೂ 1,001 ಅನ್ನು ಉಳಿಸಿಕೊಳ್ಳಬಹುದಾಗಿದೆ.

ಡಬ್ಲ್ಯೂಡಿ ಎಲಿಮೆಂಟ್ಸ್ 1 ಟಿಬಿ ಯುಎಸ್‌ಬಿ 3.0 ಪೋರ್ಟೇಬಲ್ ಹಾರ್ಡ್ ಡ್ರೈವ್

ಡಬ್ಲ್ಯೂಡಿ ಎಲಿಮೆಂಟ್ಸ್ 1 ಟಿಬಿ ಯುಎಸ್‌ಬಿ 3.0 ಪೋರ್ಟೇಬಲ್ ಹಾರ್ಡ್ ಡ್ರೈವ್

ರೂ 4,089 ಕ್ಕೆ ಲಭ್ಯವಿದ್ದು ಹಾರ್ಡ್ ಡ್ರೈವ್ 1ಟಿಬಿ, 2ಟಿಬಿ, ಮತ್ತು 500 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಯುಎಸ್‌ಬಿ 3.0 ಮತ್ತು ಯುಎಸ್‌ಬಿ 2.0 ಅನ್ನು ಒಳಗೊಂಡಿದೆ.

ಅಂಬ್ರೇನ್ ಪಿ - 1111 10000mAh ಪವರ್ ಬ್ಯಾಂಕ್

ಅಂಬ್ರೇನ್ ಪಿ - 1111 10000mAh ಪವರ್ ಬ್ಯಾಂಕ್

ಬಿಳಿ ನೀಲಿ ಬಣ್ಣದಲ್ಲಿ ಲಭ್ಯವಿದ್ದು, 10,000mAh ಲಿಥಿಯಮ್ ಐಯಾನ್ ಪವರ್ ಬ್ಯಾಂಕ್‌ನೊಂದಿಗೆ ಬಂದಿದೆ. ಇದರ ಬೆಲೆ ರೂ 699 ಎಂದೆನಿಸಿದ್ದು ಒಕ್ಟಾಗೋನಲ್ ಆಕಾರದಲ್ಲಿ ದೊರೆಯಲಿದೆ.

ಪಿಎನ್‌ವೈ AK10K 10000mAH Power Bank

ಪಿಎನ್‌ವೈ AK10K 10000mAH Power Bank

ನಿಮ್ಮ ಪ್ರಯಾಣಕ್ಕೆ ಈ ಪವರ್ ಬ್ಯಾಂಕ್ ಅನುಕೂಲಕರ ಎಂದೆನಿಸಿದೆ. ರೂ 977 ಕ್ಕೆ ಈ ಪವರ್ ಬ್ಯಾಂಕ್ ಲಭ್ಯವಿದ್ದು ಬಿಲ್ಟ್ ಇನ್ ಎಲ್‌ಇಡಿ ಟಾರ್ಚ್ ಮತ್ತು ಆಟೊ ಪವರ್ ಆಫ್ ಫೀಚರ್ ಅನ್ನು ಹೊಂದಿದೆ.

WWE 2K16 Video Games

WWE 2K16 Video Games

WWE ವೀಡಿಯೊ ಗೇಮ್ಸ್ ತನ್ನ ಹೊಸ ಆವೃತ್ತಿಯಲ್ಲಿ ಬಂದಿದೆ. WWE 2K16 ಅಮೆಜಾನ್ ಇಂಡಿಯಾದಲ್ಲಿ ರೂ 1,769 ಕ್ಕೆ ಲಭ್ಯವಿದೆ.

ಎಕ್ಸ್ ಬಾಕ್ಸ್ ಒನ್ ಕನೆಕ್ಟ್ ಸೆನ್ಸಾರ್

ಎಕ್ಸ್ ಬಾಕ್ಸ್ ಒನ್ ಕನೆಕ್ಟ್ ಸೆನ್ಸಾರ್

ಅಮೆಜಾನ್‌ನಲ್ಲಿ ರೂ 11,490 ಕ್ಕೆ ಇದು ಲಭ್ಯವಿದ್ದು, 1080p ಎಚ್‌ಡಿ ಕ್ಯಾಮೆರಾ, ಸುಧಾರಿತ ತಂತ್ರಜ್ಞಾನ ಮತ್ತು ಮೈಕ್ರೋಫೋನ್ ಅರೇಯನ್ನು ಇದು ಒಳಗೊಂಡಿದೆ.

ಮೆಕಫೆ ಆಂಟಿ ವೈರಸ್ ಪ್ಲಸ್

ಮೆಕಫೆ ಆಂಟಿ ವೈರಸ್ ಪ್ಲಸ್

ಆಂಟಿ ಮಾಲ್‌ವೇರ್, ವೈರಸ್ ವಿರೋಧಿ ತಂತ್ರಜ್ಞಾನದೊಂದಿಗೆ ಇದು ಬಂದಿದ್ದು, ಟ್ರೋಜನ್, ಸ್ಪೈವೇರ್, ಆಂಟಿ ವೈರಸ್ ಮತ್ತು ಹೈ ಸ್ಪೀಡ್ ಸ್ಕ್ಯಾನಿಂಗ್ ಎಂಜಿನ್‌ನೊಂದಿಗೆ ಬಂದಿದೆ. ಅಮೆಜಾನ್ ಬೆಲೆ ರೂ 98 ಆಗಿದೆ.

ಕೆ7 ಇಂಟರ್ನೆಟ್ ಸೆಕ್ಯುರಿಟಿ ಆವೃತ್ತಿ

ಕೆ7 ಇಂಟರ್ನೆಟ್ ಸೆಕ್ಯುರಿಟಿ ಆವೃತ್ತಿ

ಒಂದು ವರ್ಷದ ಆವೃತ್ತಿಯೊಂದಿಗೆ ಕೆ7 ಇಂಟರ್ನೆಟ್ ಸೆಕ್ಯುರಿಟಿ ಬಂದಿದೆ. ಕೆ7 ಸರ್ಬರೊ ಸ್ಕ್ಯಾನ್ ಇಂಜಿನ್, ಸೆಕ್ಯೂರ್ ಟ್ರಾನ್ಸ್‌ಏಕ್ಟ್, ಐಡೆಂಟಿಟಿ ಅನ್ನು ಹೊಂದಿದೆ. ಮಾಲ್‌ವೇರ್ ಪ್ರೊಟೆಕ್ಶನ್ ರೂ 300 ಕ್ಕೆ ಲಭ್ಯವಿದೆ.

ಎಚ್‌ಪಿ ಡೆಸ್ಕ್‌ಜೆಟ್ ಇಂಕ್ ಅಡ್ವಾಂಟೇಜ್ 2020hc ಪ್ರಿಂಟರ್

ಎಚ್‌ಪಿ ಡೆಸ್ಕ್‌ಜೆಟ್ ಇಂಕ್ ಅಡ್ವಾಂಟೇಜ್ 2020hc ಪ್ರಿಂಟರ್

ಉತ್ತಮ ಪ್ರಿಂಟಿಂಗ್ ಗುಣಮಟ್ಟ, ಎಚ್‌ಪಿ ಡೆಸ್ಕ್‌ಜೆಟ್ ಇಂಕ್ ಅಡ್ವಾಂಟೇಜ್ 2020hc ಪ್ರಿಂಟರ್‌ಗಳು ಅನ್ನು ಪಡೆದುಕೊಂಡಿದ್ದು, ಕಡಿಮೆ ಪವರ್ ಉಳ್ಳ ಎನರ್ಜಿ ಎಫಿಶಿಯೆಂಟ್ ಪ್ರಿಂಟರ್ ಇದಾಗಿದೆ.

