ಅಮೆಜಾನ್ ಸಮ್ಮರ್ ಸೇಲ್ನಲ್ಲಿ ಯಾವೆಲ್ಲಾ ಬೆಸ್ಟ್ ಫೋನ್‌ಗಳಿಗೆ ಆಫರ್ ಇದೆ?

|

ಮೇ 4 ರಿಂದ ಮೇ7 ರ ವರೆಗೆ ನಡೆಯುತ್ತಿರುವ ಅಮೆಜಾನ್ ಸಮ್ಮರ್ ಸೇಲ್ ಇಂದಿನಿಂದ ಭರ್ಜರಿಯಾಗಿ ಆರಂಭಗೊಂಡಿದೆ. ಬಹುತೇಕ ಎಲ್ಲಾ ಉತ್ಪನ್ನಗಳ ಮೇಲೂ ಭಾರೀ ಆಫರ್‌ಗಳನ್ನು ನೀಡಿ ಗಮನ ಸೆಳೆದಿರುವ ಅಮೆಜಾನ್, ಅವುಗಳ ಜೊತೆಗೆ ಪ್ರಸಿದ್ಧ ಸ್ಮಾರ್ಟ್‌ಫೋನ್‌ಗಳ ಮೇಲೂ ಭರ್ಜರಿ ಆಫರ್ ಗಳನ್ನು ನೀಡಿ ಗಮನಸೆಳೆದಿದೆ. ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳೆಲ್ಲವೂ ನೋ ಕಾಸ್ಟ್ ಇಎಂಐ ಆಯ್ಕೆಗಳು, ಅತ್ಯುತ್ತಮ ಕ್ಯಾಷ್ ಬ್ಯಾಕ್ ಆಫರ್ ಗಳು ಮತ್ತು ಎಕ್ಸ್ ಚೇಂಜ್ ಆಫರ್‌ಗಳಲ್ಲಿ ಲಭ್ಯವಿವೆ.

ಅಮೆಜಾನ್ ಸಮ್ಮರ್ ಸೇಲ್ನಲ್ಲಿ ಯಾವೆಲ್ಲಾ ಬೆಸ್ಟ್ ಫೋನ್‌ಗಳಿಗೆ ಆಫರ್ ಇದೆ?

ಇವುಗಳ ಜೊತೆಗೆ 10% ಇನ್ಸೆಂಟ್ ರಿಯಾಯಿತಿ ಆಯ್ಕೆಯನ್ನು ಎಸ್ಬಿಐ ಬ್ಯಾಂಕ್ ಬಳಕೆದಾರರಿಗೆ ನೀಡಲಾಗುತ್ತಿದ್ದು, ಹೀಗೆ ಹತ್ತು ಹಲವು ಆಫರ್ಗಳನ್ನು ಹೊಂದಿರುವ ಈ ಸೇಲ್‌ನಲ್ಲಿ ಈಗ ಸ್ಮಾರ್ಟ್‌ಫೋನ್ ಖರೀದಿಗೆ ಉತ್ತಮ ಸಮಯ ಎಂದು ಹೇಳಬಹುದು ಹಾಗಾದರೆ, ಅಮೆಜಾನ್ ಸಮ್ಮರ್ ಸೇಲ್ ನಲ್ಲಿ ಯಾವೆಲ್ಲಾ ಫೋನ್ ಗಳಿಗೆ ಆಫರ್ ಇದೆ?, ಬಳಕೆದಾರರ ಅನುಭವವನ್ನು ಅತ್ಯುತ್ತಮ ಲೆವೆಲ್ ಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಫೋನ್‌ಗಳು ರಿಯಾಯಿತಿಗಳ ಬಗ್ಗೆ ಈ ಕೆಳಗೆ ತಿಳಿಯೋಣ.

 ಒನ್ ಪ್ಲಸ್ 6ಟಿ ಗೆ ಅತ್ಯುತ್ತಮ ರಿಯಾಯಿತಿ ಆಫರ್

ಒನ್ ಪ್ಲಸ್ 6ಟಿ ಗೆ ಅತ್ಯುತ್ತಮ ರಿಯಾಯಿತಿ ಆಫರ್

ಆಫರ್ ಬೆಲೆ: 29,999 ರೂ.ಗಳು
ಪ್ರಮುಖ ವೈಶಿಷ್ಟ್ಯತೆಗಳು:

• 6.41-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ ಆಪ್ಟಿಕ್ AMOLED ಡಿಸ್ಪ್ಲೇ ಜೊತೆಗೆ 100.63% sRGB 00 gamut, DCI-P3 ಕಲರ್ gamut, 600 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್

• 2.8GHz ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 6GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 128GB / 256GB (UFS 2.1) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಆಕ್ಸಿಜನ್ ಓಎಸ್ 9.0

• ಡುಯಲ್ ಸಿಮ್(ನ್ಯಾನೋ + ನ್ಯಾನೋ)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 20MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 4G VoLTE

• 3700mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20 ಗೆ ಸ್ಪೆಷಲ್ ರಿಯಾಯಿತಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20 ಗೆ ಸ್ಪೆಷಲ್ ರಿಯಾಯಿತಿ

ಆಫರ್ ಬೆಲೆ: 12,390 ರೂ.ಗಳು
ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (1560 × 720 ಪಿಕ್ಸಲ್ಸ್) HD+ ಸೂಪರ್ AMOLED ಇನ್ಫಿನಿಟಿ-ವಿ ಡಿಸ್ಪ್ಲೇ

• ಆಕ್ಟಾ ಕೋರ್ Exynos 7884 (ಡುಯಲ್ 1.6 GHz + ಹೆಕ್ಸಾ 1.35 GHz) ಪ್ರೊಸೆಸರ್

• 3GB RAM, 32GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ ಮತ್ತು 5MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4,000mAh ಬ್ಯಾಟರಿ ಜೊತೆಗೆ 15W ಫಾಸ್ಟ್ ಚಾರ್ಜಿಂಗ್

ರಿಯಲ್ ಮಿ ಯು1 ಗೆ ಸ್ಪೆಷಲ್ ರಿಯಾಯಿತಿ

ರಿಯಲ್ ಮಿ ಯು1 ಗೆ ಸ್ಪೆಷಲ್ ರಿಯಾಯಿತಿ

ಆಫರ್ ಬೆಲೆ: 8,999 ರೂ.ಗಳು
ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ (2350 x 1080 ಪಿಕ್ಸಲ್ಸ್) 19.5:9 ಫುಲ್ HD+ IPS ಡಿಸ್ಪ್ಲೇ ಜೊತೆಗೆ 1500:1 ಕಾಂಟ್ರ್ಯಾಸ್ಟ್ ಅನುಪಾತ, 450 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB RAM ಜೊತೆಗೆ 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳೋ ಅವಕಾಶ

• ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 8.1 (ಓರಿಯೋ) ಆಧಾರಿತ ಕಲರ್OS 5.2

• 13MP ಹಿಂಭಾಗದ ಕ್ಯಾಮರಾ ಮತ್ತು 2MP ಸೆಕೆಂಡರಿ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3500mAh ಬ್ಯಾಟರಿ

ರೆಡ್ಮಿ 6ಎ ಸ್ಪೆಷಲ್ ರಿಯಾಯಿತಿ

ರೆಡ್ಮಿ 6ಎ ಸ್ಪೆಷಲ್ ರಿಯಾಯಿತಿ

ಆಫರ್ ಬೆಲೆ: 5,999 ರೂ.ಗಳು

ಪ್ರಮುಖ ವೈಶಿಷ್ಟ್ಯತೆಗಳು:

• 5.45-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 1000:1 ಕಾಂಟ್ರ್ಯಾಸ್ಟ್ ಅನುಪಾತ

• 2GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಹೆಲಿಯೋ A22 12nm ಪ್ರೊಸೆಸರ್ ಜೊತೆಗೆ IMG PowerVR GE-ಕ್ಲಾಸ್ GPU

• 2GB RAM, 16GB / 32GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳೋ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 9, MIUI 10 ಗೆ ಅಪ್ ಗ್ರೇಡ್ ಆಗಲಿದೆ

• ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್,

• 5MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3000mAh (typical) / 2900mAh (minimum) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10

ಆಫರ್ ಬೆಲೆ: 7,990 ರೂ.ಗಳು
ಪ್ರಮುಖ ವೈಶಿಷ್ಟ್ಯತೆಗಳು:

• 6.22 ಇಂಚಿನ HD+ TFT ಡಿಸ್ಪ್ಲೇ

• ಆಕ್ಟಾ ಕೋರ್ Exynos 7870 ಪ್ರೊಸೆಸರ್

• 2GB/3GB RAM ಜೊತೆಗೆ 16GB/32GB ROM

• ಡುಯಲ್ ಸಿಮ್

• 13MP + 5MP ಡುಯಲ್ ಹಿಂಭಾಗದ ಕ್ಯಾಮರಾs ಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ

• 4G VoLTE

• Wi-Fi

• 3430 MAh ಬ್ಯಾಟರಿ

ಹುವಾಯಿ ವೈ9 2019 ಗೆ ಸ್ಪೆಷಲ್ ರಿಯಾಯಿತಿ

ಹುವಾಯಿ ವೈ9 2019 ಗೆ ಸ್ಪೆಷಲ್ ರಿಯಾಯಿತಿ

ಆಫರ್ ಬೆಲೆ: 12,499 ರೂ.ಗಳು
ಪ್ರಮುಖ ವೈಶಿಷ್ಟ್ಯತೆಗಳು:

• 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ Kirin 710 12nm ಜೊತೆಗೆ ARM Mali-G51 MP4 GPU

• 4GB RAM

• 64GB ಸ್ಟೋರೇಜ್

• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.2

• ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್,2MP ಸೆಕೆಂಡರಿ ಕ್ಯಾಮರಾ

• 13MP ಮುಂಭಾಗದ ಕ್ಯಾಮರಾ, 2MP ಸೆಕೆಂಡರಿ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 4000mAh (typical) / 3900mAh (minimum) ಬ್ಯಾಟರಿ

ಝೋಲೋ ಝಡ್ಎಕ್ಸ್ ಗೆ ಸ್ಪೆಷಲ್ ರಿಯಾಯಿತಿ

ಝೋಲೋ ಝಡ್ಎಕ್ಸ್ ಗೆ ಸ್ಪೆಷಲ್ ರಿಯಾಯಿತಿ

ಆಫರ್ ಬೆಲೆ: 12,999 ರೂ.ಗಳು
ಪ್ರಮುಖ ವೈಶಿಷ್ಟ್ಯತೆಗಳು:

• 6.22-ಇಂಚಿನ (1520×720 ಪಿಕ್ಸಲ್ಸ್) HD+ 19:9 IPS 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 500 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್VR GE8320 GPU

• 4GB RAM ಜೊತೆಗೆ 64GB ಸ್ಟೋರೇಜ್

• 6GB RAM ಜೊತೆಗೆ 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳೋ ಅವಕಾಶ

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh (typical) / 3900mAh (minimum) ಬ್ಯಾಟರಿ

ಹಾನರ್ 7ಸಿ ಗೆ ಸ್ಪೆಷಲ್ ರಿಯಾಯಿತಿ

ಹಾನರ್ 7ಸಿ ಗೆ ಸ್ಪೆಷಲ್ ರಿಯಾಯಿತಿ

ಆಫರ್ ಬೆಲೆ: 7,999 ರೂ.ಗಳು
ಪ್ರಮುಖ ವೈಶಿಷ್ಟ್ಯತೆಗಳು:

• 5.99-ಇಂಚಿನ (1440 x 720 ಪಿಕ್ಸಲ್ಸ್) 18:9 ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU

• 3GB RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್

• 4GB RAM ಜೊತೆಗೆ 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳೋ ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0

• ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• 4G VoLTE

• 3000mAh (typical) / 2900mAh (minimum) ಬಿಲ್ಟ್ ಇನ್ ಬ್ಯಾಟರಿ

Best Mobiles in India

English summary
The much-awaited Amazon Summer Sale has begun Saturday and it boasts of steep discount on a wide range of products in categories of fashion, electronics, furniture, home decor and smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X