Home
ಸುದ್ದಿಜಾಲ

Amazon Great Indian Sale 2020:ಸ್ಮಾರ್ಟ್‌ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್‌!

ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್‌ ಗಣರಾಜ್ಯೋತ್ಸವದ ಪ್ರಯುಕ್ತ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2020 ಮೇಳವನ್ನು ಆಯೋಜಿಸಿದೆ. ಈ ಮೇಳದಲ್ಲಿ ಸ್ಮಾರ್ಟಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ಸ್‌ ಆಕ್ಸಿಸೆರಿಸ್‌ ಗಳ ಮೇಲೆ ರಿಯಾಯಿತಿ ದರವನ್ನ ಘೋಷಿಸಿದೆ. ಅಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದ ಉತ್ಪನ್ನಗಳಿಗೆ ಶೇಕಡಾ 10 ರಷ್ಟು ಇನ್‌ಸ್ಟಟ್‌ ಡಿಸ್ಕೌಂಟ್‌ ನೀಡುವ ಪಾಲುದಾರಿಕೆ ಹೊಂದಿದೆ.

ಹೌದು

ಹೌದು, ಇದೇ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪ್ರಯುಕ್ತ ಈಗಾಗಲೇ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಇಂಡಿಯಾದಲ್ಲಿ ಗ್ರೇಟ್‌ ಇಂಡಿಯನ್‌ ಸೇಲ್‌ ಆರಂಭವಾಗಿದೆ. ಜನವರಿ 22ರವೆರೆಗೆ ಈ ಮೇಳ ಇರಲಿದ್ದು, ಗ್ರಾಹಕರು ರಿಯಾಯಿತಿ ದರದಲ್ಲಿ ವಸ್ತುಗಳನ್ನ ಖರೀದಿಸಬಹುದಾಗಿದೆ. ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿ, ಎಲ್ಲಾ ಮಾದರಿಯ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನ ಖರಿದೀಸಬಹುದಾಗಿದೆ. ಸದ್ಯ ಈ ಲೇಖನದಲ್ಲಿ ಅಮೆಜಾನ್‌ ತಾಣದಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿರುವ ಸ್ಮಾರ್ಟ್‌ಟಿವಿಗಳ ಮಾಹಿತಿಯನ್ನ ತಿಳಿಸಿಕೊಡ್ತೀವಿ ಓದಿ.

Mi LED TV 4C PRO 80 cm

Mi LED TV 4C PRO 80 cm

ಮಿ ಎಲ್ಇಡಿ ಟಿವಿ 4c ಪ್ರೊ 80cm ಎಚ್ಡಿ ರೆಡಿ ಆಂಡ್ರಾಯ್ಡ್ ಟಿವಿ 32 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಈ ಸ್ಮಾರ್ಟ್‌ಟಿಟಿ 1366x768 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ. ಜೊತೆಗೆ 60 hertz ರಿಫ್ರೇಶ್‌ ರೇಟ್‌ ಒಳಗೊಂಡಿದೆ. 100-240V- 50/60Hz ವೋಲ್ಟೇಜ್‌ ಸಾಮರ್ಥ್ಯವನ್ನ ಒಳಗೊಂಡಿದ್ದು, ರಿಮೋಟ್‌ ವಿಥ್‌ ಗೂಗಲ್‌ ವಾಯಸ್‌ಸರ್ಚ್‌, ಪ್ಲೇ ಸ್ಟೋರ್‌, ಹಾಟ್‌ಸ್ಟಾರ್‌ , ಪ್ಲೇ ಮ್ಯೂಸಿಕ್‌ , ವೂಟ್‌, ಸೋನಿ ಎಲ್‌ಟಿವಿ, ಹೊಂದಿದೆ. ಅಲ್ಲದೆ ಒಂದು ವರ್ಷದ ವಾರೆಂಟಿಯನ್ನ ಹೊಂದಿದ್ದು, ರಿಯಾಯಿತಿ ದರದಲ್ಲಿ 11,999 ರೂ,ಗಳಿಗೆ ಲಭ್ಯವಿದ್ದು, ನೋ ಕಾಸ್ಟ್‌ ಇಎಂಐ ಸೌಲಭ್ಯವನ್ನು ಹೊಂದಿದೆ.

Shinco 80 cm HD Ready LED TV

Shinco 80 cm HD Ready LED TV

32 ಇಂಚಿನ ಡಿಸ್‌ಪ್ಲೇ ಹೊಂದಿರುವ ಶಿಂಕೊ 80cm ಎಚ್‌ಡಿ ರೆಡಿ ಎಲ್ಇಡಿ ಟಿವಿ (SO3A ) ಎಸ್ಒ3A ಸ್ಮಾರ್ಟ್‌ಟಿವಿ ಕೂಡ ಅಮೆಜಾನ್‌ನಲ್ಲಿ ಈಗ ರಿಯಾಯಿತಿ ದರದಲ್ಲಿ ದೊರೆಯಲಿದ್ದು, ಈ ಸ್ಮಾರ್ಟ್‌ಟಿವಿಯು 1366x768 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದ್ದು, 60Hz ರಿಫ್ರೆಶ್‌ ರೇಟ್‌ ಅನ್ನ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ ಟಿವಿ 178 ಡಿಗ್ರಿಯ ವಿವ್‌ ಆಂಗಲ್‌ ಹೊಂದಿದ್ದು, A+ಗ್ರೇಡ್‌ ಪ್ಯಾನೆಲ್‌ ಡಿಸ್‌ಪ್ಲೇಯನ್ನ ಹೊಂದಿದೆ. 2 HDMI ಪೋರ್ಟ್ ಇರುವ ಸೆಟ್‌ಆಪ್‌ ಬಾಕ್ಸ್‌ ಕನೆಕ್ಟಿವಿಟಿಯನ್ನ ಹೊಂದಿದ್ದು, ಬ್ಲೂ ರೇ ಪ್ಲೇಯರ್ಸ್‌, ಗೇಮಿಂಗ್‌ ಕನ್ಸೋಲ್‌ ಅನ್ನೊಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ರಿಯಾಯಿತಿ ದರದಲ್ಲಿ 6,499 ರೂ,ಗಳಿಗೆ ಲಭ್ಯವಾಗಲಿದೆ.

Kevin 80 cm HD Ready LED TV

Kevin 80 cm HD Ready LED TV

ಕೆವಿನ್ 80cm ಹೆಚ್‌ಡಿ ರೆಡಿ ಎಲ್‌ಇಡಿ ಟಿವಿ(K56U912) 1366x768ಪಿಕ್ಸೆಲ್‌ ರೆಸಲ್ಯೂಶನ್‌ ಇರುವ 32 ಇಂಚಿನ ಪರದೆಯನ್ನ ಹೊಂದಿದ್ದು, 60Hz ರಿಫ್ರೇಶ್‌ ದರವನ್ನ ಹೊಂದಿದೆ.ಇನ್ನು ಈ ಸ್ಮಾರ್ಟ್‌ಟಿವಿಯು 178ಡಿಗ್ರಿ ವಿವ್‌ ಆಂಗಲ್‌ ಅನ್ನ ಹೊಂದಿದ್ದು, HRDD ಟೆಕ್ನಾಲಜಿಯನ್ನ ಒಳಗೊಂಡಿದೆ. ಇದಲ್ಲದೆ A+ ಪ್ಯಾನೆಲ್‌ ಸ್ಕ್ರೀನ್‌ ಹೊಂದಿದ್ದು,ಸಿನಿಮಾ ಜೋಮ್‌ ಕಲರ್‌ ಹೊಂದಿದೆ. ಇದಲ್ಲದೆ 2 ಯುಎಸ್‌ಬಿ ಫೋರ್ಟ್‌ನ ಕನೆಕ್ಟಿವಿಟಿಯನ್ನ ಹೊಂದಿದ್ದು ಇತರೆ ಸ್ಮಾಟ್‌ಡಿವೈಸ್‌ಗಳಿಗೂ ಕನೆಕ್ಟ್‌ ಮಾಡಬಹುದಾಗಿದೆ. ಈ ಸ್ಮಾರ್ಟ್‌ ಟಿವಿಯ ವಿಶೇಷತೆಯೆಂದರೆ ಇದು 20 ವ್ಯಾಟ್ಸ್‌ ಔಟ್‌ಪುಟ್‌ ಸೌಂಡ್‌ ಸಿಸ್ಟಂ ಅನ್ನ ಒಳಗೊಂಡಿದೆ. ಸದ್ಯ ರಿಯಾಯಿತಿ ದರದಲ್ಲಿ ಅಂದರೆ ಕೇವಲ 6,499 ರೂ,ಗಳಿಗೆ ಲಭ್ಯವಿದೆ.

Onida 108 cm Full HD Smart IPS LED TV

Onida 108 cm Full HD Smart IPS LED TV

ಒನಿಡಾ 108cm ಫುಲ್‌ಎಚ್‌ಡಿ ಸ್ಮಾರ್ಟ್ ಐಪಿಎಸ್ ಎಲ್ಇಡಿ ಟಿವಿ ಯು 1920x1080ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿರುವ 43 ಇಂಚಿನ ಡಿಸ್‌ಪ್ಲೇ ಹೊಂಧಿದ್ದು, ಈ ಟಿವಿಯ ರಿಫ್ರೇಶ್‌ ರೇಟ್‌ 60 hz ಆಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 3 HDMI ಫೋರ್ಟ್ಸ ಕನೆಕ್ಟಿವಿಟಿಯನ್ನ ಹೊಂದಿದ್ದು ಸೆಟ್‌ಆಪ್‌ ಬಾಕ್ಸ್‌, ಬ್ಲೂ ರೇ ಪ್ಲೇಯರ್ಸ್‌, ಗೇಮಿಂಗ್‌ ಕನ್ಸೋಲ್‌ ಅನ್ನ ಬೆಂಬಲಿಸಲಿದೆ. ಅಲ್ಲದೆ 16ವಾಟ್ಸ್‌ ಔಟ್‌ಪುಟ್‌ ಸೌಂಡ್‌ ಸಿಸ್ಟಂ ಹೊಂದಿದ್ದು,ಡಾಲ್ಬಿಪ್ಲಸ್‌ ಸೌಂಡ್‌ ಹೊಂದಿದೆ. ಇದಲ್ಲದೆ ಡ್ಯುಯೆಲ್‌ ಬ್ಯಾಂಡ್‌ ವೈಫೈ,ಅಲೆಕ್ಸಾ ವಾಯ್ಸ್‌ ಕಂಟ್ರೋಲ್‌,ಅನ್ನು ಹೊಂದಿದ್ದು, ಯೂಟ್ಯೂಬ್‌,ಪ್ರೈಮ್‌ ವಿಡಿಯೋ,ನೆಟ್‌ಫ್ಲಿಕ್ಸ್‌ ಹಾಟ್‌ಸ್ಟಾರ್‌ನಂತಹ ಆಪ್‌ಗಳನ್ನ ಸಹ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ರಿಯಾಯಿತಿ ದರದಲ್ಲಿ 19,999 ರೂ, ಗಳಿಗೆ ಲಭ್ಯವಾಗಲಿದೆ

Best Mobiles in India

English summary
Amazon Great Indian Sale 2020 is live on amazon site. It offers Best deals On Smarttvs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+