Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ಗೆ ಸೆಡ್ಡು: ಅಮೆಜಾನ್‌ ನಿಂದ ಸಮ್ಮರ್ ಸೇಲ್..!

By Srinidhi

ಫ್ಲಿಪ್‌ಕಾರ್ಟ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ಅಮೆಜಾನ್ ಸಮ್ಮರ್ ಸೇಲ್ ಅನ್ನು ಆರಂಭಿಸಲಿದ್ದು, ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್ ಡೈಸ್ ಸೇಲ್‌ಗೆ ಎದುರಾಗಿ ಆಯೋಜಿಸಿರುವ ಈ ಸೇಲ್‌ ಮೇ 13 ರಿಂದ 16ರ ವರೆಗೆ ನಡೆಯಲಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಪ್ರಮಾಣ ಆಫರ್ ಗಳನ್ನು ನೀಡುವ ಸಾಧ್ಯತೆ ಇದೆ.

ಫ್ಲಿಪ್‌ಕಾರ್ಟ್‌ಗೆ ಸೆಡ್ಡು: ಅಮೆಜಾನ್‌ ನಿಂದ ಸಮ್ಮರ್ ಸೇಲ್..!

ಅಮೆಜಾನ್ ಸಮ್ಮರ್ ಸೇಲ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು, ಟಿವಿ, ಮೊಬೈಲ್ ಮತ್ತು ಫ್ಯಾಷನ್ ವಸ್ತುಗಳ ಮೇಲೆ ಹೆಚ್ಚಿನ ಆಫರ್ ಘೊಷಿಸುವ ಸಾಧ್ಯತೆ ಇದ್ದು, ಸುಮಾರು 1000ಕ್ಕೂ ಹೆಚ್ಚು ಬ್ರಾಂಡ್ ಗಳ ಮೇಲೆ ಆಫರ್ ನೀಡಲಿದೆ ಎನ್ನಲಾಗಿದೆ. ಸುಮಾರು 40 ಸಾವಿರ ಡೀಲ್ ಗಳನ್ನು ಈ ಸಂದರ್ಭದಲ್ಲಿ ಬಳಕೆದಾರರಿಗೆ ದೊರೆಯಲಿದೆ.

ಅಮೆಜಾನ್ ವ್ಯಾಲೆಟ್:

ಅಮೆಜಾನ್ ವ್ಯಾಲೆಟ್:

ಇದಲ್ಲದೇ ಅಮೆಜಾನ್ ಪೇ ಬ್ಯಾಲೆನ್ಸ್ ಮೇಲೆ ಬಳಕೆದಾರರಿಗೆ ಶೇ.10%ರಷ್ಟು ಕ್ಯಾಷ್ ಬ್ಯಾಕ್ ಅನ್ನು ನೀಡುವ ಸಾಧ್ಯತೆ ಇದೆ. ಅಲ್ಲದೇ EMI ಆಯ್ಕೆಗಳು ಅಲ್ಲದೇ ವಿವಿಧ ಬ್ಯಾಂಕ್ ಕಾರ್ಡುದಾರರಿಗೆ ಹೆಚ್ಚಿನ ಲಾಭವು ದೊರೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಲಾಭವು ಆಗಲಿದೆ.

ಮೊಬೈಲ್ ಫೋನ್‌ ಗಳು:

ಮೊಬೈಲ್ ಫೋನ್‌ ಗಳು:

ಅಮೆಜಾನ್ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಸಾಕಷ್ಟು ಆಫರ್ ಗಳನ್ನು ನೀಡುವ ಸಾಧ್ಯತೆ ಇದೆ. ಹಾನರ್, ನೋಕಿಯಾ, ರಿಯಲ್ ಮಿ, ಸೇರಿದಂತೆ ಹಲವು ಸಾರ್ಟ್‌ಫೋನ್‌ಗಳ ಮೇಲೆ ಆಫರ್ ಅನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಶೇ.80% ಡಿಸ್ಕೌಂಟ್ ಸಹ ದೊರೆಯಲಿದೆ.

ಇನ್ನು ಇದೇ;

ಇನ್ನು ಇದೇ;

ಕ್ಯಾಮೆರಾ, ಹೆಡ್‌ಪೋನ್, ಸ್ಪೀಕರ್, ಫಿಟ್‌ನೆಸ್ ಬ್ಯಾಂಡ್ ಗಳು ಸೇರಿದಂತೆ ಸಾಕಷ್ಟು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಆಫರ್ ಅನ್ನು ಕಾಣಬಹುದಾಗಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವು ದೊರೆಯಲಿದೆ. ಟಿವಿ ಮೇಲೆ ಹೆಚ್ಚಿನ ಆಫರ್ ಅನ್ನು ನಿರೀಕ್ಷಿಸಬಹುದಾಗಿದೆ.

Best Mobiles in India

English summary
Amazon Summer Sale Dates Announced. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+