Subscribe to Gizbot

ಡೀಲ್‌ಗಳ ಬೇಟೆಗಾಗಿ ಅಮೆಜಾನ್ ಹಬ್ಬ

Written By:

ಡೀಲ್‌ಗಳ ಬೇಟೆಯನ್ನು ಮಾಡುವವರು ನೀವಾಗಿದ್ದಲ್ಲಿ ಹಬ್ಬಕ್ಕಾಗಿ ಕಾದು ಕೂರಬೇಡಿ. ಅಮೆಜಾನ್.ಇನ್ ನಿಮ್ಮ ಕೈಗೆಟಕುವ ಬೆಲೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು ಈ ಆಫರ್ ಅನ್ನು ಸದುಪಯೋಗಪಡಿಸಿಕೊಳ್ಳುವ ಜವಬ್ದಾರಿ ನಿಮ್ಮದಾಗಿದೆ.

ಈ ಹಬ್ಬದಲ್ಲಿ ನಿಮಗೆ ಹೆಚ್ಚು ಪ್ರಯೋಜನಗಳು ಉಂಟಾಗಲಿದ್ದು ಸರಿಯಾದ ಉತ್ಪನ್ನವನ್ನು ಸರಿಯಾದ ಬೆಲೆಯಲ್ಲಿ ನಿಮಗೆ ಲಭ್ಯವಾಗಲಿದೆ. ಸರಿಯಾದ ಬೆಲೆಗಳಲ್ಲಿ ಈ ಸೌಲಭ್ಯ ನಿಮ್ಮದಾಗುವುದು ಖಂಡಿತ.

ನೀವು ಖರೀದಿಸಲು ಅತ್ಯುತ್ತಮ ಎಂದೆನಿಸಿರುವ ಗ್ಯಾಜೆಟ್‌ಗಳ ಪಟ್ಟಿಯನ್ನು ಇಲ್ಲಿ ನಾವು ನೀಡುತ್ತಿದ್ದು ಅದರತ್ತ ಕಣ್ಣುಹಾಯಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
70% ದವರೆಗೆ ಕಡಿತ

ಮೊಬೈಲ್ ಕೇಸ್‌

ಮೊಬೈಲ್ ಕೇಸ್ ಮತ್ತು ಕವರ್‌ಗಳ ಮೇಲೆ ನಿಮಗೆ 70% ದವರೆಗೆ ದರಕಡಿತ ಲಭ್ಯವಿದ್ದು ನಿಮ್ಮ ಮನಕ್ಕೊಪ್ಪುವ ಮೊಬೈಲ್ ಕೇಸ್‌ಗಳನ್ನು ಖರೀದಿಸಬಹುದಾಗಿದೆ.

 70% ಆಫರ್

ಸೆಲ್ಫಿ ಸ್ಟಿಕ್ ಜೊತೆಗೆ ಬ್ಲ್ಯೂಟೂತ್ ಶಟರ್

ಬ್ಲ್ಯೂಟೂತ್ ಶಟರ್‌ನೊಂದಿಗೆ ಸೆಲ್ಫಿ ಸ್ಟಿಕ್‌ ಮೇಲೆ ಅಮೆಜಾನ್ 70% ಆಫರ್ ಅನ್ನು ನೀಡುತ್ತಿದ್ದು ಎಲ್ಲಾ ಪ್ರಕಾರದ ಬ್ಲ್ಯೂಟೂತ್ ಇರುವ ಸೆಲ್ಫಿ ಸ್ಟಿಕ್ ಅನ್ನು ನಿಮಗೆ ಖರೀದಿಸಬಹುದಾಗಿದೆ.

60% ದವರೆಗೆ ಕಡಿತ

ಪವರ್ ಬ್ಯಾಂಕ್

24% ದರಕಡಿತ ಸೌಲಭ್ಯವನ್ನು ಅಮೆಜಾನ್ ಎಲ್ಲಾ ಮೊಬೈಲ್ ಪವರ್ ಬ್ಯಾಂಕ್‌ಗಳಿಗೆ ಒದಗಿಸುತ್ತಿದ್ದು ನಿಮಗೆ ಇದನ್ನು ಖರೀದಿಸಬಹುದಾಗಿದೆ.

