Home
ಸುದ್ದಿಜಾಲ

Realme ಕಂಪನಿಯ ಸ್ಮಾರ್ಟ್‌ ಆಕ್ಸಸರಿಸ್‌ಗಳ ಮೇಲೆ ಬೊಂಬಾಟ್ ಆಫರ್

By Gizbot Bureau

ಸ್ಮಾರ್ಟ್‌ ಆಕ್ಸಸರಿಸ್‌ಗಳ ವಿಷಯಕ್ಕೆ ಬಂದರೆ, ಹಲವಾರು ಹೊಸ ಗ್ಯಾಜೆಟ್‌ಗಳ ಬಗ್ಗೆ ಯೋಚಿಸಬಹುದು. TWS ಇಯರ್‌ಬಡ್‌ಗಳು, ಹೆಡ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಫಿಟ್‌ನೆಸ್ ಬ್ಯಾಂಡ್‌ಗಳು ಮತ್ತು ಹೆಚ್ಚಿನವು ಆಧುನಿಕ, ಸ್ಮಾರ್ಟ್ ಆಕ್ಸಸರಿಸ್‌ಗಳ ಭಾಗವಾಗಿದೆ. ಕುತೂಹಲಕಾರಿಯಾಗಿ, ರಿಯಲ್‌ಮಿ ಈ ಹೆಚ್ಚಿನ ಆಕ್ಸಸರಿಸ್‌ಗಳನ್ನು ನೀಡುತ್ತದೆ. ನೀವು ಈ ಬ್ರಾಂಡ್‌ನಿಂದ ಹೊಸದನ್ನು ಸರ್ಚ್ ಮಾಡುತ್ತಿದ್ದರೇ, ಅಮೆಜಾನ್ ರಿಯಲ್‌ಮಿ ಫೆಸ್ಟಿವಲ್ ಸೇಲ್‌ಗೆ ಭೇಟಿ ನೀಡುವುದು ಉತ್ತಮ ಆಯ್ಕೆ ಆಗಿದೆ.

ರಿಯಲ್‌ಮಿ ಬಡ್ಸ್

ಉದಾಹರಣೆಗೆ, ನೀವು ರಿಯಲ್‌ಮಿ ಬಡ್ಸ್ ಏರ್ ಪ್ರೊ ANC TWS ಇಯರ್‌ಫೋನ್‌ಗಳನ್ನು ಕೇವಲ 4,499ರೂ ಮತ್ತು 25 ಪರ್ಸಂಟ್ ಉಳಿಸಿ ಅಂತೆಯೇ, ರಿಯಲ್‌ಮಿ ಬಡ್ಸ್ ವೈರ್‌ಲೆಸ್ ಇನ್-ಇಯರ್ ಬ್ಲೂಟೂತ್ ಮೈಕ್ ಸಹ ಡಿಸಕೌಂಟ್ ಇದೆ, ಇದರ ಬೆಲೆ ಕೇವಲ 1,599ರೂ ಮತ್ತು ನಿಮಗೆ 291 ಉಳಿಸಲು ಅವಕಾಶ ನೀಡುತ್ತದೆ. ರಿಯಲ್‌ಮಿ ಬಡ್ಸ್ ವೈರ್‌ಲೆಸ್ ಪ್ರೊ, ರಿಯಲ್‌ಮಿ ಬಡ್ಸ್ 2 ನಿಯೋ ಮತ್ತು ಇನ್ನೂ ಹೆಚ್ಚಿನ ಡಿವೈಸ್ ಗಳನ್ನು ಸಹ ಪರಿಶೀಲಿಸಬಹುದು.

ಅಮೆಜಾನ್ ರಿಯಲ್‌ಮಿ ಸೇಲ್ ರಿಯಲ್‌ಮಿ ಬಡ್ಸ್ 2 ನಿಯೋ ಇನ್-ಇಯರ್ ವೈರ್ಡ್ ಇಯರ್‌ಫೋನ್‌ಗಳಂತಹ ಡಿವೈಸ್ ಗಳು ಕೇವಲ 399ರೂ, ಇದು ಅತ್ಯಂತ ಆಕರ್ಷಕ ಕೊಡುಗೆಯಾಗಿದೆ. ಇದಲ್ಲದೆ, ಅಮೆಜಾನ್ ರಿಯಲ್‌ಮಿ ಸೇಲ್‌ನಲ್ಲಿ ರಿಯಲ್‌ಮಿ ಸ್ಮಾರ್ಟ್ ವಾಚ್ ಎಸ್ ನಂತಹ ಸ್ಮಾರ್ಟ್ ವಾಚ್‌ಗಳನ್ನು ಪರಿಶೀಲಿಸಬಹುದು. ಆಫರ್ ಮಾಹಿತಿ ಇಲ್ಲಿದೆ.

ರಿಯಲ್‌ಮಿ ಬಡ್ಸ್ ಏರ್ ಪ್ರೊ ANC TWS ಇಯರ್‌ಫೋನ್‌ಗಳು

ರಿಯಲ್‌ಮಿ ಬಡ್ಸ್ ಏರ್ ಪ್ರೊ ANC TWS ಇಯರ್‌ಫೋನ್‌ಗಳು

MRP: 5,999; ಡೀಲ್ ಬೆಲೆ: 4,499;

ಸೇವ್: 1,500 (25%)

ರಿಯಲ್‌ಮಿ ಬಡ್ಸ್ ಏರ್ ಪ್ರೊ ANC TWS ಇಯರ್‌ಫೋನ್‌ಗಳು ಅಮೆಜಾನ್ ರಿಯಲ್‌ಮೆ ಫೆಸ್ಟಿವಲ್ ಸೇಲ್‌ನಲ್ಲಿ 25% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಡಿವೈಸ್ ನ್ನು 5,999ರೂ ಖರೀದಿಸಬಹುದು.

ರಿಯಲ್‌ಮಿ ಬಡ್ಸ್ ವೈರ್‌ಲೆಸ್ ಇನ್-ಇಯರ್ ಬ್ಲೂಟೂತ್ ಮೈಕ್

ರಿಯಲ್‌ಮಿ ಬಡ್ಸ್ ವೈರ್‌ಲೆಸ್ ಇನ್-ಇಯರ್ ಬ್ಲೂಟೂತ್ ಮೈಕ್

MRP:1,890; ಡೀಲ್ ಬೆಲೆ: 1,599;

ಸೇವ್:291 (15%)

ರಿಯಲ್‌ಮಿ ಬಡ್ಸ್ ವೈರ್‌ಲೆಸ್ ಇನ್-ಇಯರ್ ಬ್ಲೂಟೂತ್ ಮೈಕ್ ಅಮೆಜಾನ್ ರಿಯಲ್‌ಮಿ ಫೆಸ್ಟಿವಲ್ ಸೇಲ್‌ನಲ್ಲಿ 15% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಡಿವೈಸ್ ನ್ನು 1,890ರೂ ಖರೀದಿಸಬಹುದು.

ರಿಯಲ್‌ಮಿ ಬಡ್ಸ್ ವೈರ್‌ಲೆಸ್ ಪ್ರೊ

ರಿಯಲ್‌ಮಿ ಬಡ್ಸ್ ವೈರ್‌ಲೆಸ್ ಪ್ರೊ

MRP: 5,999; ಡೀಲ್ ಬೆಲೆ:3,499;

ಸೇವ್:2,500 (42%)

ರಿಯಲ್‌ಮಿ ಬಡ್ಸ್ ವೈರ್‌ಲೆಸ್ ಪ್ರೊ ಅಮೆಜಾನ್ ರಿಯಲ್‌ಮಿ ಫೆಸ್ಟಿವಲ್ ಸೇಲ್‌ನಲ್ಲಿ 42% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಡಿವೈಸ್ ನ್ನು 3,499ರೂ ಖರೀದಿಸಬಹುದು.

ರಿಯಲ್‌ಮಿ ಬಡ್ಸ್ 2 ನಿಯೋ ಇನ್-ಇಯರ್ ವೈರ್ಡ್ ಇಯರ್‌ಫೋನ್‌ಗಳು

ರಿಯಲ್‌ಮಿ ಬಡ್ಸ್ 2 ನಿಯೋ ಇನ್-ಇಯರ್ ವೈರ್ಡ್ ಇಯರ್‌ಫೋನ್‌ಗಳು

MRP: 599; ಡೀಲ್ ಬೆಲೆ:399;

ಸೇವ್: 200 (33%)

ರಿಯಲ್‌ಮಿ ಬಡ್ಸ್ 2 ನಿಯೋ ಇನ್-ಇಯರ್ ವೈರ್ಡ್ ಇಯರ್‌ಫೋನ್‌ಗಳು ಅಮೆಜಾನ್ ರಿಯಲ್‌ಮೆ ಫೆಸ್ಟಿವಲ್ ಸೇಲ್ ಸಮಯದಲ್ಲಿ 33% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಡಿವೈಸ್ ನ್ನು 399ರೂ ಖರೀದಿಸಬಹುದು.

ರಿಯಲ್‌ಮಿ ಸ್ಮಾರ್ಟ್ ವಾಚ್ S

ರಿಯಲ್‌ಮಿ ಸ್ಮಾರ್ಟ್ ವಾಚ್ S

MRP :7,999; ಡೀಲ್ ಬೆಲೆ: 4,999;

ಸೇವ್: ರೂ. 3,000 (38%)

ರಿಯಲ್‌ಮಿ ಸ್ಮಾರ್ಟ್ ವಾಚ್ S‌ ಅಮೆಜಾನ್ ರಿಯಲ್‌ಮಿ ಫೆಸ್ಟಿವಲ್ ಸೇಲ್ ನಲ್ಲಿ 38% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಡಿವೈಸ್ ನ್ನು 4,999 ಖರೀದಿಸಬಹುದು.

Best Mobiles in India

English summary
Amazon Realme Fan Festival Sale: Discount Offers On Realme Accessories
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+