ಸಿಪಿಯುನಲ್ಲಿ ಬದಲಾವಣೆ ಮಾಡಲಿದೆ ಆಪಲ್
oi
-Staff
By Super
ಕಂಪ್ಯೂಟರ್ ದಿಗ್ಗಜ ಆಪಲ್ ಕಂಪೆನಿ ಮುಂದೆ ತಾನು ತಯಾರಿಸುವ ಲ್ಯಾಪ್‌ಟಾಪ್‌ನಲ್ಲಿ ಕೆಲ ಮಾರ್ಪಡು ಮಾಡಲಿದೆ. ಲ್ಯಾಪ್‌ಟಾಪ್‌ನಲ್ಲಿ ಬಳಸುವ ಸಿಪಿಯು (ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್) ಕೆಲ ಬದಲಾವಣೆ ಮಾಡಲು ಹೊರಟಿದೆ ಆಪಲ್.
ಕೆಲ ತೈವಾನ್ ಪತ್ರಿಕೆಗಳ ಮಾಹಿತಿಗಳ ಪ್ರಕಾರ ಮ್ಯಾಕ್‌ಬುಕ್ ಏರ್ ಹೊಸ ಪ್ರೊಸೆಸರ್ ಹೊಂದಿರುತ್ತದೆ, ಆದರೆ ಅದರ ಕೈಗಾರಿಕಾ ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳು ಇಲ್ಲ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ. ಅಲ್ಲದೇ ಆಪಲ್ ತನ್ನ ಸ್ವಂತ ಸಿಪಿಯು ಫ್ಯಾಬ್ ನಿರ್ಮಾಣ ಮಾಡುತ್ತಿದೆ ಎನ್ನುವ ವದಂತಿ ಕೇಳಿ ಬರುತ್ತಿದ್ದರೂ ಸದ್ಯಕ್ಕೆ ಆ ಸಾಧ್ಯತೆ ಇಲ್ಲ ಎಂದುಎಂದು ತೈವಾನಿ ಪ್ರಕಟಣೆ ತಿಳಿಸಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
