Amazon Prime Day Sale:ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್‌ಗಳಿಗೆ 60% ರಿಯಾಯಿತಿ!
ನೀವು ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್ ಖರೀದಿಸಬೇಕೆಂದುಕೊಂಡಿದ್ದರೆ ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ. ಏಕೆಂದರೆ ಅಮೆಜಾನ್ ಪ್ರೈಮ್ ಡೇ ಸೇಲ್ 2021 ಇದೇ ಜುಲೈ 26 ರಂದು ಪ್ರಾರಂಭವಾಗಲಿದೆ. ಈ ಸೇಲ್‌ನಲ್ಲಿ ಎಲ್ಲಾ ಮಾದರಿಯ ಆಕ್ಸಿಸರೀಸ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲಾಗ್ತಿದೆ. ಅದರಲ್ಲೂ 60% ಕೆಳಗೆ ಎಲೆಕ್ಟ್ರಾನಿಕ್ಸ್ ಮತ್ತು ಇತರೆ ಪರಿಕರಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ.

ಹೌದು, ಅಮೆಜಾನ್ ಪ್ರೈಮ್ ಡೇ ಸೇಲ್ 2021 ನಲ್ಲಿ ಎಲೆಕ್ಟ್ರಾನಿಕ್ಸ್ ಪರಿಕರಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಗಮನಾರ್ಹವಾಗಿ, ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ವ್ಯವಹಾರಕ್ಕಾಗಿ ನೀವು ಹೆಚ್ಚುವರಿ 10% ತ್ವರಿತ ರಿಯಾಯಿತಿ ಪಡೆಯಬಹುದು. ಅಲ್ಲದೆ, ವಿನಿಮಯ ರಿಯಾಯಿತಿ, ಯಾವುದೇ ವೆಚ್ಚವಿಲ್ಲದ ಇಎಂಐ ಪಾವತಿ ಆಯ್ಕೆಗಳು, ಕೆಲವು ಸಾವಿರ ಕೂಪನ್ ರಿಯಾಯಿತಿಗಳು ಮತ್ತು ವಿವಿಧ ವಿಭಾಗಗಳಲ್ಲಿ ವ್ಯಾಪಕವಾದ ಉತ್ಪನ್ನಗಳ ಸಂಗ್ರಹ ಸೇರಿದಂತೆ ಇತರ ಪ್ರಯೋಜನಗಳಿವೆ. 60% ಕೆಳಗೆ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ ದೊರೆಯುವ ರಿಯಾಯಿತಿ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ಲ್ಯಾಪ್‌ಟಾಪ್‌ಗಳು
ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳು ನೀವು ಖರೀದಿಸಲು ಬಯಸಿದರೆ, ನೀವು 35,000 ರೂ.ತನಕ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಮಾರಾಟದ ಸಮಯದಲ್ಲಿ ಅಮೆಜಾನ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಭೇಟಿ ನೀಡಿದರೆ ಈ ರಿಯಾಯಿತಿಯನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಸದ್ಯ ಆನ್‌ಲೈನ್ ಕ್ಲಾಸ್ ಪ್ರವೃತ್ತಿಯಲ್ಲಿರುವುದರಿಂದ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಇದು ಸರಿಯಾದ ಸಮಯ.
ಹೆಡ್‌ಫೋನ್‌ಗಳು ಮತ್ತು ಸ್ಪೀಕರ್‌ಗಳು
ಹೆಡ್‌ಫೋನ್‌ಗಳು ಮತ್ತು ಸ್ಪೀಕರ್‌ಗಳ ಮೇಲೆ 70% ವರೆಗೆ ರಿಯಾಯಿತಿ ದೊರೆಯಲಿದೆ. ಅದರಲ್ಲೂ ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳು, ಗೇಮಿಂಗ್ ಹೆಡ್‌ಫೋನ್‌ಗಳು ಅಥವಾ ವೈರ್ಡ್ ಹೆಡ್‌ಸೆಟ್‌ಗಳು ಅಥವಾ ನಿಮ್ಮ ಸ್ಪೀಕರ್ ಸಿಸ್ಟಮ್ ಗಳ ಮೇಲೆ ಹೆಚ್ಚಿನ ರಿಯಾಯಿತಿ ದೊರೆಯಲಿದೆ.
ಸ್ಮಾರ್ಟ್ ವಾಚ್‌ಗಳ ಮೇಲೆ 50%
ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಹಲವು ಸ್ಮಾರ್ಟ್‌ವಾಚ್‌ಗಳ ಮೇಲೆ 50% ರಿಯಾಯಿತಿಯಲ್ಲಿ ಪಡೆಯಬಹುದು.
ಟ್ಯಾಬ್ಲೆಟ್‌ಗಳ ಮೇಲೆ 45% ಆಫರ್
ನೀವು ಟ್ಯಾಬ್ಲೆಟ್‌ಗಳನ್ನು ಖರೀದಿಸಲು ಬಯಸುವಿರಾ? ಈ ಉತ್ಪನ್ನಗಳಿಗೆ 45% ರಿಯಾಯಿತಿ ಪಡೆಯಲು ಅಮೆಜಾನ್ ಇಂಡಿಯಾವನ್ನು ಪರಿಶೀಲಿಸಿ. ಆನ್‌ಲೈನ್ ತರಗತಿಗಳ ಪ್ರವೃತ್ತಿಯನ್ನು ಗಮನಿಸಿದರೆ, ರಿಯಾಯಿತಿಗಳನ್ನು ಹುಡುಕುವ ಅನೇಕರಿಗೆ ಟ್ಯಾಬ್ಲೆಟ್‌ಗಳನ್ನು ಖರೀದಿಸುವುದು ಉತ್ತಮವಾಗಿದೆ.
ಕ್ಯಾಮೆರಾಗಳ ಮೇಲೆ 60% ರಿಯಾಯಿತಿ
ಕ್ಯಾಮೆರಾಗಳು ಮತ್ತು ಸಂಬಂಧಿತ ಪರಿಕರಗಳು ಅಮೆಜಾನ್ ಇಂಡಿಯಾದಲ್ಲಿ ಸಾಕಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ.


Click it and Unblock the Notifications








