Home
ಸುದ್ದಿಜಾಲ

ಫ್ರೀಡಂ ಸೇಲ್ : ಊಹಿಸಲಾಗದ ಬೆಲೆಗೆ ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ TV ಮಾರಾಟ..!

By Srinidhi

72ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶಿಯ ಇ ಕಾಮರ್ಸ್ ಮಾರುಕಟ್ಟೆಯ ದೈತ್ಯ ಅಮೆಜಾನ್ 'ಫ್ರೀಡಮ್ ಸೇಲ್' ಆಯೋಜನೆ ಮಾಡಿದೆ. ಇದೇ ಮಾದರಿಯಲ್ಲಿ ಫ್ಲಿಪ್‌ಕಾರ್ಟ್‌ ಸಹ ಬಿಗ್ ಫ್ರೀಡಮ್ ಸೇಲ್‌ ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಅಮೆಜಾನ್ ಫ್ಲಿಪ್‌ಕಾರ್ಟಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ನಾಲ್ಕು ದಿನಗಳ ಕಾಲ ಸೇಲ್ ಆಯೋಜನೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ದೊಡ್ಡ ಪ್ರಮಾಣದ ಆಫರ್ ಗಳು ದೊರೆಯಲಿದೆ ಎನ್ನಲಾಗಿದೆ.

ಫ್ರೀಡಂ ಸೇಲ್ : ಊಹಿಸಲಾಗದ ಬೆಲೆಗೆ ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ TV ಮಾರಾಟ

'ಫ್ರೀಡಮ್ ಸೇಲ್' ನಲ್ಲಿ ಅಮೆಜಾನ್ ಸುಮಾರು 20000 ಡೀಲ್‌ಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಇದರಲ್ಲಿ ಸುಮಾರು 200 ವಿಭಾಗಗಳನ್ನು ಕಾಣಬಹುದಾಗಿದ್ದು, 2500 ಬ್ರಾಂಡ್‌ಗಳ ಮೇಲೆ ಆಫರ್ ಲಭ್ಯವಿರಲಿದೆ. ಇದಲ್ಲದೇ SBI ಕಾರ್ಡುದಾರರಿಗೆ ಹೆಚ್ಚಿನ ಪ್ರಮಾಣದ ಲಾಭವು ಆಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಲಿದೆ. ಆಗಸ್ಟ್ 9 ರಿಂದ 12ರ ವರೆಗೆ ಸೇಲ್‌ ಜಾರಿಯಲ್ಲಿರಲಿದೆ.

ಮೊಬೈಲ್ ಮೇಲೆ 40% ಕಡಿತ:

ಮೊಬೈಲ್ ಮೇಲೆ 40% ಕಡಿತ:

ಅಮೆಜಾನ್ ಮೊಬೈಲ್ ಫೋನ್ ಮತ್ತು ಆಕ್ಸಿಸಿರಿಸ್ ಮೇಲೆ 40% ವರೆಗೂ ಕಡಿತವನ್ನು ಕಾಣಬಹದಾಗಿದೆ. ಇದರಲ್ಲಿ MI, ಒನ್‌ಪ್ಲಸ್, ಮೊಟೊರೊಲಾ, ನೋಕಿಯಾ ಮತ್ತು ವಿವೋ ಸ್ಮಾರ್ಟ್‌ಫೋನ್‌ಗಳನ್ನು ಕಾಣಬಹುದಾಗಿದೆ. ಇದರೊಂದಿಗೆ 4 ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿದ್ದು, ಜೊತೆಗೆ ಅಮೆಜಾನ್ ಎಕ್ಸ್‌ಕ್ಲೂಸಿವ್‌ಗಳನ್ನು ಕಾಣಬಹುದಾಗಿದೆ.

ಎಲೆಕ್ಟ್ರಾನಿಕ್ಸ್ ಮೇಲೆ 50% ಕಡಿತ:

ಎಲೆಕ್ಟ್ರಾನಿಕ್ಸ್ ಮೇಲೆ 50% ಕಡಿತ:

ಇದೇ ಮಾದರಿಯಲ್ಲಿ ಅಮೆಜಾನ್ ತನ್ನ ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇ.50% ಕಡಿತವನ್ನು ಮಾಡಿದೆ ಎನ್ನಲಾಗಿದೆ. ಇದರಲ್ಲಿ ಬೊಸ್, ಸೆಸೈಜರ್, ಕೆನಾನ್, ಲಿನಿವೊ, JBL ಸೇರಿದಂತೆ ಹಲವು ಬ್ರಾಂಡ್‌ಗಳ ವಸ್ತುಗಳ ಮೇಲೆ ಆಫರ್ ಅನ್ನು ಕಾಣಬಹುದಾಗಿದೆ.

ಹೋಮ್ ಕಿಚನ್:

ಹೋಮ್ ಕಿಚನ್:

ಇದಲ್ಲದೇ ಹೋಮ್ ಕಿಚನ್ ಆಯ್ಕೆಯ ಮೇಲೆ ಶೇ.70% ಕಡಿತವನ್ನು ಮಾಡಲಾಗಿದೆ. ಇದರಲ್ಲಿ ಉಷಾ, ಬಾಂಬೆ ಡೈಯಿಂಗ್, ಬಾಷ್ ಸೇರಿದಂತೆ ಹಲವು ಬ್ರಾಂಡ್‌ಗಳ ವಸ್ತುಗಳನ್ನು ಕಾಣಬಹುದಾಗಿದೆ. ಇದರಲ್ಲಿ ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಡುತ್ತಿದೆ.

ಟಿವಿ ಮೇಲೆ ಶೇ.40% ಕಡಿತ:

ಟಿವಿ ಮೇಲೆ ಶೇ.40% ಕಡಿತ:

ಇದೇ ಮಾದರಿಯಲ್ಲಿ ಟಿವಿ ಖರೀದಿಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅಮೆಜಾನ್ ಟಿವಿ ಖರೀದಿಯ ಮೇಲೆ ಶೇ.40% ರಷ್ಟು ಕಡಿತವನ್ನು ಮಾಡಿದೆ. ಅಲ್ಲದೇ ಟಾಪ್ ಬ್ರಾಂಡ್‌ಗಳ ಟಿವಿಯ ಮೇಲೆಯೂ ಆಫರ್ ನೀಡಲಾಗಿದೆ. ಅಲ್ಲದೇ ಅಮೆಜಾನ್ ಪ್ರೈಮ್ ಬಳಕೆದಾರರಿಗೂ ಆಫರ್ ಅನ್ನು ಕಾಣಬಹುದಾಗಿದೆ.

Best Mobiles in India

English summary
Amazon Independence Day sales offer. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+