Home
ಸುದ್ದಿಜಾಲ

ಮಿಕ್ಸರ್‌ ಗ್ರೈಂಡರ್‌ ಖರೀದಿಸಬೇಕೆ? ಅಮೆಜಾನ್‌ನಲ್ಲಿ ಸಿಗ್ತಾ ಇದೆ 70%ವರೆಗೆ ಭಾರಿ ರಿಯಾಯಿತಿ!

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ನವರಾತ್ರಿ ಸಮಯದಲ್ಲಿ ಇನ್ನಷ್ಟು ಸಂಭ್ರಮವನ್ನು ಹೊತ್ತು ತಂದಿದೆ. ದಸರಾ ಸಮಯದಲ್ಲಿ ತಮ್ಮ ಮನೆಗೆ ಹೊಸ ವಸ್ತುಗಳನ್ನು ಖರೀದಿಸಬೇಕೆಂದು ಕೊಂಡವರಿಗೆ ಬಿಗ್‌ ಆಫರ್‌ಗಳು ಲಭ್ಯವಾಗ್ತಿವೆ. ಸ್ಮಾರ್ಟ್‌ ಡಿವೈಸ್‌ಗಳು ಮಾತ್ರವಲ್ಲದೆ ಹೋಮ್‌ ಅಪ್ಲೈಯನ್ಸ್‌ಗಳ ಮೇಲೂ ಕೂಡ ಬಿಗ್‌ ಡಿಸ್ಕೌಂಟ್‌ ದೊರೆಯುತ್ತಿದೆ.

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ವ್ಯಾಪಕ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗ್ತಿದೆ. ಅದರಲ್ಲೂ ಮಿಕ್ಸರ್ ಗ್ರೈಂಡರ್, ವ್ಯಾಕ್ಯೂಮ್ ಕ್ಲೀನರ್ ಮತ್ತು ವಾಟರ್ ಪ್ಯೂರಿಫೈಯರ್ ನಂತಹ ಉತ್ಪನ್ನಗಳ ಮೇಲೆ 75% ವರೆಗೆ ರಿಯಾಯಿತಿ ಸಿಗುತ್ತಿದೆ. ಹಾಗಾದ್ರೆ ಅಮೆಜಾನ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ಮೂಲಕ ಖರೀದಿಸಬಹುದಾದ ಮಿಕ್ಸರ್‌ ಗ್ರೈಂಡರ್‌ ಯಾವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿಕ್ಸರ್‌ ಗ್ರೈಂಡರ್‌ ಖರೀದಿಸಬೇಕೆ? ಅಮೆಜಾನ್‌ನಲ್ಲಿ 70%ವರೆಗೆ ಭಾರಿ ರಿಯಾಯಿತಿ!

ಪ್ರೆಸ್ಟೀಜ್ ಐರಿಸ್ ಪ್ಲಸ್ 750 W ಮಿಕ್ಸರ್ ಗ್ರೈಂಡರ್
ಪ್ರೆಸ್ಟೀಜ್ ಐರಿಸ್ ಪ್ಲಸ್ 750 W ಮಿಕ್ಸರ್ ಗ್ರೈಂಡರ್ ಅಮೆಜಾನ್‌ ಸೇಲ್‌ನಲ್ಲಿ 54% ರಿಯಾಯಿತಿಯಲ್ಲಿ ಲಭ್ಯವಿದೆ. ಆದರಿಂದ 6,295ರೂ ಬೆಲೆ ಬದಲಿಗೆ ಇದನ್ನು ಕೇವಲ 2,899ರೂ ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಮಿಕ್ಸರ್‌ ಗ್ರೈಂಡರ್‌ 3 ಸ್ಟೇನ್‌ಲೆಸ್ ಸ್ಟೀಲ್ ಜಾರ್ ಮತ್ತು 1 ಜ್ಯೂಸರ್ ಜಾರ್‌ನೊಂದಿಗೆ ಬರುತ್ತದೆ.

ಫಿಲಿಪ್ಸ್ HL7756/00 ಮಿಕ್ಸರ್ ಗ್ರೈಂಡರ್ 750 ವ್ಯಾಟ್
ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಫಿಲಿಪ್ಸ್ HL7756/00 ಮಿಕ್ಸರ್ ಗ್ರೈಂಡರ್ 750 ವ್ಯಾಟ್ 36% ರಿಯಾಯಿತಿಯಲ್ಲಿ ಲಭ್ಯವಾಗಲಿದೆ. ಇದನ್ನು 5,295ರೂ ಬದಲಿಗೆ ನೀವು ಕೇವಲ 3,399ರೂ.ಗಳಿಗೆ ಖರೀದಿಸಬಹುದಾಗಿದೆ. ಇದು 3 ಸ್ಪೀಡ್ ಕಂಟ್ರೋಲ್ ಮತ್ತು ಪಲ್ಸ್ ಫಂಕ್ಷನ್‌ನೊಂದಿಗೆ 3 ಸ್ಟೇನ್‌ಲೆಸ್ ಸ್ಟೀಲ್ ಮಲ್ಟಿಪರ್ಪಸ್ ಜಾರ್‌ಗಳೊಂದಿಗೆ ಬರಲಿದೆ.

