ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

Written By:

ಟೆಕ್ ಕ್ಷೇತ್ರದಲ್ಲೂ ಗೇಮಿಂಗ್ ಒಂದು ಸಾಧನೆಯಾಗಿದೆ. ಅದರಲ್ಲೂ ಈ ಕ್ಷೇತ್ರದಲ್ಲಿ ಹೆಣ್ಣುಮಗಳೊಬ್ಬಳು ಮಿಂಚುತ್ತಿದ್ದಾಳೆ ಎಂಬುದನ್ನು ನೀವು ಗಮನಿಸಿದ್ದೀರಾ? ಈ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ಮಿಂಚುತ್ತಿರುವ ಹಲವು ಸಾಧಕರಲ್ಲಿ ಅಪೂರ್ವ ಮೋಹನ್ ಕೂಡ ಒಬ್ಬರು. ಇವೋಕ್ಸ್ ಗೇಮಿಂಗ್‌ನ ಒಂದು ಅಂಗವಾಗಿರುವ ಈಕೆ ಭಾರತದ ಟಾಪ್ ಗೇಮಿಂಗ್ ತಂಡಗಳಲ್ಲಿ ಒಬ್ಬರು.

ಇದನ್ನೂ ಓದಿ: ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ಇಂದಿನ ಲೇಖನದಲ್ಲಿ ಅಪೂರ್ವ ಮೋಹನ್ ಕುರಿತ ಹೆಚ್ಚಿನ ವಿವರಗಳನ್ನು ನಿಮಗೆ ನಾವು ನೀಡುತ್ತಿದ್ದು ಈ ಕ್ಷೇತ್ರದಲ್ಲಿ ಅವರು ಹೇಗೆ ಸಾಧನೆಯನ್ನು ಮಾಡಿದರು? ಅವರಿಗೆ ಎದುರಾದ ಅಡ್ಡಿಗಳೇನು ಅದನ್ನು ಹೇಗೆ ನಿವಾರಿಸಿದರು? ಮೊದಲಾದ ಮಾಹಿತಿಗಳನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಇವರ ತಂದೆ ಒಬ್ಬ ಗೇಮರ್ ಆಗಿದ್ದು ಇದು ಈ ಕ್ಷೇತ್ರದಲ್ಲಿ ಮುಂದುವರಿಯಲು ಅವರನ್ನು ಪ್ರೇರೇಪಿಸಿದೆ. ಬಾಲ್ಯದಲ್ಲಿಯೇ ಗೇಮಿಂಗ್ ಆಟಗಳನ್ನು ಆಡುತ್ತಿದ್ದ ಅಪೂರ್ವ ಅದನ್ನು ತುಂಬಾ ಆನಂದಿಸುತ್ತಿದ್ದರು. ಇವರು ಬೆಳೆಯುತ್ತಾ ಬಂದಂತೆ ಕೆಲವೊಂದು ಗೇಮಿಂಗ್ ಈವೆಂಟ್‌ಗಳತ್ತ ಇವರು ಮನಸ್ಸ ಹರಿಯಿತು ಮತ್ತು ಆ ನಿಟ್ಟಿನಲ್ಲಿ ಅಭ್ಯಾಸವನ್ನು ಆರಂಭಿಸಿದರು.

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಈವೆಂಟ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸಂದರ್ಭದಲ್ಲಿ ಇವೋಕ್ಸ್ ಗೇಮ್ ಬಗ್ಗೆ ಇವರು ಒಲವು ತಳೆದರು. ನಂತರ ಅದರಲ್ಲಿ ನಿಸ್ಸೀಮರಾದರು. ಇಲ್ಲಿಂದ ನಂತರ ಗೇಮಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳತೊಡಗಿದರು.

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಇವರು ಆಯ್ದುಕೊಂಡ ಕ್ಷೇತ್ರ ಹೂವಿನ ಹಾಸಿಗೆಯಾಗಿರಲಿಲ್ಲ. ಹಗಲೂ ರಾತ್ರಿ ಗೇಮಿಂಗ್‌ನಲ್ಲಿ ನಿರಂತರ ಪರಿಶ್ರಮವನ್ನು ಇವರು ಪಟ್ಟಿದ್ದು ತಮ್ಮ ಇಡೀ ಒಂದು ವರ್ಷವನ್ನೇ ಗೇಮಿಂಗ್‌ಗಾಗಿ ಈಕೆ ಕಳೆದಿದ್ದಾರೆ.

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಇವರು ತಮ್ಮ ತಂಡಕ್ಕಾಗಿ ಅನೂಹ್ಯ ಕೊಡುಗೆಗಳನ್ನು ನೀಡಿದ್ದು, ಕೆಲವೊಂದು ಸ್ಪರ್ಧೆಗಳಲ್ಲಿ ವಿಜಯಿಯಾಗಿದ್ದಾರೆ ಕೂಡ.

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಇನ್ನು ಗೇಮಿಂಗ್ ಆಡುತ್ತಿರುವಾಗ ಇವರು ಪ್ರತಿಯೊಂದು ಕ್ಷಣವನ್ನೂ ಆನಂದಿಸುತ್ತಾರೆ ಎಂಬುದು ಇವರ ಮನದಾಳದ ಮಾತಾಗಿದೆ. ಸೋಲುವ ಸಂದರ್ಭದಲ್ಲಿ ಕೂಡ ಆಡುವ ಹುಮ್ಮಸ್ಸನ್ನು ಬಿಟ್ಟುಕೊಡದೇ ಇವರು ಆಟವನ್ನು ಮುಗಿಸುವ ಜಾಣ್ಮೆಯುಳ್ಳವರು.

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಇನ್ನು ಹುಡುಗಿಯಾಗಿ ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಅಪೂರ್ವಾರಿಗೆ ತಮ್ಮ ಕ್ಷೇತ್ರ ಆನಂದವನ್ನು ನೀಡಿದೆಯಂತೆ. ಹಲವಾರು ತೊಡಕುಗಳನ್ನು ನಿವಾರಿಸಿ ಕೂಡ ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಅಪೂರ್ವರಿಗೆ ಮನೆಯವರ ಬೆಂಬಲ ಕೂಡ ಇದೆ.

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಇನ್ನು ಇನ್ನಷ್ಟು ಹುಡುಗಿಯರನ್ನು ಈ ಕ್ಷೇತ್ರಕ್ಕೆ ಬರಮಾಡಿಕೊಳ್ಳುವುದು ಅಪೂರ್ವ ಇಂಗಿತವಾಗಿದ್ದು ಇದಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಇವರು ಗೇಮಿಂಗ್ ಕ್ಷೇತ್ರದಲ್ಲಿ ಮಾತ್ರವಲ್ಲದೆ ಎನಿಮೇಶನ್ ವೃತ್ತಿಯಲ್ಲೂ ತೊಡಗಿಸಿಕೊಂಡವರು.

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಇನ್ನು ಕೆಲವೊಂದು ಮೆಚ್ಚಿನ ಹವ್ಯಾಸಗಳನ್ನು ಕೂಡ ಇವರು ಅಳವಡಿಸಿಕೊಂಡಿದ್ದು ಅಪೂರ್ವ ಏಕ್ಷನ್ ಮೂವಿ ಪ್ರಿಯರು. ಫೋಟೋಗ್ರಫಿಯನ್ನೂ ತಮ್ಮ ಹವ್ಯಾಸದ ಒಂದು ಭಾಗವಾಗಿ ಇವರು ಅಳವಡಿಸಿಕೊಂಡಿದ್ದಾರೆ.

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಗೇಮಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪೂರ್ವ ಗೇಮರ್ ಅಪೂರ್ವ

ಇನ್ನು ತಮ್ಮ ಜೀವನದ ಒಂದು ಭಾಗವಾಗಿ ಗೇಮಿಂಗ್ ಅನ್ನು ಅಪೂರ್ವ ಸ್ವೀಕರಿಸಿದ್ದು ಗೇಮರ್ ಆಗಿ ಹೊರಹೊಮ್ಮುವ ಆಸೆಯನ್ನು ಇವರು ತೋಡಿಕೊಂಡಿದ್ದಾರೆ. ತಾವು ಜೀವಿಸಿದಷ್ಟೂ ಕಾಲ ಗೇಮರ್ ಆಗಿಯೇ ಉಳಿಯಬೇಕೆನ್ನುವ ಅದಮ್ಯ ಬಯಕೆ ಇವರದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Ever heard of any Indian female pro- gamers? Well, Indian gaming industry has not witnessed many. In fact there are a very few and Apoorva Mohan is one of them.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot