ಅಮೆರಿಕಾದ ಆಪಲ್ ಐಫೋನ್ ಚೀನಾದಲ್ಲಿ ಗ್ಯಾಸ್ ಸ್ಟೌವ್

Posted By: Varun
ಅಮೆರಿಕಾದ ಆಪಲ್ ಐಫೋನ್ ಚೀನಾದಲ್ಲಿ ಗ್ಯಾಸ್ ಸ್ಟೌವ್

ಚೀನಾದವರು ಜಗತ್ತಿನ ಯಾವ ಉತ್ಪನ್ನವನ್ನಾದರೂಸರಿಅದನ್ನುನಕಲು ಮಾಡಿ ಅದಕ್ಕಿಂತ ಕಮ್ಮಿ ಬೆಲೆಗೆ ಮಾರಬಲ್ಲರೆಂದು ನಿಮಗೆ ಗೊತ್ತು. ಅದರ ಜೊತೆಗೆ ಪ್ರಖ್ಯಾತ ಕಂಪನಿಗಳ ಹೆಸರನ್ನೂ ತಿರುಗಾ ಮುರುಗಾ ಬಳಸಿ ಕೂಡ ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಾರೆ.

ಬಂದಿರುವ ಹೊಸ ಸುದ್ದಿ ಏನೆಂದರೆ ವಿಶ್ವ ಪ್ರಸಿದ್ಧ ಆಪಲ್ ಐಫೋನ್ ಹೆಸರಿನ್ನು ಬಳಸಿ ಚೀನಾ ದ ಕಂಪನಿಯೊಂದು ಗ್ಯಾಸ್ ಸ್ಟೌವ್ ಮಾರಾಟ ಮಾಡುತ್ತಿದೆಯಂತೆ. ಆಗ್ನೇಯ ಚೀನಾದ ಹೂಬೇ ಪ್ರಾಂತ್ಯದ ನಗರದಲ್ಲಿ ಎರಡು ಗೋದಾಮುಗಳ ತುಂಬಾ ಆಪೆಲ್ ಟ್ರೇಡ್ಮಾರ್ಕ್ ಲೋಗೋ ಬ್ರಾಂಡ್ ಇರುವ ಸುಮಾರು 700 ಸ್ಟೌವ್ ಗಳನ್ನು ವಶಪಡಿಸಿ ಕೊಳ್ಳಲಾಗಿದೆಯಂತೆ.

ಕಳೆದ ಆಗಸ್ಟ್ ನಲ್ಲಷ್ಟೇ ಚೀನಾದ ಕುನ್ಮಿಂಗ್ ಪ್ರಾಂತ್ಯದಲ್ಲಿ ನಕಲಿ ಆಪಲ್ ಮಳಿಗೆ ಯೊಂದನ್ನು ಪತ್ತೆ ಮಾಡಿದ್ದ ಅಮೇರಿಕಾದ ಬ್ಲಾಗರ್ ಒಬ್ಬ.

ದೊಡ್ಡವರ ಹೆಸರು ಹೆಂಗೆಲ್ಲಾ ಬಳಕೆಯಾಗುತ್ತೆ ಅಲ್ಲವೆ.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot