Subscribe to Gizbot

ಅಮೇಜಿಂಗ್ ಜಂಗ್ಲಿ ಈಗ ಆನ್ಲೈನ್

Posted By: Varun
ಅಮೇಜಿಂಗ್ ಜಂಗ್ಲಿ ಈಗ ಆನ್ಲೈನ್

ಅಮೇರಿಕಾ ದ ಆನ್ಲೈನ್ ರೀಟೈಲ್ ದೈತ್ಯ ಅಮೇಜಾನ್.ಕಾಂ ಈಗ ವಿಶ್ವದ 3ನೇ ಅತೀ ದೊಡ್ಡ ಇ-ವಾಣಿಜ್ಯ ಮಾಡುವ ದೇಶವಾದ ಭಾರತಕ್ಕೂ ಲಗ್ಗೆ ಇಟ್ಟಿದೆ.

ಇಂದಿನಿಂದ ಶುರುವಾದ ಜಂಗ್ಲೀ.ಕಾಂ ಮೂಲಕ ಸುಮಾರು 1.2 ಕೋಟಿ ವಿವಿಧ ವಸ್ತುಗಳು ಹಾಗು 14ಸಾವಿರ ಬ್ರ್ಯಾಂಡ್ ಗಳನ್ನೂ ಹೊಂದಿರುವ ಈ ಆನ್ಲೈನ್ ಕಂಪನಿಯ ಮೂಲಕ 25ಕ್ಕೂ ಹೆಚ್ಚು ಕೆಟಗರಿ ಗಳವಸ್ತುಗಳನ್ನ ಖರೀದಿ ಅಥವಾ ಮಾರಾಟ ಮಾಡಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot