Subscribe to Gizbot

ಐಫೋನ್ 8 ಎಫೆಕ್ಟ್..ಐಫೋನ್ 7, ಐಫೋನ್ 6 ಬೆಲೆ ಕಡಿಮೆ ಮಾಡಿದ ಆಪಲ್!!.ಎಷ್ಟು ಕಡಿಮೆ?

Written By:

ಒಂದು ಮಾತಿದೆ. ಒಮ್ಮೆ ಐಫೋನ್ ಬಳಕೆ ಮಾಡಿದ ಬಳಕೆದಾರರ ಮತ್ತು ಐಫೋನ್ ಬಿಟ್ಟು ಬೇರೆ ಫೋನ್ ಬಳಕೆ ಮಾಡುವುದಿಲ್ಲ ಎಂದು.!! ಹಾಗಾಗಿಯೇ ಏನೋ ಹೊಸ ಐಫೋನ್ ಸರಣಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ ಎಂದಾಗಲೇ ಹಳೆಯ ಐಫೋನ್‌ಗಳ ಬೆಲೆ ಭಾರಿ ಕಡಿಮೆಯಾಗಿವೆ.!!

ಹೌದು, ಐಫೋನ್ 8, ಐಫೋನ್ 8 ಪ್ಲಸ್‌ ಹಾಗೂ ಐಫೋನ್ ಎಕ್ಸ್‌ ಮೂರು ಸ್ಮಾರ್ಟ್‌ಫೊನ್‌ಗಳು ಬಿಡುಗಡೆಯಾದ ತಕ್ಷಣವೇ ಹಳೆಯ ಐಫೋನ್‌ಗಳ ಬೆಲೆ ಕಡಿಮೆಯಾಗಿದೆ.!! ನೂತನ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಸಿದ ಬೆನ್ನಲ್ಲೇ ಆಪಲ್ ತನ್ನ ಹಿಂದಿನ ಆವೃತ್ತಿ ಐಫೋನ್‌ಗಳ ಬೆಲೆಯನ್ನು ಕಡಿತಗೊಳಿಸಿದೆ.!!

ಇನ್ನು ಹೊಸ ಮಾದರಿ ಐಫೋನ್‌ಗಳನ್ನು ಖರೀದಿಸಲು ಹಳೆಯ ಐಫೋನ್‌ಗಳನ್ನು ಮಾರುವವರ ಸಂಖ್ಯೆಯೂ ಹೆಚ್ಚಾಗಿದ್ದು, ಸೆಕೆಂಡ್‌ಹ್ಯಾಂಡ್ ಮಾರ್ಕೆಟ್ ಬೆಲೆಯಲ್ಲಿಯೂ ಭಾರಿ ಬದಲಾವಣೆಯಾಗಿದೆ.!! ಹಾಗಾದರೆ, ಹಳೆ ಆವೃತ್ತಿ ಐಫೋನ್‌ಗಳ ಬೆಲೆ ಪ್ರಸ್ತುತ ಎಷ್ಟು ಕಡಿಮೆಯಾಗಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ಐಫೋನ್ 7 ಪ್ಲಸ್ (32 ಜಿಬಿ)

#1 ಐಫೋನ್ 7 ಪ್ಲಸ್ (32 ಜಿಬಿ)

  • ಪ್ರಸ್ತುತ ಬೆಲೆ: ರೂ 59,000
  • ಹಿಂದಿನ ಬೆಲೆ: ರೂ 67,300
#2 ಐಫೋನ್ 7 ಪ್ಲಸ್ (128 ಜಿಬಿ)

#2 ಐಫೋನ್ 7 ಪ್ಲಸ್ (128 ಜಿಬಿ)

  • ಪ್ರಸ್ತುತ ಬೆಲೆ: ರೂ 68,000
  • ಹಿಂದಿನ ಬೆಲೆ: ರೂ 76,200
#3 ಐಫೋನ್ 7 (32 ಜಿಬಿ)

#3 ಐಫೋನ್ 7 (32 ಜಿಬಿ)

  • ಪ್ರಸ್ತುತ ಬೆಲೆ: ರೂ 49,000
  • ಹಿಂದಿನ ಬೆಲೆ: ರೂ 56,200
#4 ಐಫೋನ್ 7 (128GB)

#4 ಐಫೋನ್ 7 (128GB)

ಪ್ರಸ್ತುತ ಬೆಲೆ: ರೂ 58,000
ಹಿಂದಿನ ಬೆಲೆ: ರೂ 65,200

#5 ಐಫೋನ್ 6 ಪ್ಲಸ್‌(32 ಜಿಬಿ)

#5 ಐಫೋನ್ 6 ಪ್ಲಸ್‌(32 ಜಿಬಿ)

  • ಪ್ರಸ್ತುತ ಬೆಲೆ: ರೂ 49,000
  • ಹಿಂದಿನ ಬೆಲೆ: ರೂ 56,100
#6 ಐಫೋನ್ 6s ಪ್ಲಸ್‌ (128 ಜಿಬಿ)

#6 ಐಫೋನ್ 6s ಪ್ಲಸ್‌ (128 ಜಿಬಿ)

  • ಪ್ರಸ್ತುತ ಬೆಲೆ: ರೂ 58,000
  • ಹಿಂದಿನ ಬೆಲೆ: ರೂ 65,000
#7 ಐಫೋನ್ 6 (32 ಜಿಬಿ)

#7 ಐಫೋನ್ 6 (32 ಜಿಬಿ)

ಪ್ರಸ್ತುತ ಬೆಲೆ: ರೂ 40,000
ಹಿಂದಿನ ಬೆಲೆ: ರೂ 46,900

#8 ಐಫೋನ್‌ 6ಎಸ್ (128 ಜಿಬಿ)

#8 ಐಫೋನ್‌ 6ಎಸ್ (128 ಜಿಬಿ)

ಪ್ರಸ್ತುತ ಬೆಲೆ: ರೂ 49,000
ಹಿಂದಿನ ಬೆಲೆ: ರೂ 55,900

ಓದಿರಿ:ಜಿಯೋಗೆ ಮತ್ತೊಂದು ವಿಶ್ವ ಕಿರೀಟ!..ಏನಂತ ಗೊತ್ತಾದ್ರೆ ಖುಷಿಪಡ್ತಿರಾ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Apple has announced price cuts for iPhones in India as iPhone 7 will now be available under Rs 50,000.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot