Subscribe to Gizbot

ಎದುರಾಳಿಗಳನ್ನು ಹಿಮ್ಮೆಟ್ಟಿಸಲು ಆಪಲ್‌ನ ಹೊಸ ತಂತ್ರ

Written By:

ಆಪಲ್‌ನ ಸಪ್ಟೆಂಬರ್ ಈವೆಂಟ್‌ಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಸಪ್ಟೆಂಬರ್ 9 ರಂದು ಸ್ಯಾನ್‌ಫ್ರಾನಿಸ್ಕೋದ ಕ್ಯಾಲಿಫೋರ್ನಿಯಾದಲ್ಲಿ ಆಪಲ್ ಈವೆಂಟ್ ನಡೆಯಲಿದ್ದು, ತನ್ನ ಮುಂದಿನ ಲಾಂಚ್‌ಗಳನ್ನು ಕುರಿತು ಸಂಸ್ಥೆ ಮಾಹಿತಿ ನೀಡಲಿದೆ. ಇಂದಿನ ಲೇಖನದಲ್ಲಿ ಈ ಎಲ್ಲಾ ಮಾಹಿತಿಗಳನ್ನೇ ನಾವು ವಿವರವಾಗಿ ನೀಡಲಿದ್ದು ಆಪಲ್‌ನ ಮುಂದಿನ ನಡೆ ಏನು? ಮಾರುಕಟ್ಟೆಯಲ್ಲಿ ಅದು ಯಾವ ಬಗೆಯಲ್ಲಿ ಪೈಪೋಟಿಯನ್ನು ನೀಡಲಿದೆ ಎಂಬುದನ್ನು ಕುರಿತು ನಾವು ಅರಿಯಬಹುದಾಗಿದೆ.

ಓದಿರಿ: ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ

English summary
Apple’s annual September event is just round the corner. On September 9, at the Bill Graham Civic Auditorium in San Francisco, California, the company will unveil its next-gen lineup. The company will be live streaming the event on Mac, iPhone, iPad, Apple TV and also for PC users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot