ಫೇಸ್ ಬುಕ್ ಗೆ ಬಿಗ್ ಬಚ್ಚನ್ ಎಂಟ್ರಿ!
oi
-Varun
By Varun

ಇಷ್ಟು ದಿನ ಕೇವಲ ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ಆದ ಟ್ವಿಟರ್ ನಲ್ಲಿ ಮಾತ್ರ ಸಕ್ರಿಯವಾಗಿದ್ದಬಚ್ಚನ್ ಸಾಹೇಬರು ಅಭಿಮಾನಿಗಳ ಒತ್ತಾಯದ ಮೇರೆಗೆ ಈಗ ಫೇಸ್ ಬುಕ್ ಫ್ಯಾನ್ ಪೇಜ್ ಅನ್ನು ತೆರೆದಿದ್ದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.
ಫೇಸ್ ಬುಕ್ ಟೈಮ್ ಲೈನ್ ನಲ್ಲಿ ಅವರು ಇನ್ನು ಮುಂದೆ ನಟಿಸಲಿರುವ ಚಿತ್ರದ ವೀಡಿಯೋಗಳು,ಫೋಟೋಗಳು, ಹಾಗು ತಮ್ಮ ಖಾಸಗಿ ಬದುಕಿನ ಚಿತ್ರಗಳು ಇನ್ನುಮುಂದೆ ಕಾಣಲಿವೆ.
ಈ ಸುದಿಯನ್ನ ಖಚಿತ ಪಡಿಸಿದ 'ಬಿಗ್ ಬಿ' ತಮ್ಮ ಈ ಖಾತೆಯ ಮೂಲಕ ಮತ್ತಷ್ಟು ಜನರಿಗೆ ತಲುಪಲು ಹಾಗು ವಿಶ್ವದಾದ್ಯಂತ ಇರುವ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ಖಾತೆ ತೆರೆದಿದ್ದಾಗಿ ಹೇಳಿಕೊಂಡಿದ್ದಾರೆ.
ಫ್ಯಾನ್ ಪೇಜ್ ಮಾಡಿದ ಅರ್ಧ ಘಂಟೆಯಲ್ಲೇ 8 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಪಡೆದಿರುವ ಈ ಖಾತೆ ಅಮಿತಾಬ್ ರ ಜನಪ್ರಿಯತೆಯನ್ನು ತೋರಿಸುತ್ತದೆ.
ನೀವೂ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ರ ಅಭಿಮಾನಿಯಾಗಿದ್ದರೆ ಅವರ ಫ್ಯಾನ್ ಪೇಜ್ ಲೈಕ್ ಮಾಡಲು ಈಗಲೇ ಇಲ್ಲಿ ಕ್ಲಿಕ್ ಮಾಡಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications