ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆಫರ್ ಗಳು: ಆಕರ್ಷಕ ರಿಯಾಯಿತಿಗಳು ನಿಮಗೆ ಲಭ್ಯ

By Gizbot Bureau
|

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇನ್ನೇನು ಕೆಲವೇ ದಿನದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ. ಈ ಸೇಲ್ ನಲ್ಲಿ ಬಳಕೆದಾರರು ಹಲವು ಆಕರ್ಷಕ ರಿಯಾಯಿತಿ ಮತ್ತು ಆಫರ್ ಗಳನ್ನು ಸ್ಮಾರ್ಟ್ ಫೋನ್ ಗಳು,ಎಲೆಕ್ಟ್ರಾನಿಕ್ ವಸ್ತುಗಳು, ಸ್ಮಾರ್ಟ್ ಟಿವಿಗಳು ಮತ್ತು ಇತರೆ ಹಲವು ವಸ್ತುಗಳ ಮೇಲೆ ನಿರೀಕ್ಷೆ ಮಾಡಬಹುದು.

ಗ್ರೇಟ್ ಆಫರ್

ಈ ವಸ್ತುಗಳ ಖರೀದಿಯಲ್ಲಿ ಎಸ್ ಬಿಐ ಡೆಬಿಟ್ ಕಾರ್ಡ್ ಬಳಕೆ ಮಾಡಿದರೆ 10% ಇನ್ಸೆಂಟ್ ರಿಯಾಯಿತಿ, ಹೆಚ್ ಡಿಎಫ್ ಸಿ ಡೆಬಿಟ್ ಕಾರ್ಡ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆ , ಬಜಾಜ್ ಫಿನ್ ಸರ್ವ್ ಕಾರ್ಡ್ ನಲ್ಲಿ ನೋ ಕಾಸ್ಟ್ ಇಎಐ ಆಯ್ಕೆ, ಆಕರ್ಷಕ ಸ್ಪೆಷಲ್ ಬಿಡುಗಡೆಯ ಆಫರ್ ಗಳು, ಸ್ಮಾರ್ಟ್ ಫೋನ್ ಗಳ ಪ್ರೊಟೆಕ್ಷನ್ ಪ್ಲಾನ್ ಗೆ ಗ್ರೇಟ್ ಆಫರ್ ಗಳು ಮತ್ತು ಎಕ್ಸ್ ಚೇಂಜ್ ಆಫರ್ ಗಳು, ವಾರೆಂಟಿ ಆಫರ್ ಗಳು ಹೀಗೆ ಹತ್ತುಹಲವು ಆಫರ್ ಗಳ ಸುರಿಮಳೆಯೇ ಇರಲಿದೆ. ಪ್ರೈಮ್ ಸದಸ್ಯರು ಹೆಚ್ಚುವರಿ ಆಫರ್ ಗಳನ್ನು ಕೂಡ ಪಡೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ಸ್ಮಾರ್ಟ್ ಫೋನ್ ಗಳಿಗೆ ಗ್ರೇಟ್ ಆಫರ್ ಗಳು

ಸ್ಮಾರ್ಟ್ ಫೋನ್ ಗಳಿಗೆ ಗ್ರೇಟ್ ಆಫರ್ ಗಳು

ಹಲವು ಹೊಸ ಸ್ಮಾರ್ಟ್ ಫೋನ್ ಗಳನ್ನು ಅತ್ಯುತ್ತಮ ಆಫರ್ ನಲ್ಲಿ ಖರೀದಿಸುವುದಕ್ಕೆ ನಿಮಗೆ ಅವಕಾಶವಿರುತ್ತದೆ. ಕೆಲವು ಸ್ಮಾರ್ಟ್ ಫೋನ್ ಗಳ ಪ್ರೀ-ಬುಕ್ಕಿಂಗ್ ಗೂ ಕೂಡ ಅವಕಾಶವಿದೆ. ಕೆಲವು ಡಿವೈಸ್ ಗಳನ್ನು ಇದುವರೆಗೂ ಲಭ್ಯವಿರದಂತಹ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ ಈ ಮಾರಾಟದಲ್ಲಿ ಸಿಗುವ ಸಾಧ್ಯತೆ ಇದೆ.

ಅತ್ಯುತ್ತಮವಾಗಿ ಮಾರಾಟವಾಗುವ ಎಲೆಕ್ಟ್ರಾನಿಕ್ ವಸ್ತುಗಳಿಗೆ ಆಫರ್ ಗಳು:

ಅತ್ಯುತ್ತಮವಾಗಿ ಮಾರಾಟವಾಗುವ ಎಲೆಕ್ಟ್ರಾನಿಕ್ ವಸ್ತುಗಳಿಗೆ ಆಫರ್ ಗಳು:

ಹಲವು ಎಲೆಕ್ಟ್ರಾನಿಕ್ ವಸ್ತುಗಳಾಗಿರುವ ಡಿಎಸ್ಎಲ್ಆರ್ ಗಳು, ಸ್ಮಾರ್ಟ್ ವಾಚ್ ಗಳು, ಸ್ಮಾರ್ಟ್ ಟಿವಿಗಳು ಮತ್ತು ಇತ್ಯಾದಿಗಳು ಹಲವು ಆಫರ್ ಗಳನ್ನು ನೀಡುತ್ತಿದೆ. ಅಮೇಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಹೆಚ್ಚುವರಿ 5% ರಿವಾರ್ಡ್ ಪಾಯಿಂಟ್ಸ್ ಗಳನ್ನು ಈ ಪ್ರೊಡಕ್ಟ್ ಗಳಲ್ಲಿ ಪಡೆಯಬಹುದು.

ಸ್ಮಾರ್ಟ್ ಟಿವಿಗಳಿಗೆ ದೊಡ್ಡ ದೊಡ್ಡ ರಿಯಾಯಿತಿಗಳು:

ಸ್ಮಾರ್ಟ್ ಟಿವಿಗಳಿಗೆ ದೊಡ್ಡ ದೊಡ್ಡ ರಿಯಾಯಿತಿಗಳು:

ಸ್ಮಾರ್ಟ್ ಟಿವಿಗಳು ಅತ್ಯಂತ ದೊಡ್ಡ ರಿಯಾಯಿತಿಯಲ್ಲಿ ಸಿಗಲಿವೆ. ಹೆಚ್ಚುವರಿ ರಿಯಾಯಿತಿ, ಹೆಚ್ಚುವರಿ ಕ್ಯಾಷ್ ಬ್ಯಾಕ್ ಮತ್ತು ಹತ್ತು ಹಲವು ಆಫರ್ ಗಳು ಇರಲಿದೆ.ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಟಿವಿಗಳನ್ನು ಖರೀದಿಸುವ ಸುವರ್ಣಾವಕಾಶ ಸಿಗುತ್ತದೆ. ಹೊಸ ಫೀಚರ್ ಗಳನ್ನು ಕೂಡ ಈ ಟಿವಿಗಳು ಹೊಂದಿರುವ ಸಾಧ್ಯತೆ ಇದೆ.

ಫ್ಯಾಷನ್ ಪ್ರೊಡಕ್ಟ್ ಗಳಿಗೆ ದೊಡ್ಡ ರಿಯಾಯಿತಿಗಳು

ಫ್ಯಾಷನ್ ಪ್ರೊಡಕ್ಟ್ ಗಳಿಗೆ ದೊಡ್ಡ ರಿಯಾಯಿತಿಗಳು

ಹೆಚ್ಚುವರಿ ಅಮೇಜಾನ್ ಪೇ ಕ್ಯಾಷ್ ಬ್ಯಾಕ್ ಆಫರ್ ಮೂಲಕ ನಿಮ್ಮ ನೆಚ್ಚಿನ ಎಲ್ಲಾ ಫ್ಯಾಷನ್ ಪ್ರೊಡಕ್ಟ್ ಗಳನ್ನು ಖರೀದಿಸಬಹುದು. ಫ್ಲ್ಯಾಶ್ ಸೇಲ್ ನಲ್ಲಿ ಅತ್ಯುತ್ತಮ ಫ್ಯಾಷನ್ ವಸ್ತುಗಳು ಪ್ರತಿದಿನ ಇರುತ್ತದೆ. ಒಂದು ವೇಳೆ ಯಾವುದೇ ಪ್ರೊಡಕ್ಟ್ ನಲ್ಲಿ ತೊಂದರೆ ಇದ್ದಲ್ಲಿ 30 ದಿನಗಳಲ್ಲಿ ಎಕ್ಸ್ ಚೇಂಜ್ ಮಾಡುವುದಕ್ಕೂ ಕೂಡ ಅವಕಾಶವಿರುತ್ತದೆ.

ಮನೆ ಮತ್ತು ಅಡುಗೆ ಮನೆ ವಸ್ತುಗಳಿಗೆ ಅತ್ಯಂತ ಕಡಿಮೆ ಬೆಲೆ:

ಮನೆ ಮತ್ತು ಅಡುಗೆ ಮನೆ ವಸ್ತುಗಳಿಗೆ ಅತ್ಯಂತ ಕಡಿಮೆ ಬೆಲೆ:

ಮನೆ ಮತ್ತು ಅಡುಗೆ ಮನೆ ಬಳಕೆಯ ಎಲ್ಲಾ ವಸ್ತುಗಳು ಅಮೇಜಾನ್ ನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಕೆಲವು ಪ್ರೊಡಕ್ಟ್ ಗಳಿಗೆ ಉಚಿತ ಇನ್ಸ್ಟಾಲೇಷನ್ ಕೂಡ ಇರುತ್ತದೆ. ಇವುಗಳು 100% ನೈಜ ಗುಣಮಟ್ಟದ್ದಾಗಿರುತ್ತದೆ. ಕೆಲವು ವಸ್ತುಗಳನ್ನು ಕೊಂಬೋ ಆಫರ್ ನಲ್ಲೂ ಕೂಡ ಪಡೆದುಕೊಳ್ಳಬಹುದು.

ಗೇಮಿಂಗ್ ಡಿವೈಸ್ ಗಳು ಕನಿಷ್ಟ ಬೆಲೆಯಲ್ಲಿ ಲಭ್ಯ:

ಗೇಮಿಂಗ್ ಡಿವೈಸ್ ಗಳು ಕನಿಷ್ಟ ಬೆಲೆಯಲ್ಲಿ ಲಭ್ಯ:

ಹಲವು ಗೇಮಿಂಗ್ ಡಿವೈಸ್ ಗಳನ್ನು, ಗೇಮಿಂಗ್ ಕೀಬೋರ್ಡ್ ಗಳು, ಗೇಮಿಂಗ್ ಕನ್ಸೂಲ್ ಗಳು ಮತ್ತು ಇತ್ಯಾದಿಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. ನೀವು ಹೆಚ್ಚು ಹಣವನ್ನು ಇದರಲ್ಲಿ ಉಳಿತಾಯ ಮಾಡಿಕೊಳ್ಳಬಹುದು. ಅಮೇಜಾನ್ ಕೂಪನ್ ಗಳನ್ನು ಅಪ್ಲೈ ಮಾಡಿಕೊಳ್ಳಬಹುದು. ಕೊಂಬೋ ಆಫರ್ ಗಳು ಕೂಡ ಇದರಲ್ಲಿ ಲಭ್ಯವಿರುತ್ತದೆ.

ಇಕೋ, ಫೈಯರ್ ಟಿವಿ ಮತ್ತು ಕಿಂಡಲ್ ಗಳಲ್ಲಿ ಭರ್ಜರಿ ಉಳಿತಾಯ ಮಾಡುವ ಅವಕಾಶ :

ಇಕೋ, ಫೈಯರ್ ಟಿವಿ ಮತ್ತು ಕಿಂಡಲ್ ಗಳಲ್ಲಿ ಭರ್ಜರಿ ಉಳಿತಾಯ ಮಾಡುವ ಅವಕಾಶ :

ಇಕೋ, ಕಿಂಡಲ್ ಡಿವೈಸ್ ಗಳು ಮತ್ತು ಇತ್ಯಾದಿಗಳ ಮೇಲೆ ಗ್ರಾಹಕರು ದೊಡ್ಡ ಉಳಿತಾಯವನ್ನು ಮಾಡುವ ಅವಕಾಶವಿದೆ. ಸ್ಪೆಷಲ್ ಆಫರ್ ಗಳು, ಕೊಂಬೋ ಆಫರ್ ಳು,ಕೇವಲ 2 ರುಪಾಯಿಗೆ ಕಿಂಡಲ್ ಅನಿಯಮಿತ ಚಂದಾದಾರಿಕೆ ಮತ್ತು ಇತ್ಯಾದಿ ಪ್ರೊಡಕ್ಟ್ ಗಳು ಈ ಮಾರಾಟದಲ್ಲಿ ಲಭ್ಯವಾಗಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

Best Mobiles in India

English summary
Amazon Great Indian Festival Sale On Smartphones, Electronics, Smart Tvs And More

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X