Redragon M613 2.4GHz ವೈರ್‌ಲೆಸ್ ಮೌಸ್

Redragon M613 2.4GHz ವೈರ್‌ಲೆಸ್ ಮೌಸ್

ರೂ 550 ಕ್ಕೆ ಅಮೆಜಾನ್‌ನಲ್ಲಿ ಇದು ಲಭ್ಯವಿದ್ದು, 2000 DPI ಅನ್ನು ಒಳಗೊಂಡಿದೆ. ಸ್ಮಾರ್ಟ್ ಪವರ್ ಸೇವಿಂಗ್ ಮೋಡ್ ಇದರಲ್ಲಿದೆ.

ಇಂಟೆಕ್ಸ್ ಜಾಗರ್ - ಬಿಟಿ ಬ್ಲ್ಯೂಟೂತ್ ಹೆಡ್‌ಫೋನ್ಸ್

ಇಂಟೆಕ್ಸ್ ಜಾಗರ್ - ಬಿಟಿ ಬ್ಲ್ಯೂಟೂತ್ ಹೆಡ್‌ಫೋನ್ಸ್

ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ರಿಚಾರ್ಜೇಬಲ್ ಬ್ಯಾಟರಿಯನ್ನು ಒಳಗೊಂಡಿದೆ. ರೂ, 948 ಕ್ಕೆ ಇದು ಲಭ್ಯವಿದ್ದು ಬ್ಲ್ಯೂಟೂತ್ ಹೆಡ್‌ಫೋನ್ಸ್, ಬ್ಲ್ಯೂಟೂತ್ V3.0 ಮತ್ತು 3.5mm ಆಕ್ಸ್ ಪೋರ್ಟ್ ಅನ್ನು ಮೊಬೈಲ್‌ಗೆ ಸಂಪರ್ಕಪಡಿಸಿದೆ.

TP-Link TL-WA850RE 300Mbps Universal WiFi Range Extender

TP-Link TL-WA850RE 300Mbps Universal WiFi Range Extender

ಇದು ಅಮೆಜಾನ್‌ನಲ್ಲಿ ರೂ 1,484 ಕ್ಕೆ ಅಮೆಜಾನ್ ಸ್ಟೋರ್‌ನಲ್ಲಿ ದೊರೆಯಲಿದೆ.

ಅಮೆಜಾನ್ ಬೇಸಿಕ್ಸ್ ಆನ್ - ಇಯರ್ ಹೆಡ್‌ಫೋನ್ಸ್

ಅಮೆಜಾನ್ ಬೇಸಿಕ್ಸ್ ಆನ್ - ಇಯರ್ ಹೆಡ್‌ಫೋನ್ಸ್

ಪೋರ್ಟೇಬಿಲಿಟಿ ಮತ್ತು ಸ್ಟೋರೇಜ್ ಅನ್ನು ತಲೆಯಲ್ಲಿಟ್ಟುಕೊಂಡು ಈ ಹೆಡ್‌ಫೋನ್‌ಗಳನ್ನು ಸಿದ್ಧಪಡಿಸಿದ್ದು ರೂ 1,299 ಕ್ಕೆ ಅಮೆಜಾನ್‌ನಲ್ಲಿ ಲಭ್ಯ.

SoundPEATS QY7 In-Ear Headphone

SoundPEATS QY7 In-Ear Headphone

SoundPEATS QY7 In-Ear ಹೆಡ್‌ಫೋನ್‌ನೊಂದಿಗೆ ಉತ್ತಮ ಗುಣಮಟ್ಟದ ಸ್ಟಿರಿಯೊವನ್ನು ಪಡೆದಿದ್ದು ಇದು ಅಮೆಜಾನ್‌ನಲ್ಲಿ ರೂ 1,599 ಕ್ಕೆ ಲಭ್ಯವಿದೆ.

Click here to buy Mobile Accessories at up to 65% Discount

Click here to buy International Branded Gadgets at up to 50 Percent Discount

Click here to buy TVs at up to 40 Percent Discount

Most Read Articles
Best Mobiles in India

English summary
Here's the list of a bunch of ower banks, hard drives, headphones, and new video games deals available on Amazon right now

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more