80% ದರಕಡಿತ

ಸ್ಕ್ರೀನ್ ಪ್ರೊಟೆಕ್ಟರ್

70% ಆಫರ್ ಬೆಲೆಯೊಂದಿಗೆ ಕನಿಷ್ಟ ಪಕ್ಷ 20% ವಿನಾಯಿತಿಯನ್ನು ಸ್ಕ್ರೀನ್ ಪ್ರೊಟೆಕ್ಟರ್ ಮೇಲೆ ಅಮೆಜಾನ್ ವಿಧಿಸುತ್ತಿದ್ದು ನಿಮಗಿದು ಸುವರ್ಣವಕಾಶ ಎಂದೆನಿಸಲಿದೆ.ಖರೀದಿ ಇಲ್ಲಿ ಮಾಡಿ

40% ದವರೆಗೆ ಕಡಿತ

ಚಾರ್ಜರ್‌ಗಳು

ಕನಿಷ್ಟ ಪಕ್ಷ 40% ಕಡಿತದೊಂದಿಗೆ 50% ಆಫರ್ ಅನ್ನು ಅಮೆಜಾನ್ ಚಾರ್ಜರ್ ಮೇಲೆ ನೀಡುತ್ತಿದೆ ಮತ್ತು ಟ್ಯಾಬ್ಲೆಟ್ ಚಾರ್ಜರ್‌ಗಳು ಕನಿಷ್ಟ 20% ಡಿಸ್ಕೌಂಟ್‌ನೊಂದಿಗೆ ನಿಮಗೆ ಲಭ್ಯವಾಗಲಿದೆ.ಖರೀದಿ ಇಲ್ಲಿ ಮಾಡಿ

50% ದವರೆಗೆ ದರವಿನಾಯಿತಿ

ಟ್ಯಾಬ್ಲೆಟ್ ಕೇಸಸ್

10 % ಡಿಸ್ಕೌಂಟ್‌ನೊಂದಿಗೆ ಟ್ಯಾಬ್ಲೆಟ್ ಕೇಸ್‌ಗಳ ಮೇಲೆ ಕನಿಷ್ಟ 45% ಆಫ್ ಅನ್ನು ಅಮೆಜಾನ್ ನೀಡುತ್ತಿದ್ದು ಎಲ್ಲಾ ಪ್ರಕಾರದ ಮೊಬೈಲ್ ಆಕ್ಸಸರೀಸ್ ಅನ್ನು ಖರೀದಿಸಬಹುದಾಗಿದೆ.

60% ದವರೆಗೆ ಆಫ್

ಬ್ಲ್ಯೂಟೂತ್ ಹೆಡ್‌ಸೆಟ್ಸ್

ಕನಿಷ್ಟ 29% ಡಿಸ್ಕೌಂಟ್‌ನೊಂದಿಗೆ ಗರಿಷ್ಟ 55% ಆಫ್ ಅನ್ನು ಅಮೆಜಾನ್ ಬ್ಲ್ಯೂಟೂತ್ ಹೆಡ್‌ಸೆಟ್‌ಗಳ ಮೇಲೆ ನೀಡುತ್ತಿದೆ.ಖರೀದಿ ಇಲ್ಲಿ ಮಾಡಿ

64% ದವರೆಗೆ ರಿಯಾಯಿತಿ

ಮೊಬೈಲ್ ಹೆಡ್‌ಸೆಟ್ಸ್

ಎಲ್ಲಾ ಪ್ರಕಾರದ ಮೊಬೈಲ್ ಆಕ್ಸಸರೀಸ್ ಮೇಲೆ 60% ಆಫ್.ಖರೀದಿ ಇಲ್ಲಿ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you're on the hunt for stellar deals, don't wait until festive period to start shopping: Amazon.in is offering the deepest possible discounts this summer period-- lower than any other day during the holiday season..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot