ಅಮೆಜಾನ್‌ನಲ್ಲಿ ಭಾರೀ ದರಕಡಿತ ಇಂದೇ ತ್ವರೆ ಮಾಡಿ
ಆನ್‌ಲೈನ್ ರೀಟೈಲರ್ ತಾಣ ಅಮೆಜಾನ್ ಈ ಬಾರಿಗೆ ಹಬ್ಬದ ಕೊಡುಗೆಯಲ್ಲಿ ತನ್ನ ಬಳಕೆದಾರರನ್ನು ಬರಿಗೈಯಲ್ಲಿ ಕಳುಹಿಸುತ್ತಿಲ್ಲ. ಉತ್ತಮ ಉತ್ತಮ ಕೊಡುಗೆಗಳನ್ನು ಬಳಕೆದಾರರಿಗೆ ನೀಡುವ ಮೂಲಕ ಅದ್ಭುತ ಕೊಡುಗೆಗಳ ಹಬ್ಬವನ್ನೇ ಈ ರೀಟೈಲರ್ ತಾಣ ನೀಡುತ್ತಿದೆ. ಮೇ 6ರಿಂದ ಆರಂಭವಾಗಿ ಮೇ8 ರವರೆಗೆ ನಡೆಯಲಿರುವ ಈ ಹಬ್ಬದಲ್ಲಿ ನೀವು ಏನು ಕೊಂಡರೂ ಅದಕ್ಕೆ ರಿಯಾಯಿತಿ ದೊರೆಯಲಿದೆ.
ಓದಿರಿ: ಮೋದಿ ಸರಕಾರದ ಮೋಡಿ ಮಾಡುವ ಆನ್‌ಲೈನ್ ಸೇವೆಗಳು
ಇನ್ನು ಈ ಆಫರ್‌ನಲ್ಲಿ ನೀವು ಕೊಳ್ಳಬಹುದಾದ ಟಾಪ್ ಉತ್ಪನ್ನಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ಇಂದಿನ ಅದೃಷ್ಟ ಬಳಕೆದಾರರು ನೀವಾಗಿರಬಹುದು.

Lenovo S850

Samsung EVO 16gb class 10 micro sdhc Memory Card with adapter

Seagate Backup Plus Slim 1TB Portable External Hard Drive (Black)

TP-Link TL-WR740N Wireless Router (white)

Acer One S1001 10-inch 2-in-1 Touchscreen Laptop

WD My Passport Ultra 1TB Portable External Hard Drive (Black)

Apple iPhone 4S (White, 8GB)

Skullcandy S2DUDZ-003 In-Ear Headphone (Black)

SanDisk 16GB Class 4 micro SDHC Memory Card (SDSDQM-016G-B35)

SanDisk Cruzer Blade 8GB USB 2.0 Pen Drive (Black/Red)
Comments
Best Mobiles in India
English summary
Online retailer Amazon is making sure nobody goes home empty handed this festive season, and has introduced a boatload of deals on accessories for different sorts of electrical gadgets that you could think of. Here are the offers.
Story first
published: Thursday, May 7, 2015, 16:01 [IST]


Click it and Unblock the Notifications








