Just In
- 8 hrs ago
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- 11 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- 12 hrs ago
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- 14 hrs ago
Oppo Reno 8T 5G : ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
Don't Miss
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Movies
Katheyondu Shuruvagide: ಕೋಪ ಮರೆತು ಬಹದ್ದೂರ್ ವಂಶದ ಮರ್ಯಾದೆ ಉಳಿಸುತ್ತಾಳಾ ಕೃತಿ..?
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಗ್ಯಾಲಕ್ಸಿ ಎಂ30ಎಸ್' ಫೋನಿನ 6,000mAh ಬ್ಯಾಟರಿ ಶಕ್ತಿ ಮೇಲೆ ಓಪನ್ ಚಾಲೆಂಜ್!
ಸ್ಯಾಮ್‌ಸಂಗ್ ಕಂಪೆನಿಯ ಬಹುನಿರೀಕ್ಷಿತ 'ಗ್ಯಾಲಕ್ಸಿ ಎಂ30ಎಸ್' ಸ್ಮಾರ್ಟ್‌ಫೋನ್ ಹೊಂದಿರುವ 6,000mAh ಬ್ಯಾಟರಿ ಶಕ್ತಿಯನ್ನು ಪರೀಕ್ಷಿಸಲು ಕಂಪೆನಿಯು #GoMonster 1 ಎನ್ನುವ ಸವಾಲನ್ನು ಎಸೆದಿದೆ. ಐವರು ಉತ್ಸಾಹಭರಿತ ಸೆಲೆಬ್ರಿಟಿಗಳು 'ಗ್ಯಾಲಕ್ಸಿ ಎಂ30ಎಸ್' ಮೊಬೈಲ್ ಅನ್ನು ಕೆಲವು ಸ್ಥಳಗಳಿಗೆ, ಸನ್ನಿವೇಶಗಳಿಗೆ ಮತ್ತು ಪ್ರವಾಸದ ಪ್ರದೇಶಗಳಿಗೆ ಕೊಂಡೊಯ್ಯುತ್ತಾರೆ. ಆ ಸಂದರ್ಭದಲ್ಲಿ 'ಗ್ಯಾಲಕ್ಸಿ ಎಂ30ಎಸ್' ಮೊಬೈಲ್ ಸ್ಥಿತಿ ಹೇಗಿರುತ್ತದೆಯೇ? ಎನ್ನುವುದನ್ನು ನೀವು ವೀಕ್ಷಿಸಿ ಎಂದು ಕಂಪೆನಿ ಟೀಸರ್ ಬಿಡುಗಡೆ ಮಾಡಿದೆ.

6,000mAh ಬ್ಯಾಟರಿ ಮತ್ತು ಎಐ ಶಕ್ತಿಯನ್ನು ಒಳಗೊಂಡ ಟ್ರಿಪಲ್ ಕ್ಯಾಮೆರಾ ಸೆಟ್ಸ್ಮಾರ್ಟ್‌ಫೋನ್ ಇದೇ ತಿಂಗಳು ಭಾರತದಲ್ಲಿ ಪಾದಾರ್ಪಣೆ ಮಾಡುತ್ತಿದೆ. ಹೊಸ ವಿನ್ಯಾಸದ ಈ 'ಗ್ಯಾಲಕ್ಸಿ ಎಂ30ಎಸ್' ಬಗ್ಗೆ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿವೆ. ಸ್ಮಾರ್ಟ್‌ಫೋನ್ ಉದ್ಯಮದಲ್ಲಿ 6,000mAh ಬ್ಯಾಟರಿ ಹೊಂದಿರುವ ದೊಡ್ಡ ಮೊಬೈಲ್ ಇದಾಗಿದ್ದು, ಇದರ ಜೊತೆಯಲ್ಲೇ ಸ್ಮಾರ್ಟ್‌ಫೋನ್ ಬ್ಯಾಟರಿ ಪರೀಕ್ಷಿಸುವಂತಹ ಸೆಲೆಬ್ರಿಟಿ ಚಾಲೆಂಜ್ ಅನ್ನು ಕಂಪೆನಿ ಆಯೋಜಿಸಿದೆ. ಇದರ ರಿಪೋರ್ಟ್ ಅನ್ನು ಸಹ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇನ್ನು 6,000 ಎಮ್‌ಎಹೆಚ್ ಬ್ಯಾಟರಿ ಮತ್ತು 48 ಎಂಪಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುವ ಬಹುನಿರೀಕ್ಷಿತ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಂ 30ಎಸ್' ಸ್ಮಾರ್ಟ್‌ಪೋನ್ ಬಿಡುಗಡೆ ದಿನಾಂಕ ಈಗಾಗಲೇ ಖಚಿತವಾಗಿದೆ. ಗ್ಯಾಲಕ್ಸಿ ಎಂ30 ಎಸ್ ಚಿತ್ರದೊಂದಿಗೆ ಅಮೆಜಾನ್ ಇಂಡಿಯಾದಲ್ಲಿ ಉಡಾವಣಾ ದಿನಾಂಕವನ್ನು ಬಹಿರಂಗಪಡಿಸಲಾಗಿದ್ದು, ಇದೇ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 12 ಗಂಟೆಗೆ ಗ್ಯಾಲಕ್ಸಿ ಎಂ 30ಎಸ್ ಸ್ಮಾರ್ಟ್‌ಫೋನ್‌ಗಳು 15 ರಿಂದ 20 ಸಾವಿರ ರೂ.ಗಳ ಆಸುಪಾಸಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿವೆ.

ಇತರೆ ಗ್ಯಾಲಕ್ಸಿ ಎಂ-ಸೀರೀಸ್ ಫೋನ್‌ಗಳಂತೆ, 'ಗ್ಯಾಲಕ್ಸಿ ಎಂ30ಎಸ್' ಕೂಡ ಆನ್‌ಲೈನ್-ವಿಶೇಷ ಉತ್ಪನ್ನವಾಗಿ ಬಿಡುಗಡೆಯಾಗಲಿದೆ.'ಗ್ಯಾಲಕ್ಸಿ ಎಂ 30ಎಸ್ ಫೋನ್‌ನಲ್ಲಿ ಹಿಂಬದಿಯಲ್ಲಿ ತ್ರಿವಳಿ ಕ್ಯಾಮರಾ ಇದ್ದು, 48MP ಕ್ಯಾಮರಾ ಇರಲಿದೆ. ಹೆಚ್ಚು ಶಕ್ತಿಶಾಲಿ ಪ್ರೊಸೆಸರ್, 6000 ಎಂಎಹೆಚ್ ಬ್ಯಾಟರಿ ಮತ್ತು 15 ಡಬ್ಲ್ಯೂ ಫಾಸ್ಟ್ ವೈರ್ಡ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷ ಫೀಚರ್ಸ್ ಅನ್ನು ನಾವು ನೋಡಬಹುದು. ಇದು ಪ್ರಮುಖವಾಗಿ ಶಿಯೋಮಿ K20 Pro, ಶಿಯೋಮಿ Mi A3 ಮತ್ತು ರಿಯಲ್‌ಮಿ 5 Pro ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆ ನೀಡಲಿದೆ.

ಸ್ಯಾಮ್‌ಸಂಗ್ ಇದುವರೆಗೆ Galaxy M10, M20, M30 ಮತ್ತು M40 ಗಳನ್ನು ಬಿಡುಗಡೆ ಮಾಡಿದೆ. Galaxy M ಸೀರೀಸ್ ಆನ್‍ಲೈನ್ ಅಲ್ಲಿ ಮಾತ್ರ ಲಭ್ಯವಿದೆ. ಆದರೂ ಸಹ ಈಗಾಗಲೇ ಲಕ್ಷಾಂತರ ಜನರು ಖರೀದಿಸುವುದರ ಮೂಲಕ ಮಾರಾಟದ ಮೈಲಿಗಲ್ಲನ್ನು ದಾಟಿಸಿದೆ. 2019ರಲ್ಲಿ ಅಮೆಜಾನ್ ಅಲ್ಲಿ ಅತ್ಯಂತ ಹೆಚ್ಚು ಮಾರಾಟದ ಸ್ಮಾರ್ಟ್ ಫೋನ್ ಆಗಿರುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಹೊಸ ಹೊಸ ಗ್ಯಾಜೆಟ್ಸ್‍ಗಳನ್ನು ಪ್ರೀತಿಸುವವರಾಗಿದ್ದರೆ ಈ ಸರಣಿಯಲ್ಲಿ ಸೇರ್ಪಡೆಗೊಂಡಿರುವ 'ಗ್ಯಾಲಕ್ಸಿ ಎಂ30ಎಸ್' ಸ್ಮಾರ್ಟ್‌ಪೋನನ್ನು ಪಡೆಯಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470