Subscribe to Gizbot

ಮತ್ತೆ ಬಂತು ಅಮೆಜಾನ್ ಗ್ರೇಟ್ ಇಂಡಿಯಾ ಸೇಲ್: ಈ ಬಾರಿ ವಿಶೇಷತೆಗಳೇನು..?

Written By:

ಭಾರತೀಯ ಶಾಪಿಂಗ್ ಲೋಕದ ದಿಗ್ಗಜ ಅಮೆಜಾನ್ ಮತ್ತೊಂದು ಸೇಲ್ ಆರಂಭಿಸಲು ಮುಂದಾಗಿದೆ. ತನ್ನ ಮೆಚ್ಚಿನ ಗ್ರೇಟ್ ಇಂಡಿಯಾ ಸೇಲ್ ಅನ್ನು ಮತ್ತೊಮ್ಮೆ ಅನೌನ್ಸ್ ಮಾಡಿದೆ. ಅದುವೇ ಆಗಸ್ಟ್ 9 ರಿಂದ ಆಗಸ್ಟ್ 12ರ ವರೆಗೆ ನಡೆಯಲಿದೆ.

ಮತ್ತೆ ಬಂತು ಅಮೆಜಾನ್ ಗ್ರೇಟ್ ಇಂಡಿಯಾ ಸೇಲ್: ಈ ಬಾರಿ ವಿಶೇಷತೆಗಳೇನು..?

ಓದಿರಿ: ನಿತಾ ಅಂಬಾನಿ ಬಳಸುವ ಫೋನ್ ಬೆಲೆ ಕೇಳಿದ್ರೆ ಶಾಕ್ ಆಗ್ತಿರಾ!!

ಕಳೆದ ಬಾರಿಯಂತೆ ಈ ಬಾರಿಯೂ ಮೂರು ದಿನ ಸೇಲ್ ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡಲು ಅಮೆಜಾನ್ ಮುಂದಾಗಿದೆ. ಸುಮಾರು 100 ಮಿಲಿಯನ್ ವಸ್ತುಗಳ ಮೇಲೆ ಡಿಸ್ಕೌಂಟ್ ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರೈಮ್ ಗ್ರಾಹಕರಿಗೆ ಹೆಚ್ಚಿನ ಲಾಭ:

ಪ್ರೈಮ್ ಗ್ರಾಹಕರಿಗೆ ಹೆಚ್ಚಿನ ಲಾಭ:

ಅಮೆಜಾನ್ ತನ್ನ ಪ್ರೈಮ್ ಗ್ರಾಹಕರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸೇಲ್ ಸಂದರ್ಭದಲ್ಲಿ ಪ್ರೈಮ್ ಗ್ರಾಹಕರು ಅರ್ಧಗಂಟೆಗೆ ಮೊದಲೇ ಎಲ್ಲಾ ಡೀಲ್ ಗಳನ್ನು ಬೇರೆಯವರಿಗಿಂತ ಬೇಗನೇ ಪಡೆಯಬಹುದಾಗಿದೆ.

ಪೇ ಬ್ಯಾಲೆನ್ಸ್ ಡೀಲ್:

ಪೇ ಬ್ಯಾಲೆನ್ಸ್ ಡೀಲ್:

ಇದೇ ಮೊದಲ ಬಾರಿಗೆ ಅಮೆಜಾನ್ ಪೇ ಬ್ಯಾಲೆನ್ಸ್ ಡೀಲ್ ನೀಡಲು ಮುಂದಾಗಿದೆ. ಇದಕ್ಕೇ ಏಕ್ಸ್ ಟ್ರಾ 15% ಕ್ಯಾಷ್ ಬ್ಯಾಕ್ ಇರುವ ಆಫರ್ ಗಳನ್ನು ಅಮೆಜಾನ್ ನೀಡಲಿದೆ ಎನ್ನಲಾಗಿದೆ.

ಇದಲ್ಲದೇ ಗಿಫ್ಟ್ ಕಾರ್ಡ್:

ಇದಲ್ಲದೇ ಗಿಫ್ಟ್ ಕಾರ್ಡ್:

ಈ ಬಾರಿ ಅಮೆಜಾನ್ ಗಿಫ್ಟ್ ಕಾರ್ಡ್ ಗಳ ಮೇಲೆ ಆಫರ್ ನೀಡಲಿದೆ. ಅಲ್ಲದೇ ವಿವಿಧ ಬ್ಯಾಂಕ್ ಗಳ ಕಾರ್ಡ್ ಮೇಲೆಯೂ ಭರ್ಜರಿ ಆಫರ್ ದೊರೆಯಲಿದೆ. ಒಟ್ಟಿನಲ್ಲಿ ಗ್ರಾಹಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Amazon India is set to host the ‘Amazon Great Indian Sale’ from 12 AM (midnight) on August 9 to 11.59 PM on August 12. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot