5 ಎಸ್ 5 ಸಿ ಖರೀದಿಸಬಹುದಾದ ರೀಟೈಲ್ ತಾಣಗಳು

Posted By:

ಇತ್ತೀಚೆಗಷ್ಟೇ, ಆಪಲ್ ತನ್ನ ಅತ್ಯಾಧುನಿಕ ಐಫೋನ್‌ಗಳನ್ನು ಲಾಂಚ್ ಮಾಡಿದೆ. ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಈಗ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದ್ದು ನಿಜಕ್ಕೂ ಇದು ಸೋಜಿಗವನ್ನುಂಟು ಮಾಡಿದೆ ಮತ್ತು ಆಪಲ್‌ನ ಖ್ಯಾತಿಯನ್ನು ಹೆಚ್ಚಿಸಿದೆ. ಸ್ಮಾರ್ಟ್‌ಫೋನ್‌ಗಳಲ್ಲದೆ, ಆಪಲ್ ಇದೇ ಸಂದರ್ಭದಲ್ಲಿ ಹೆಚ್ಚು ನಿರೀಕ್ಷಿತ ಆಪಲ್ ವಾಚ್ ಅನ್ನು ಲಾಂಚ್ ಮಾಡಿದೆ.

ಹೊಸ ಐಫೋನ್‌ಗಳ ಸುಗ್ಗಿಯನ್ನೇ ಆಪಲ್ ಈ ಸಂದರ್ಭದಲ್ಲಿ ನೀಡಿದ್ದು ಇದು ನಿಜಕ್ಕೂ ಮನಮೋಹಕವಾಗಿದೆ. ಈ ವರ್ಷ ಲಾಂಚ್ ಆಗಿರುವ ಐಫೋನ್‌ಗಳು ನಿಜಕ್ಕೂ ಧಮಾಲನ್ನೇ ಉಂಟುಮಾಡುವ ಸುಯೋಗ ಒದಗಿಬಂದಿದೆ. ಹೊಸ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಭಾರೀ ಅಪ್‌ಗ್ರೇಡ್‌ನೊಂದಿಗೆ ಬಂದಿದ್ದು ಎರಡರ ವಿನ್ಯಾಸ ಮತ್ತು ವೈಶಿಷ್ಟ್ಯ ಮನಮೋಹಕವಾಗಿದೆ.

ಈ ಲಾಂಚ್ ಅನ್ನು ಇನ್ನಷ್ಟು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಗಿಜ್‌ಬಾಟ್ ಹತ್ತು ಆನ್‌ಲೈನ್ ಒಪ್ಪಂದಗಳೊಂದಿಗೆ ಬಂದಿದ್ದು ನಿಜಕ್ಕೂ ಇದು ಆಕರ್ಷಕವಾಗಿದೆ. ಆ ಆನ್‌ಲೈನ್ ಒಪ್ಪಂದಗಳನ್ನು ಕುರಿತು ಕೆಳಗಿನ ಲೇಖನದಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಾಪಿಂಗ್. ಇಂಡಿಯಟೈಮ್ಸ್ (Shopping.indiatimes)

ಶಾಪಿಂಗ್. ಇಂಡಿಯಟೈಮ್ಸ್ (Shopping.indiatimes)

#8

ಖರೀದಿ ಬೆಲೆ ರೂ42,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಶಾಪಿಂಗ್. ಇಂಡಿಯಟೈಮ್ಸ್ (Shopping.indiatimes)

ಶಾಪಿಂಗ್. ಇಂಡಿಯಟೈಮ್ಸ್ (Shopping.indiatimes)

#16

ಖರೀದಿ ಬೆಲೆ ರೂ 24,299
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Apple iPhone 5S, 5C Prices Drop in India Ahead of iPhone 6, 6 Plus Launch: 10 Best Deals to Consider.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot