Home
ಸುದ್ದಿಜಾಲ

ಅಬ್ಬಬ್ಬಾ ಸ್ಮಾರ್ಟ್‌ಟಿವಿಗಳ ಮೇಲೆ 70% ಡಿಸ್ಕೌಂಟ್‌! ಟಿವಿ ಖರೀದಿಸಲು ಇದುವೇ ಬೆಸ್ಟ್‌ ಟೈಂ!

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ನ ಫೈನಲ್‌ ಡೇ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳಿಗೆ ಭಾರಿ ರಿಯಾಯಿತಿ ಘೋಷಿಸಲಾಗಿದೆ. ದೊಡ್ಡ ಗಾತ್ರದ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಟಿವಿಗಳಿಗೆ ಹೆಚ್ಚಿನ ರಿಯಾಯಿತಿ ನೀಡುತ್ತಿರುವುದು ವಿಶೇಷ. ಅದರಲ್ಲೂ 55 ಇಂಚಿನ ಸ್ಮಾರ್ಟ್‌ಟಿವಿಗಳಿಗೆ 70% ವರೆಗೆ ರಿಯಾಯಿತಿ ನೀಡಲಾಗ್ತಿದೆ.

ಹೌದು, ಅಮೆಜಾನ್‌ ಸೇಲ್‌ನಲ್ಲಿ 55 ಇಂಚಿನ ಸ್ಮಾರ್ಟ್‌ಟಿವಿಗಳಿಗೆ 70% ಡಿಸ್ಕೌಂಟ್‌ ಸಿಗುತ್ತಿದೆ. ಇದರಿಂದ ಕೈಗೆಟಕುವ ದರದಲ್ಲಿ ಬಿಗ್‌ ಸೈಜ್‌ ಸ್ಮಾರ್ಟ್‌ಟಿವಿಗಳನ್ನು ಖರೀದಿಸುವುದಕ್ಕೆ ಅವಕಾಶ ದೊರೆಯುತ್ತಿದೆ. ಇದರಲ್ಲಿ ಶಿಯೋಮಿ, ಏಸರ್‌, ಮಿ, ವಿಯು ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಟಿವಿಗಳು ಕೂಡ ಸೇರಿವೆ. ಹಾಗಾದ್ರೆ ಅಮೆಜಾನ್‌ನಲ್ಲಿ ನೀವು ಖರೀದಿಸಬಹುದಾದ ಬೆಸ್ಟ್‌ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಬ್ಬಬ್ಬಾ ಸ್ಮಾರ್ಟ್‌ಟಿವಿಗಳ ಮೇಲೆ 70% ಡಿಸ್ಕೌಂಟ್‌!ಟಿವಿ ಖರೀದಿಸಲು ಬೆಸ್ಟ್‌ ಟೈಂ

TCL 55-ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ QLED Google TV
TCL ಸಂಸ್ಥೆಯ ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 70% ರಿಯಾಯಿತಿಯನ್ನು ಪಡೆದುಕೊಂಡಿದೆ. ಆದರಿಂದ ಇದರ ಮೂಲಬೆಲೆಯಲ್ಲಿ ಭಾರಿ ಬದಲಾವಣೆಯನ್ನು ಕಾಣಬಹುದಾಗಿದ್ದು, ಕೇವಲ 36,490ರೂ. ಬೆಲೆಗೆ ಲಭ್ಯವಾಗುತ್ತಿದೆ. ಇನ್ನು ಈ 4K ಸ್ಮಾರ್ಟ್ ಟಿವಿ 3 HDMI ಪೋರ್ಟ್‌ಗಳನ್ನು ನೀಡುತ್ತದೆ. ಇದು 56W ಸ್ಪೀಕರ್ ಯೂನಿಟ್‌ನೊಂದಿಗೆ ಬರಲಿದ್ದು, 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

MI 55 ಇಂಚಿನ X 4K ಡಾಲ್ಬಿ ವಿಷನ್ ಸರಣಿ ಸ್ಮಾರ್ಟ್ ಗೂಗಲ್ ಟಿವಿ
ಈ ಸ್ಮಾರ್ಟ್‌ಟಿವಿಯ ಮೇಲೆ ಅಮೆಜಾನ್‌ ಬರೋಬ್ಬರಿ 33% ರಿಯಾಯಿತಿ ನೀಡುತ್ತಿದೆ. ಆದರಿಂದ ಈ ಸ್ಮಾರ್ಟ್‌ಟಿವಿಯು ಕೇವಲ 36,999ರೂ ಬೆಲೆಗೆ ಲಭ್ಯವಾಗುತ್ತಿದೆ. ಇನ್ನು ಸ್ಮಾರ್ಟ್‌ಟಿವಿಯು 4K ರೆಸಲ್ಯೂಶನ್‌ ನೊಂದಿಗೆ ವಿಶಾಲವಾದ ವ್ಯೂ ಆಂಗಲ್‌ ಅನ್ನು ನೀಡಲಿದೆ. ಜೊತೆಗೆ 30W ಸ್ಪೀಕರ್ ಯೂನಿಟ್‌ ಅನ್ನು ಸಹ ಹೊಂದಿದೆ. ಇದಲ್ಲದೆ ಸ್ಮಾರ್ಟ್ ಟಿವಿ 2GB RAM ಮತ್ತು 8GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಅಬ್ಬಬ್ಬಾ ಸ್ಮಾರ್ಟ್‌ಟಿವಿಗಳ ಮೇಲೆ 70% ಡಿಸ್ಕೌಂಟ್‌!ಟಿವಿ ಖರೀದಿಸಲು ಬೆಸ್ಟ್‌ ಟೈಂ

ಏಸರ್‌ 55 ಇಂಚಿನ ಸುಧಾರಿತ I ಸರಣಿ 4K ಅಲ್ಟ್ರಾ HD ಸ್ಮಾರ್ಟ್ LED Google TV
ಏಸರ್‌ ಸಂಸ್ಥೆಯ ಈ ಸ್ಮಾರ್ಟ್‌ಟಿವಿಯ ಮೇಲೆ ಅಮೆಜಾನ್‌ ಬರೋಬ್ಬರಿ 48% ಡಿಸ್ಕೌಂಟ್‌ ಘೋಷಣೆ ಮಾಡಿದೆ. ಆದರಿಂದ ಈ ಸ್ಮಾರ್ಟ್‌ಟಿವಿಯನ್ನು ನೀವು 30,999ರೂ. ಬೆಲೆಯಲ್ಲಿ ಖರೀದಿಸುವುದಕ್ಕೆ ಸಾಧ್ಯವಾಗಲಿದೆ. ಈ ಸ್ಮಾರ್ಟ್ ಟಿವಿ 3 HDMI ಪೋರ್ಟ್‌ಗಳನ್ನು ಹೊಂದಿದ್ದು, 36W ಸ್ಪೀಕರ್ ಯೂನಿಟ್‌ ಅನ್ನು ಪ್ಯಾಕ್ ಮಾಡಲಿದೆ. ಇದಲ್ಲದೆ ಸ್ಮಾರ್ಟ್ ಟಿವಿ 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು ಕ್ವಾಡ್-ಕೋರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ.

Vu 55 ಇಂಚಿನ ಪ್ರೀಮಿಯಂ ಸರಣಿ 4K ಅಲ್ಟ್ರಾ HD ಸ್ಮಾರ್ಟ್ LED Google TV
Vu ಸಂಸ್ಥೆಯ ಈ ಸ್ಮಾರ್ಟ್‌ಟಿವಿ ಮೇಲೆ 32% ರಿಯಾಯಿತಿ ನೀಡಲಾಗುತ್ತಿದೆ. ಆದರಿಂದ ಈ ಸ್ಮಾರ್ಟ್‌ಟಿವಿ ಇದೀಗ ಕೇವಲ 33,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್ ಟಿವಿ 50W ಸ್ಪೀಕರ್ ಯೂನಿಟ್‌ ಅನ್ನು ನೀಡಲಿದ್ದು, Google TV OSನಲ್ಲಿ ರನ್‌ ಆಗಲಿದೆ. ಇದು 3 HDMI ಪೋರ್ಟ್‌ಗಳನ್ನು ಹೊಂದಿದೆ.

ಅಬ್ಬಬ್ಬಾ ಸ್ಮಾರ್ಟ್‌ಟಿವಿಗಳ ಮೇಲೆ 70% ಡಿಸ್ಕೌಂಟ್‌!ಟಿವಿ ಖರೀದಿಸಲು ಬೆಸ್ಟ್‌ ಟೈಂ

ಕೊಡಾಕ್ 55 ಇಂಚಿನ ಬೆಜೆಲ್-ಲೆಸ್ ವಿನ್ಯಾಸ ಸರಣಿ 4K ಅಲ್ಟ್ರಾ HD ಸ್ಮಾರ್ಟ್ ಆಂಡ್ರಾಯ್ಡ್ LED ಟಿವಿ
ಕೊಡಾಕ್ 55 ಇಂಚಿನ ಬೆಜೆಲ್-ಲೆಸ್ ವಿನ್ಯಾಸ ಸರಣಿ 4K ಅಲ್ಟ್ರಾ HD ಸ್ಮಾರ್ಟ್ ಆಂಡ್ರಾಯ್ಡ್ LED ಟಿವಿ ಅಮೆಜಾನ್‌ ಸೇಲ್‌ನಲ್ಲಿ 40% ರಿಯಾಯಿತಿ ಪಡೆದುಕೊಂಡಿದೆ. ಆದರಿಂದ ಸ್ಮಾರ್ಟ್‌ಟಿವಿಯನ್ನು ನೀವು ಕೇವಲ 27,999ರೂ. ಬೆಲೆಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಟಿವಿಯು 4K ಅಲ್ಟ್ರಾ HD ಸ್ಮಾರ್ಟ್ ಟಿವಿ ಆಗಿದ್ದು, 3 HDMI ಪೋರ್ಟ್‌ಗಳನ್ನು ಹೊಂದಿದೆ. ಜೊತೆಗೆ 40W ಸ್ಪೀಕರ್ ಔಟ್‌ಪುಟ್‌ನೊಂದಿಗೆ ಬರಲಿದೆ.

Best Mobiles in India

English summary
Amazon sale Final days: 55-inch smart TVs Gets Upto 70% Discounts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+