ಬಜಾಜ್ ರೆಕ್ಸ್ 750W ಮಿಕ್ಸರ್ ಗ್ರೈಂಡರ್
ಬಜಾಜ್ ರೆಕ್ಸ್ 750W ಮಿಕ್ಸರ್ ಗ್ರೈಂಡರ್ ಅಮೆಜಾನ್‌ನಲ್ಲಿ 55% ರಿಯಾಯಿತಿ ಪಡೆದುಕೊಂಡಿದೆ. ಇದೇ ಕಾರಣಕ್ಕೆ 6,375 ರೂ. ಬದಲಿಗೆ 2,899ರೂ ಗಳಿಗೆ ಲಭ್ಯವಾಗಲಿದೆ. ಈ ಮಿಕ್ಸರ್‌ ಗ್ರೈಂಡರ್‌ ಜೊತೆಗೆ 4 ಜಾರ್‌ಗಳನ್ನು ಕೂಡ ನೀಡಲಾಗ್ತಿದೆ.

ಯುರೇಕಾ ಫೋರ್ಬ್ಸ್ ಸೂಪರ್‌ವಾಕ್ ವ್ಯಾಕ್ಯೂಮ್ ಕ್ಲೀನರ್
ಯುರೇಕಾ ಫೋರ್ಬ್ಸ್ ಸೂಪರ್‌ವಾಕ್ ವ್ಯಾಕ್ಯೂಮ್ ಕ್ಲೀನರ್ ಅಮೆಜಾನ್‌ ಸೇಲ್‌ನಲ್ಲಿ 45% ರಿಯಾಯಿತಿ ಪಡೆದುಕೊಂಡಿದೆ. ಡಿಸ್ಕೌಂಟ್‌ ನಂತರ ಇದನ್ನು ನೀವು ಕೇವಲ 5,499ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಮಿ ಶಿಯೋಮಿ ರೋಬೋಟಿಕ್ ವ್ಯಾಕ್ಯೂಮ್‌-ಮಾಪ್‌2ಪ್ರೊ
ಮಿ ಶಿಯೋಮಿ ರೋಬೋಟಿಕ್ ವ್ಯಾಕ್ಯೂಮ್‌-ಮಾಪ್‌2ಪ್ರೊ ಅಮೆಜಾನ್‌ನಲ್ಲಿ 38% ರಿಯಾಯಿತಿ ಪಡೆದುಕೊಂಡಿದೆ. ಆದರಿಂದ 39,999ರೂ ಮೂಲ ಬೆಲೆಗೆ ಬದಲಾಗಿ 24,999 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

Inalsa ವ್ಯಾಕ್ಯೂಮ್ ಕ್ಲೀನರ್ ವೆಟ್‌ ಆಂಡ್‌ ಡ್ರೈ
ಅಮೆಜಾನ್‌ ಸೇಲ್‌ನಲ್ಲಿ Inalsa ವ್ಯಾಕ್ಯೂಮ್ ಕ್ಲೀನರ್ ವೆಟ್‌ ಆಂಡ್‌ ಡ್ರೈ ಮೇಲೆ 72% ರಿಯಾಯಿತಿ ನೀಡಲಾಗ್ತಿದೆ. ಇದನ್ನು ನೀವು ಕೇವಲ 3,895ರೂ. ಬೆಲೆಗೆ ಖರೀದಿಸಬಹುದಾಗಿದೆ.

Eureka Forbes Lvac Voice NUO ರೋಬೋಟಿಕ್ ಆಟೋಮ್ಯಾಟಿಕ್‌ ವ್ಯಾಕ್ಯೂಮ್ ಕ್ಲೀನರ್
ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಇದರ ಮೇಲೆ 40% ರಿಯಾಯಿತಿ ನೀಡಲಾಗ್ತಿದೆ. ಇದೇ ಕಾರಣಕ್ಕೆ 39,999ರೂ ಮೂಲಬೆಲೆಗೆ ಬದಲಾಗಿ ಕೇವಲ 23,999ರೂ ಬೆಲೆಯಲ್ಲಿ ಖರೀದಿಸಬಹುದು.

Aquaguard Ritz RO+UV ವಾಟರ್ ಪ್ಯೂರಿಫೈಯರ್
ವಾಟರ್ ಪ್ಯೂರಿಫೈಯರ್ಗಳ ಮೇಲೆ ಸಹ ಅಮೆಜಾನ್‌ ವಿಶೇಷ ರಿಯಾಯಿತಿ ನೀಡ್ತಿದೆ. ಅದರಂತೆ Aquaguard Ritz RO+UV ವಾಟರ್ ಪ್ಯೂರಿಫೈಯರ್ ಮೇಲೆ 40% ರಿಯಾಯಿತಿ ನೀಡಲಾಗ್ತಿದೆ. ಈ ಕಾರಣಕ್ಕೆ 27,000ರೂ ಬೆಲೆಗೆ ಬದಲಾಗಿ ಕೇವಲ 16,199ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Amazon Great Indian Festival sale: Up to 70% discount on mixer grinder and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+