Home
ಸುದ್ದಿಜಾಲ

ಫ್ರಿಡ್ಜ್‌ ರೆಪ್ರಿಜರೇಟರ್‌ ಖರೀದಿಸೋರಿಗೆ ಹಬ್ಬ! ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌!

ನೆತ್ತಿ ಸುಡುತ್ತಿರುವ ಈ ಬೇಸಿಗೆಯಲ್ಲಿ ಮನೆಗೆ ಒಂದು ಫ್ರಿಡ್ಜ್ ರೆಫ್ರಿಜರೇಟರ್‌ ಖರೀದಿಸಬೇಕು ಅಂತಾ ಅನ್ಕೋಂಡಿದ್ದೀರಾ. ಹಾಗಾದ್ರೆ ಇನ್ಯಾಕೆ ತಡ ಕೂಡಲೇ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತಾಣಕ್ಕೆ ಒಮ್ಮೆ ಬೇಟಿ ನೀಡಿ. ಅಮೆಜಾನ್‌ ನಡೆಸುತ್ತಿರುವ ಗ್ರೇಟ್‌ ಸಮ್ಮರ್‌ ಸೇಲ್‌ನಲ್ಲಿ ರೆಫ್ರಿಜರೇಟರ್‌ ಮೇಲೆ ಭರ್ಜರಿ ಆಫರ್‌ ನೀಡ್ತಾ ಇದೆ.

ಹೌದು, ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ 2023 ಈಗಾಗಲೇ ಲೈವ್‌ ಆಗಿದೆ. ಇನ್ನು ಈ ಸೇಲ್‌ ಸಮಯದಲ್ಲಿ ಹಲವು ಮಾದರಿಯ ಡಿವೈಸ್‌ಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್‌ಗಳನ್ನು ನೀಡ್ತಾ ಇದೆ. ಅದರಲ್ಲೂ ಜನಪ್ರಿಯ ಬ್ರ್ಯಾಂಡ್‌ಗಳಾದ ಎಲ್‌ಜಿ, ಹೈಯರ್‌ ಕಂಪೆನಿಗಳ ರೆಫ್ರಿಜರೇಟರ್‌ಗಳು ಕೂಡ ಇದೀಗ ನಿಮಗೆ ರಿಯಾಯಿತಿ ದರದಲ್ಲಿ ದೊರೆಯುತ್ತಿವೆ. ಹಾಗಾದ್ರೆ ನೀವು ಅಮೆಜಾನ್‌ನಲ್ಲಿ ಯಾವೆಲ್ಲಾ ರೆಫ್ರಿಜರೇಟರ್‌ಗಳ ಮೇಲೆ ಡಿಸ್ಕೌಂಟ್‌ ಪಡೆದುಕೊಳ್ಳಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ರಿಡ್ಜ್‌ ರೆಪ್ರಿಜರೇಟರ್‌ ಖರೀದಿಸೋರಿಗೆ ಹಬ್ಬ! ಅಮೆಜಾನ್‌ನಲ್ಲಿ ಡಿಸ್ಕೌಂಟ್‌!

LG 594 L ರೆಫ್ರಿಜಿರೇಟರ್

ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ನಲ್ಲಿ LG 594 L ಫ್ರಾಸ್ಟ್-ಫ್ರೀ ಇನ್ವರ್ಟರ್ ಲೀನಿಯರ್ ವೈ-ಫೈ ಸೈಡ್-ಬೈ-ಸೈಡ್ ರೆಫ್ರಿಜಿರೇಟರ್ 41% ರಿಯಾಯಿತಿಯನ್ನು ಪಡೆದುಕೊಂಡಿದೆ. ಇದರಿಂದ ಈ ರೆಫ್ರಿಜರೇಟರ್‌ ಅನ್ನು ನೀವು ಕೇವಲ 93,994 ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ LG ರೆಫ್ರಿಜರೇಟರ್ ಆಟೋ-ಡಿಫ್ರಾಸ್ಟ್ ಕಾರ್ಯವನ್ನು ಹೊಂದಿದ್ದು, ಟೆಂಪರ್ಡ್ ಗ್ಲಾಸ್ ಶೆಲ್ಫ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಡೋರ್ ಕೂಲಿಂಗ್ +, ಎಲ್ಇಡಿ ಡಿಸ್ಪ್ಲೇ, ಮಲ್ಟಿ ಏರ್ ಫ್ಲೋ ದಂತಹ ಫೀಚರ್ಸ್‌ಗಳನ್ನು ಕಾಣಬಹುದಾಗಿದೆ.

ಹೈಯರ್ 570 ಎಲ್ ರೆಫ್ರಿಜರೇಟರ್

ಹೈಯರ್ 570 ಎಲ್ ಇನ್ವರ್ಟರ್ ಸೈಡ್-ಬೈ-ಸೈಡ್ ರೆಫ್ರಿಜರೇಟರ್‌ ಅಮೆಜಾನ್‌ ಸೇಲ್‌ನಲ್ಲಿ 45% ರಿಯಾಯಿತಿಯನ್ನು ಪಡೆದಿದೆ. ಆದರಿಂದ ಈ ಫ್ರಿಡ್ಜ್‌ ಅನ್ನು ನೀವು ಕೇವಲ 69,999 ರೂಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಫ್ರಾಸ್ಟ್-ಫ್ರೀ ಸೈಡ್-ಬೈ-ಸೈಡ್ ರೆಫ್ರಿಜಿರೇಟರ್ ಟ್ವಿನ್ ಇನ್ವರ್ಟರ್ ಟೆಕ್ನಾಲಜಿಯೊಂದಿಗೆ ಬರಲಿದೆ. ಇದರಲ್ಲಿ ಕಂಪ್ರೆಸರ್‌ ಮತ್ತು ಫ್ಯಾನ್ ವಿಭಿನ್ನ ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಇನ್ನು ಫ್ರಿಡ್ಜ್‌ ರೆಫ್ರಿಜರೇಟರ್‌ ಫ್ರಿಜ್ ಸೂಪರ್ ಕೂಲ್ ಮತ್ತು ಸೂಪರ್ ಫ್ರೀಜ್ ಮೋಡ್, ಸ್ಮಾರ್ಟ್ ಫಂಕ್ಷನ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಫ್ರಿಡ್ಜ್‌ ರೆಪ್ರಿಜರೇಟರ್‌ ಖರೀದಿಸೋರಿಗೆ ಹಬ್ಬ! ಅಮೆಜಾನ್‌ನಲ್ಲಿ ಡಿಸ್ಕೌಂಟ್‌!

ಅಮೆಜಾನ್‌ಬೇಸಿಕ್ಸ್‌ 468 L ರೆಫ್ರಿಜರೇಟರ್

ಅಮೆಜಾನ್‌ಬೇಸಿಕ್ಸ್‌ 468 L ಫ್ರಾಸ್ಟ್ ಫ್ರೀ ಸೈಡ್-ಬೈ-ಸೈಡ್ ಆಟೋಮ್ಯಾಟಿಕ್ ಡಿಫ್ರಾಸ್ಟ್ ರೆಫ್ರಿಜರೇಟರ್ ಅಮೆಜಾನ್‌ ಸೇಲ್‌ನಲ್ಲಿ 38% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ರೆಫ್ರಿಜರೇಟರ್‌ ನಿಮಗೆ ಕೇವಲ 43,490ರೂ. ಬೆಲೆಗೆ ಸಿಗಲಿದೆ. ಇನ್ನು ಈ ಫ್ರಿಡ್ಜ್‌ ಸೂಕ್ತ ಗಾಳಿಯ ಹರಿವಿನ ವ್ಯವಸ್ಥೆಯನ್ನು ಪಡೆದಿದೆ. ಇದು ನೀರನ್ನು ತಕ್ಷಣವೇ ಐಸ್ ಆಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.

ವರ್ಲ್‌ಪೂಲ್ 570 L ರೆಫ್ರಿಜರೇಟರ್

ವರ್ಲ್‌ಪೂಲ್ 570 L ಇನ್ವರ್ಟರ್ ಫ್ರಾಸ್ಟ್-ಫ್ರೀ ಮಲ್ಟಿ-ಡೋರ್ ರೆಫ್ರಿಜರೇಟರ್ ಅಮೆಜಾನ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿದೆ. ಅಮೆಜಾನ್‌ ಸೇಲ್‌ನಲ್ಲಿ ಇದರ ಮೇಲೆ 46% ರಿಯಾಯಿತಿಯನ್ನು ನೀಡಲಾಗ್ತಿದೆ. ಆದರಿಂದ ಇದನ್ನು ನೀವು ಕೇವಲ 63,490ರೂ. ಬೆಲೆಗೆ ಖರೀದಿಸಬಹುದಾಗಿದೆ. ಇದು ರಜಾ ಮೋಡ್, ಫೆದರ್ ಟಚ್, 3D ಏರ್‌ ವೇವ್‌ ಅನ್ನು ಹೊಂದಿದೆ.

ಫ್ರಿಡ್ಜ್‌ ರೆಪ್ರಿಜರೇಟರ್‌ ಖರೀದಿಸೋರಿಗೆ ಹಬ್ಬ! ಅಮೆಜಾನ್‌ನಲ್ಲಿ ಡಿಸ್ಕೌಂಟ್‌!

ಗೋದ್ರೇಜ್ 564 L ರೆಫ್ರಿಜರೇಟರ್

ಗೋದ್ರೇಜ್ 564 L ಫ್ರಾಸ್ಟ್ ಫ್ರೀ ಸೈಡ್-ಬೈ-ಸೈಡ್ ರೆಫ್ರಿಜರೇಟರ್ ಮೇಲೆ ಕೂಡ ಅಮೆಜಾನ್‌ 38% ರಿಯಾಯಿತಿಯನ್ನು ನೀಡ್ತಾ ಇದೆ. ಇದರಿಂದ ನೀವು ಈ ರೆಫ್ರಿಜರೇಟರ್‌ ಅನ್ನು ಕೇವಲ 58,499ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ರೆಫ್ರಿಜರೇಟರ್ ಎಲ್ಇಡಿ ಲೈಟ್‌ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಮಲ್ಟಿ-ಏರ್‌ಫ್ಲೋ ಸಿಸ್ಟಮ್, ಸೂಪರ್ ಫ್ರೀಜ್ ಫಂಕ್ಷನ್, ತೆಗೆಯಬಹುದಾದ ಟ್ವಿಸ್ಟ್ ಐಸ್ ಮೇಕರ್, ಎಕ್ಸ್‌ಎಕ್ಸ್‌ಎಲ್ ಬಾಲ್ಕನಿ ಸ್ಪೇಸ್, ದೊಡ್ಡ ಡ್ರಾಯರ್‌ಗಳು ಒಳಗೊಂಡಿದೆ.

Best Mobiles in India

English summary
Amazon Summer Sale: Deals on Fridge Refrigerators up to 46% discounts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+