ಆಂಡ್ರಾಯ್ಡ್ ನ 6 ನೇ ಆವೃತ್ತಿ- ಕೀ ಲೈಮ್ ಪೈ

By Varun
|
ಆಂಡ್ರಾಯ್ಡ್ ನ 6 ನೇ ಆವೃತ್ತಿ- ಕೀ ಲೈಮ್ ಪೈ

ಗೂಗಲ್ ನ ವಿಖ್ಯಾತ ತಂತ್ರಾಂಶ ಆಂಡ್ರಾಯ್ಡ್ ನ ಆರನೆಯ ಆವೃತ್ತಿ 2013 ಕ್ಕೆ ಬರಲಿದೆ ಎಂಬ ಸುದ್ದಿ ಪ್ರಕಟಿಸಿದೆ, ದಿ ವರ್ಜ್ ಎಂಬ ವೆಬ್ಸೈಟ್.

ಇನ್ನೂ ಮೊನ್ನೆ ತಾನೆ ಆಂಡ್ರಾಯ್ಡ್ 4.೦ ( ಐಸ್ ಕ್ರೀಮ್ ಸ್ಯಾಂಡ್ವಿಚ್ ) ಆವೃತ್ತಿಯನ್ನು ಮೊಬೈಲ್ಕಂಪನಿಗಳು ತಮ್ಮ ಮೊಬೈಲ್ ಗೆ ಅಳವಡಿಸಿಕೊಳ್ಳುತ್ತಿರುವ ಮೊದಲೇ ಈ ಸುದ್ದಿ ಹೊರಬಿದ್ದಿದೆ. ಅಸುಸ್ ನ ಟ್ಯಾಬ್ಲೆಟ್ ನಲ್ಲಿ ಆಗಲೇ ಆಂಡ್ರಾಯ್ಡ್ ನ 5 ನೇ ಆವೃತ್ತಿ ಬರುತ್ತಿದ್ದು ಅದರ ಹೆಸರು ಜೆಲ್ಲಿ ಬೀನ್.

ಗೂಗಲ್ ಈ ರೀತಿ ತಮ್ಮ ಆಂಡ್ರಾಯ್ಡ್ ನ ಆವೃತ್ತಿಗಳಿಗೆ ಅಮೆರಿಕಾದ ಸಿಹಿ ತಿಂಡಿಗಳ ಹೆಸರನ್ನು ಇಡುವುದು ವಾಡಿಕೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X