ತೂಕ ಇಳಿಸಲು ಬಂದಿದೆ ಹೊಸ ಅಪ್ಲಿಕೇಶನ್

By Shwetha
|

ತೂಕ ಇಳಿಸಿಕೊಳ್ಳಬೇಕೆಂಬ ಇರಾದೆ ನಿಮ್ಮದಾಗಿದ್ದರೆ, ಇಲ್ಲಿದೆ ನಿಮ್ಮ ಕ್ಯಾಲೋರಿಯನ್ನು ಎಣಿಕೆ ಮಾಡುವ ಅಪ್ಲಿಕೇಶನ್. ನೀವು ದಿನದಲ್ಲಿ ತೆಗೆದುಕೊಳ್ಳುವ ಹೆಚ್ಚುವರಿ ಕ್ಯಾಲೋರಿಯ ಸಂಖ್ಯೆಯನ್ನು ಇದು ನಿಮಗೆ ತಿಳಿಸುತ್ತದೆ.

ಇದನ್ನೂ ಓದಿ: ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು

ಕ್ಯಾರಟ್ ಹಂಗರ್ ಎಂಬ ಹೆಸರಿನ ಈ ಅಪ್ಲಿಕೇಶನ್, ನೀವು ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಯ ಆಹಾರವನ್ನು ಸೇವಿಸಿದಿರಿ ಎಂದಾದಲ್ಲಿ ಇದು ನಿಮ್ಮಲ್ಲಿ ದುಡ್ಡನ್ನು ಕೇಳುತ್ತದೆ ಅಂದರೆ ಜಾಹೀರಾತುದಾರರಿಂದ ಉತ್ಪನ್ನವನ್ನು ಖರೀದಿಸಿದಂತೆ ಈ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ.

ತೂಕ ಇಳಿಸಲು ಬಂದಿದೆ ಹೊಸ ಅಪ್ಲಿಕೇಶನ್

ಇನ್ನು ಈ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು ನಿಮ್ಮ ತೂಕ ಎತ್ತರ ಮತ್ತು ಲಿಂಗದ ಮಾಹಿತಿಯನ್ನು ನೀಡಬೇಕಾಗುತ್ತದೆ. ಇದು ನಿಮ್ಮ ದಿನಕ್ಕೆ ಅಗತ್ಯವಾಗಿರುವ ಕ್ಯಾಲೋರಿ ಸೇವನೆಗೆ ಮಾತ್ರ ಅವಕಾಶವನ್ನೀಯುತ್ತದೆ. ಕ್ಯಾಲೋರಿ ಎಣಿಕೆ ಮಾಡುವಲ್ಲಿ ಹೆಚ್ಚು ಮಹತ್ವಕಾರಿಯಾಗಿರುವ ಈ ಅಪ್ಲಿಕೇಶನ್ ತೂಕ ಇಳಿಸುವಿಕೆಯ ನಿಮ್ಮ ಸಾಧನೆಗೆ ಪೂರಕವಾಗಿದೆ.

ನಿಮ್ಮ ತೂಕ ಇಳಿಸುವಿಕೆಯ ಗುರಿಯನ್ನು ತಲುಪುವಲ್ಲಿ ಸಹಕಾರಿಯಾಗಿರುವ ಈ ಅಪ್ಲಿಕೇಶನ್ ನಿಮಗೆ ವರದಾಯಕವಾಗಿದೆ ಎಂಬುದಂತೂ ನಿಜ.

Best Mobiles in India

English summary
If you have set your sight on losing weight, here is a calorie-counting app that insults you for all the extra calories you consume in a day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X