ಅಮೆಜಾನ್ ಸೇಲ್‌: ಸ್ಮಾರ್ಟ್‌ಫೋನ್, ಟಿವಿಗಳ ಮೇಲೆ ಭಾರೀ ಆಫರ್‌..!

|

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪುನರಾರಂಭವಾಗಿದೆ. ಇ-ಕಾಮರ್ಸ್ ವೆಬ್ ಸೈಟ್ ನಲ್ಲಿ ಹಲವು ಆಫರ್ ಗಳು ಲಭ್ಯವಿದ್ದು ಅಕ್ಟೋಬರ್ 24 ರಿಂದ ಸೇಲ್ ಆರಂಭವಾಗಿದೆ. ಅಕ್ಟೋಬರ್ 28 ರ ವರೆಗೆ ಈ ಸೇಲ್ ನಡೆಯಲಿದೆ. ಉತ್ತಮ ಡೀಲ್ ಗಳು ಈ ಸೇಲ್ ನಲ್ಲಿ ಲಭ್ಯವಿದ್ದು ಗೆಜೆಟ್ಸ್ ಗಳು, ಆಕ್ಸಸರೀಸ್ ಗಳು ಹಾಗೂ ಇತರೆ ಹಲವು ವಸ್ತುಗಳು ಭಾರೀ ದೊಡ್ಡ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ.

ಒನ್ ಪ್ಲಸ್ 6: 29,999 ರೂ ಲಭ್ಯ (5,000 ರೂ ರಿಯಾಯಿತಿ)

ಒನ್ ಪ್ಲಸ್ 6: 29,999 ರೂ ಲಭ್ಯ (5,000 ರೂ ರಿಯಾಯಿತಿ)

ಒನ್ ಪ್ಲಸ್ 6 ನ ಎಲ್ಲಾ ವೇರಿಯಂಟ್ ಫೋನ್ ಗಳೂ ಕೂಡ 5,000 ರೂ ರಿಯಾಯಿತಿಯಲ್ಲಿ ಲಭ್ಯ. 64ಜಿಬಿ ಬೇಸ್ ವೇರಿಯಂಟ್ 29,999 ರೂಪಾಯಿಗೆ ಲಭ್ಯ, 128ಜಿಬಿ ವೇರಿಯಂಟ್ 34,999 ರೂಪಾಯಿ ಮತ್ತು 256ಜಿಬಿ ವೇರಿಯಂಟ್ 38,999 ರೂಪಾಯಿಗೆ ಲಭ್ಯ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8:43,990 ರೂಪಾಯಿಗೆ ಲಭ್ಯ(30,700 ರೂಪಾಯಿ ರಿಯಾಯಿತಿ)

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8:43,990 ರೂಪಾಯಿಗೆ ಲಭ್ಯ(30,700 ರೂಪಾಯಿ ರಿಯಾಯಿತಿ)

ಗ್ಯಾಲಕ್ಸಿ ನೋಟ್ 8 ಸ್ಮಾರ್ಟ್ ಫೋನ್ 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನ್ 30,700 ರಿಯಾಯಿತಿ ಬೆಲೆಯಲ್ಲಿ ಲಭ್ಯ. 74,690 ರೂಪಾಯಿ ಫೋನ್ ನ್ನು 43,990 ರೂಪಾಯಿಗೆ ಖರೀದಿಸಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8+: ಆರಂಭಿಕ ಬೆಲೆ 38,500 ರೂಪಾಯಿ( ರಿಯಾಯಿತಿ 14,510 ರೂಪಾಯಿ)

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8+: ಆರಂಭಿಕ ಬೆಲೆ 38,500 ರೂಪಾಯಿ( ರಿಯಾಯಿತಿ 14,510 ರೂಪಾಯಿ)

ಸ್ಯಾಮ್ ಸಂಗ್ ನ ಮತ್ತೊಂದು ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ದೊಡ್ಡ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತಿದೆ. 14,510 ರೂಪಾಯಿ ರಿಯಾಯಿತಿ ಸಿಗುತ್ತಿದ್ದು 38,500 ರೂಪಾಯಿ ಫೋನ್ 23,990 ರೂಪಾಯಿ ಬೆಲೆಗೆ ಲಭ್ಯವಾಗುತ್ತದೆ.

ಹುವಾಯಿ ನೋವಾ 3: ರೂಪಾಯಿ 29,999 ಕ್ಕೆ ಲಭ್ಯ ( ರಿಯಾಯಿತಿ ಬೆಲೆ 10,000ರೂಪಾಯಿ)

ಹುವಾಯಿ ನೋವಾ 3: ರೂಪಾಯಿ 29,999 ಕ್ಕೆ ಲಭ್ಯ ( ರಿಯಾಯಿತಿ ಬೆಲೆ 10,000ರೂಪಾಯಿ)

ಹುವಾಯಿ ನೋವಾ 3 ಫೋನಿನ ಬೆಲೆ 29,999 ರೂಪಾಯಿಗಳಾಗಿದ್ದು 39,999 ರೂಪಾಯಿಯ ಫೋನ್ 10,000 ರೂಪಾಯಿ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತದೆ.

ನೋಕಿಯಾ 6.1:14,999 ರೂಪಾಯಿ ಬೆಲೆಗೆ ಲಭ್ಯ(ರಿಯಾಯಿತಿ ಬೆಲೆ 5,096 ರೂಪಾಯಿ)

ನೋಕಿಯಾ 6.1:14,999 ರೂಪಾಯಿ ಬೆಲೆಗೆ ಲಭ್ಯ(ರಿಯಾಯಿತಿ ಬೆಲೆ 5,096 ರೂಪಾಯಿ)

ನೋಕಿಯಾ 6.1 ಫೋನ್ 14,999 ರೂಪಾಯಿಗೆ ಮಾರಲಾಗುತ್ತಿದೆ. 20,095 ಬಿಡುಗಡೆಗೊಂಡಿದ್ದ ಈ ಫೋನ್ ಗೆ ಇದೀಗ 5,096 ರೂಪಾಯಿ ರಿಯಾಯಿತಿ ಇದೆ.

10.or G: 6,999 ರೂಪಾಯಿಗೆ ಲಭ್ಯ(7,000 ರೂಪಾಯಿ ರಿಯಾಯಿತಿ)

10.or G: 6,999 ರೂಪಾಯಿಗೆ ಲಭ್ಯ(7,000 ರೂಪಾಯಿ ರಿಯಾಯಿತಿ)

10.or G ಸ್ಮಾರ್ಟ್ ಫೋನ್ 4ಜಿಬಿ RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನಿಗೆ 7,000 ರೂಪಾಯಿ ರಿಯಾಯಿತಿ ಇದೆ. 13,999 ರೂಪಾಯಿಗೆ ಬಿಡುಗಡೆಗೊಂಡಿದ್ದ ಈ ಪೋನ್ ನ್ನು 6,999 ರೂಪಾಯಿ ಬೆಲೆಗೆ ಲಭ್ಯವಿದೆ.

ಸೋನಿ 24-ಇಂಚಿನ ಬ್ರಾವಿಯಾ HD ರೆಡಿ LED ಟಿವಿ:13,590 ರೂಪಾಯಿಗೆ ಲಭ್ಯ( ರಿಯಾಯಿತಿ ಬೆಲೆ 3,310 ರೂಪಾಯಿ)

ಸೋನಿ 24-ಇಂಚಿನ ಬ್ರಾವಿಯಾ HD ರೆಡಿ LED ಟಿವಿ:13,590 ರೂಪಾಯಿಗೆ ಲಭ್ಯ( ರಿಯಾಯಿತಿ ಬೆಲೆ 3,310 ರೂಪಾಯಿ)

ಸೋನಿಯ LED ಟಿವಿ ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ 13,590 ರೂಪಾಯಿಗೆ ಲಭ್ಯವಿದ್ದು 3,310 ರೂಪಾಯಿ ರಿಯಾಯಿತಿ ಇದೆ.

ಹಾನರ್ 8ಎಕ್ಸ್: 14,999 ರೂಪಾಯಿಗೆ ಲಭ್ಯ (ರಿಯಾಯಿತಿ ಬೆಲೆ 3,000 ರೂಪಾಯಿ)

ಹಾನರ್ 8ಎಕ್ಸ್: 14,999 ರೂಪಾಯಿಗೆ ಲಭ್ಯ (ರಿಯಾಯಿತಿ ಬೆಲೆ 3,000 ರೂಪಾಯಿ)

ಎಲ್ಲಾ ಹೊಸ ಬಜೆಟ್ ನ ಹಾನರ್ ಸ್ಮಾರ್ಟ್ ಫೋನ್ ಗಳು, ಹಾನರ್ 8ಎಕ್ಸ್ 14,999 ರೂಪಾಯಿಗೆ ಲಭ್ಯವಿದ್ದು 3,000 ರೂಪಾಯಿ ರಿಯಾಯಿತಿ ಇದೆ.

ಐಫೋನ್ ಎಕ್ಸ್: 74,999 ರೂಪಾಯಿಗೆ ಲಭ್ಯ( ರಿಯಾಯಿತಿ ಬೆಲೆ 16,901 ರೂ)

ಐಫೋನ್ ಎಕ್ಸ್: 74,999 ರೂಪಾಯಿಗೆ ಲಭ್ಯ( ರಿಯಾಯಿತಿ ಬೆಲೆ 16,901 ರೂ)

ಆಪಲ್ ನ 10ನೇ ವಾರ್ಷಿಕೋತ್ಸವದ ಎಡಿಷನ್ ಆಗಿರುವ ಐಫೋನ್ ಎಕ್ಸ್ 64ಜಿಬಿ) ಫೋನ್ 16,901 ರೂಪಾಯಿ ರಿಯಾಯಿತಿ ಇದ್ದು, 74,999 ರುಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಸೀಗೇಟ್ 1.5TB USB 3.0 ಪೋರ್ಟೇಬಲ್ ಹಾರ್ಡ್ ಡಿಸ್ಕ್: 4,199 ರುಪಾಯಿಗೆ ಲಭ್ಯ(ರಿಯಾಯಿತಿ ಬೆಲೆ 4,199 ರೂಪಾಯಿ)

ಸೀಗೇಟ್ 1.5TB USB 3.0 ಪೋರ್ಟೇಬಲ್ ಹಾರ್ಡ್ ಡಿಸ್ಕ್: 4,199 ರುಪಾಯಿಗೆ ಲಭ್ಯ(ರಿಯಾಯಿತಿ ಬೆಲೆ 4,199 ರೂಪಾಯಿ)

4,199 ರುಪಾಯಿಯ ರಿಯಾಯಿತಿ ಬಳಿಕ ಸೀಗೇಟ್ ಹಾರ್ಡ್ ಡಿಸ್ಕ್ 1.5ಟಿಜಿ ಸ್ಟೋರೇಜ್ ವ್ಯವಸ್ಥೆಯದ್ದು ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟೀವ್ ಸೇಲ್ ನಲ್ಲಿ 4,199 ರುಪಾಯಿ ಬೆಲೆಗೆ ಲಭ್ಯವಿದೆ.

ಅಮೇಜಾನ್ ಇಕೋ ಡಾಟ್: 2,999 ರುಪಾಯಿ ಬೆಲೆಗೆ ಲಭ್ಯ( ರಿಯಾಯಿತಿ ಬೆಲೆ 1,500)

ಅಮೇಜಾನ್ ಇಕೋ ಡಾಟ್: 2,999 ರುಪಾಯಿ ಬೆಲೆಗೆ ಲಭ್ಯ( ರಿಯಾಯಿತಿ ಬೆಲೆ 1,500)

ಅಮೇಜಾನ್ ಇಕೋ ಡಾಟ್(3rd ಜನರೇಷನ್) 4,499 ರುಪಾಯಿ ಬೆಲೆಗೆ ಬಿಡುಗಡೆಗೊಂಡಿದ್ದ ಇದನ್ನು ಇದೀಗ 1,500 ರುಪಾಯಿ ಬೆಲೆಯ ರಿಯಾಯಿತಿಯಲ್ಲಿ ಅಂದರೆ 2,999 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ.

ಮೈಕ್ರೋ ಮ್ಯಾಕ್ಸ್ ಯು ಯುಪೋರಿಯಾ ಹೆಚ್ ಡಿ ಎಲ್ಇಡಿ ಸ್ಮಾರ್ಟ್ ಟಿವಿ:27,990 ರುಪಾಯಿ ಬೆಲೆಗೆ ಲಭ್ಯ( ರಿಯಾಯಿತಿ ಬೆಲೆ 12,000)

ಮೈಕ್ರೋ ಮ್ಯಾಕ್ಸ್ ಯು ಯುಪೋರಿಯಾ ಹೆಚ್ ಡಿ ಎಲ್ಇಡಿ ಸ್ಮಾರ್ಟ್ ಟಿವಿ:27,990 ರುಪಾಯಿ ಬೆಲೆಗೆ ಲಭ್ಯ( ರಿಯಾಯಿತಿ ಬೆಲೆ 12,000)

ಮೈಕ್ರೋಮ್ಯಾಕ್ಸ್ ನ ಯು ಯುಪೋರಿಯಾ ಟಿವಿಯ 50 ಇಂಚಿನ ಸ್ಕ್ರೀನಿನ ಫುಲ್ ಹೆಚ್ ಡಿ ರೆಸಲ್ಯೂಷನ್ನಿನ ಟಿವಿಯು 12,000 ರುಪಾಯಿ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. 39,990 ರುಪಾಯಿ ಬೆಲೆಯ ಟಿವಿಯನ್ನು ಇದೀಗ ಈ ಸೇಲ್ ನಲ್ಲಿ 27,990 ರುಪಾಯಿ ಬೆಲೆಗೆ ಖರೀದಿಸಬಹುದು.

ಸ್ಯಾಮ್ ಸಂಗ್ 43-FHD: 29,990 ರುಪಾಯಿ ಬೆಲೆಗೆ ಲಭ್ಯ( ರಿಯಾಯಿತಿ ಬೆಲೆ 14,910 ರುಪಾಯಿ)

ಸ್ಯಾಮ್ ಸಂಗ್ 43-FHD: 29,990 ರುಪಾಯಿ ಬೆಲೆಗೆ ಲಭ್ಯ( ರಿಯಾಯಿತಿ ಬೆಲೆ 14,910 ರುಪಾಯಿ)

ಸ್ಯಾಮ್ ಸಂಗ್ ನ 43 ಇಂಚಿನ ಫುಲ್ ಹೆಚ್ ಡಿ ಟಿವಿ ಇದೀಗ 14,910 ರುಪಾಯಿ ರಿಯಾಯಿತಿಯಲ್ಲಿ 29,990 ರುಪಾಯಿ ಬೆಲೆಗೆ ಲಭ್ಯವಿದೆ.

TCL 55-ಇಂಚಿನ 4K UHD LED ಸ್ಮಾರ್ಟ್ ಟಿವಿ: 43,990 ರುಪಾಯಿ ಬೆಲೆಗೆ ಲಭ್ಯವಿದೆ( ರಿಯಾಯಿತಿ ಬೆಲೆ 35,910 ರುಪಾಯಿ)

TCL 55-ಇಂಚಿನ 4K UHD LED ಸ್ಮಾರ್ಟ್ ಟಿವಿ: 43,990 ರುಪಾಯಿ ಬೆಲೆಗೆ ಲಭ್ಯವಿದೆ( ರಿಯಾಯಿತಿ ಬೆಲೆ 35,910 ರುಪಾಯಿ)

ಹೆಚ್ಚು ಕಡಿಮೆ 35,000 ರೂಪಾಯಿ ರಿಯಾಯಿತಿಯಲ್ಲಿ ಈ ಟಿವಿಯನ್ನು 43,990 ರುಪಾಯಿ ಬೆಲೆಗೆ ಖರೀದಿಸಲು ಅಮೇಜಾನ್ ನಲ್ಲಿ ಇದೀಗ ಅವಕಾಶವಿದೆ.

ಬಾಷ್ ಡಿಶ್ ವಾಷರ್: 30,999 ರುಪಾಯಿ ಬೆಲೆಗೆ ಲಭ್ಯವಿದೆ( ರಿಯಾಯಿತಿ ಬೆಲೆ 10,475 ರೂಪಾಯಿ)

ಬಾಷ್ ಡಿಶ್ ವಾಷರ್: 30,999 ರುಪಾಯಿ ಬೆಲೆಗೆ ಲಭ್ಯವಿದೆ( ರಿಯಾಯಿತಿ ಬೆಲೆ 10,475 ರೂಪಾಯಿ)

ಡಿಶ್ ವಾಷರ್ ಬೆಲೆ 41,749 ಆದರೆ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ 30,099 ರೂಪಾಯಿ ಬೆಲೆಗೆ ಲಭ್ಯವಿದೆ.

Best Mobiles in India

English summary
Amazon Great Indian Festival Sale Day 1: Smartphones, TVs and more at up to Rs 35,910 discount. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X