ಸುಂದರ ಎಓಎಲ್ ಆಫೀಸ್ ನೋಡಿ
ಆಮೆರಿಕದ ಆನ್‌ಲೈನ್ ಮೀಡಿಯಾದಲ್ಲಿ ಭಾರಿ ಜನಪ್ರಿಯಗಳಿಸಿದ ಕಂಪೆನಿ ಎಓಎಲ್. ಸುದ್ದಿ ಎಂಟರ್‌ಟೈನ್‌ಮೆಂಟ್,ಜಾಹೀರಾತು ಕ್ಷೇತ್ರದ ಹೆಸರುವಾಸಿಯಾದ ಕಂಪೆನಿ ಎಒಎಲ್. ಎಒಎಲ್ ಕಂಪೆನಿ ಪೂರ್ಣ ಹೆಸರು ಅಮೆರಿಕ ಆನ್‌ಲೈನ್.
ಈ ಕಂಪೆನಿ ಆರಂಭಗೊಂಡದ್ದು 1985ರಲ್ಲಿ. ಜಿಮ್ ಕಿಮ್ಸೆ ಆರಂಭಿಸಿದ ಕಂಪೆನಿ ಇಂದು ವಿಶ್ದದ ದೊಡ್ಡ ಆನ್‌ಲೈನ್ ಮೀಡಿಯಾದ ಕಂಪೆನಿಯಾಗಿ ಬೆಳೆದಿದೆ. ಅಮೆರಿಕ ಸೇರಿದಂತೆ ಭಾರತದ ಬೆಂಗಳೂರು, ಜರ್ಮನಿ,ಐರ್‌ಲ್ಯಾಂಡ್,ಇಂಗ್ಲೆಂಡ್,ಇಸ್ರೇಲ್‌ನಲ್ಲಿ ತನ್ನ ಕಛೇರಿಯನ್ನು ಹೊಂದಿದೆ.ವಿಶ್ವದ 2.9 ಮಿಲಿಯನ್ ಗ್ರಾಹಕರು ಹಣ ನೀಡಿ ಈ ವೆಬ್‌ಸೈಟ್‌ನ್ನು ಸಬ್‌ಸ್ಕ್ರೈಬ್ ಮಾಡುತ್ತಿದ್ದಾರೆ.
ಎಓಎಲ್ ಕಂಪೆನಿಯ ಕೇಂದ್ರ ಸ್ಥಳ 2011ರವರಗೆ ನ್ಯೂಯಾರ್ಕಿನ 70 ಬ್ರಾಡ್‌ವೇ ಸಿಟಿಯಲ್ಲಿತ್ತು. ಈಗ ಇದು ಪಾಲ್ ಅಲ್ಟೋ ನಗರಕ್ಕೆ ಸ್ಥಳಾಂತರವಾಗಿದೆ. ಒಟ್ಟು ಈ ಕಂಪೆನಿ 5600ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಗಿಜ್ಬಾಟ್ ಇಂದು ಪಾಲ್ ಅಲ್ಟೋ ನಗರದಲ್ಲಿರುವ ಆಫೀಸ್‌ನ ಸುಂದರ ಫೋಟೋಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ

ಸುಂದರ ಎಓಎಲ್ ಆಫೀಸ್ ನೋಡಿ



Click it and Unblock the Notifications








